Search
  • Follow NativePlanet
Share
ಮುಖಪುಟ » ಸ್ಥಳಗಳು » ಹೆಮಿಸ್ » ಹವಾಮಾನ

ಹೆಮಿಸ್ ಹವಾಮಾನ

ಬೇಸಿಗೆಯ ಏಪ್ರಿಲ್ ನಿಂದ ಜೂನ್ ತಿಂಗಳ ನಡುಭಾಗದಲ್ಲಿ ಭೇಟಿ ನೀಡುವುದು ಸೂಕ್ತ.

ಬೇಸಿಗೆಗಾಲ

(ಏಪ್ರಿಲ್-ಜೂನ್): ಏಪ್ರಿಲ್ ಮತ್ತು ಜೂನ್ ನಡುವಿನ ಬೇಸಿಗೆಯಲ್ಲಿ ಗರಿಷ್ಠ 20 ಡಿಗ್ರಿ ಮತ್ತು ಸರಾಸರಿ 15 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗುತ್ತದೆ.

ಮಳೆಗಾಲ

ಮಳೆ ನೆರಳಿನ ಪ್ರದೇಶ ಇದಾಗಿದ್ದು ಅತ್ಯಂತ ಕಡಿಮೆ ಪ್ರಮಾಣದ ಮಳೆ ಬೀಳುತ್ತದೆ.

ಚಳಿಗಾಲ

(ಅಕ್ಟೋಬರ್-ಫೇಬ್ರವರಿ): ಚಳಿಗಾಲದ ಅವಧಿಯಲ್ಲಿ -30 ಡಿಗ್ರಿಗಿಂತಲೂ ಕಡಿಮೆ ಉಷ್ಣಾಂಶ ದಾಖಲಾಗುತ್ತದೆ. ಡಿಸೆಂಬರ್ ತಿಂಗಳಿನಿಂದ ಇಲ್ಲಿ ಹಿಮಪಾತವಾಗುವುದರಿಂದ ಈ ಸಮಯದಲ್ಲಿ ಪ್ರವಾಸ ಕೈಗೊಳ್ಳುವವುದು ಉಚಿತವಲ್ಲ.