ರಾಜ್ ದೆರ್ವಾಹ್, ರಾಷ್ಟ್ರೀಯ ಉದ್ಯಾನದ ಒಳಗೆ ಇರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಜೊತೆಗೆ ಅಡುಗೆ ಸೌಲಭ್ಯಗಳನ್ನು ಹೊಂದಿರುವ ಅರಣ್ಯ ಬಂಗಲೆ ಕೂಡ ಇಲ್ಲಿದೆ. ಕಾಡಿನ ಸುಂದರ ನೋಟ ಪಡೆಯುವುದಕ್ಕಾಗಿ ಇಲ್ಲಿ ನೀರಿನ ಗೋಪುರವನ್ನೂ ಕೂಡ ನಿರ್ಮಿಸಲಾಗಿದೆ.