Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜಾರಿಬಾಗ್ » ಆಕರ್ಷಣೆಗಳು » ಸಿಲ್ವಾರ್ ಬೆಟ್ಟಗಳು

ಸಿಲ್ವಾರ್ ಬೆಟ್ಟಗಳು, ಹಜಾರಿಬಾಗ್

1

ಸಿಲ್ವಾರ್ ಬೆಟ್ಟಗಳು, ಹಜಾರಿಬಾಗ್ ಪಟ್ಟಣದ ಹತ್ತಿರವಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಇದನ್ನು ಜಗನ್ನಾಥ ಧಾಮ ಎಂದೂ ಕರೆಯುತ್ತಾರೆ.  ಇಲ್ಲಿ ಸ್ವಾಮಿ ಜಗನ್ನಾಥನ  ದೇವಸ್ಥಾನವಿದೆ. ದೇವಾಲಯದಲ್ಲಿ ಬಲಬಧ್ರಾ ಮತ್ತು ಸುಭದ್ರಾ ವಿಗ್ರಹಗಳನ್ನು ಕಾಣಬಹುದು. ಪ್ರತಿ ವರ್ಷ ರಥ ಯಾತ್ರೆಯ ಸಂದರ್ಭದಲ್ಲಿ ಮಹಾ ಮೇಳ ಅಥವಾ ಉತ್ಸವ ನಡೆಯುತ್ತದೆ. ವರ್ಷವಿಡಿ ಅನೇಕ ಭಕ್ತರು ಭಗವಾನ್ ಜಗನ್ನಾಥನ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
26 Jul,Sun
Return On
27 Jul,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Jul,Sun
Check Out
27 Jul,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Jul,Sun
Return On
27 Jul,Mon