Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಆಕರ್ಷಣೆಗಳು
  • 01ಮಹಾರಾಣಿ ದೇವಸ್ಥಾನ

    ಮಹಾರಾಣಿ ದೇವಸ್ಥಾನ

    ಮಹಾರಾಣಿ ದೇವಾಲಯವು ರಾಣಿ ದೇವಾಲಯ ಅಂತಲೂ ಜನಪ್ರಿಯವಾಗಿದೆ. ಗುಲ್‌ಮಾರ್ಗ್ ಗಿರಿಧಾಮಕ್ಕೆ ಸಮೀಪವೇ ಈ ದೇವಾಲಯ ಇದೆ. ಈ ದೇಗುಲವನ್ನು ಮೋಹಿನಿ ಬಾಯಿ ಸಿಸೋಡಿಯಾ ನಿರ್ಮಿಸಿದರು. ಇವರು 1915 ರಲ್ಲಿ ಆಡಳಿತಾಂತ್ಯಕಂಡ ಕಾಶ್ಮೀರದ ಹಿಂದಿನ ಅರಸು ಮಹಾರಾಜಾ ಹರಿಸಿಂಗರ ಪತ್ನಿ. ಪುರಾತನಕಾಲದಲ್ಲಿ ದೋಗ್ರಾ ರಾಜವಂಶಸ್ಥರ...

    + ಹೆಚ್ಚಿಗೆ ಓದಿ
  • 02ಸೇಂಟ್‌ ಮೇರಿಸ್‌ ಚರ್ಚ್

    ಸೇಂಟ್‌ ಮೇರಿಸ್‌ ಚರ್ಚ್

    ಬ್ರಿಟೀಷರ ಆಳ್ವಿಕೆ ಇಲ್ಲಿದ್ದ ಸಂದರ್ಭ ಅಂದರೆ 1902 ರಲ್ಲಿ ಸೇಂಟ್‌ ಮೇರಿಸ್‌ ಚರ್ಚ್ ನಿಮರ್ಮಾಣಗೊಂಡಿತು. ಗುಲ್‌ಮಾರ್ಗ್ ಗೆ ಅತ್ಯಂತ ಸಮೀಪದಲ್ಲಿಯೇ ಈ ಚರ್ಚ್ ನೆಲೆಸಿದೆ. ಬ್ರಿಟೀಷ್‌ ವಾಸ್ತುಶಿಲ್ಪದ ಮಾದರಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಇದು ಸೆಳೆಯುತ್ತದೆ....

    + ಹೆಚ್ಚಿಗೆ ಓದಿ
  • 03ಗಾಲ್ಫ್‌ ಕೋರ್ಸ್

    ಗಾಲ್ಫ್‌ ಕೋರ್ಸ್

    ಗುಲ್‌ಮಾರ್ಗ್ ನಲ್ಲಿ ಗಾಲ್ಫ್‌ಕೋರ್ಸ್ 1904 ರಲ್ಲಿ ಸ್ಥಾಪಿತವಾಯಿತು. ಇಲ್ಲಿ ಮೊದಲ ಟೂರ್ನಾಮೆಂಟ್‌ ಆಯೋಜನೆಯಾಗಿದ್ದು 1922 ರಲ್ಲಿ. ಬ್ರಿಟೀಷರು ಈ ಹಚ್ಚ ಹಸಿರು ಮೈದಾನದಲ್ಲಿ ಗಾಲ್ಫ್‌ ಆಟ ಆಡಿದ್ದರು. ಒಂದು ಅತ್ಯಾಕರ್ಷಕ ಗಾಲ್ಫ್‌ಕೋರ್ಟ್ ಎಂಬ ಹೆಗ್ಗಳಿಕೆ ಕೂಡ ಇದು ಹೊಂದಿದೆ. ಸಮುದ್ರ...

    + ಹೆಚ್ಚಿಗೆ ಓದಿ
  • 04ನಿಂಗ್ಲೆ ನಾಲಾ(ನೀರಿನ ತೊರೆ)‌

    ನಿಂಗ್ಲೆ ನಾಲಾ(ನೀರಿನ ತೊರೆ)‌

    ಗುಲ್‌ಮಾರ್ಗ್ ನಿಂದ 10 ಕಿ.ಮೀ. ದೂರದಲ್ಲಿದೆ ನಿಂಗ್ಲೆ ನಾಲಾ‌. ಅಫರ್ವತ ಬೆಟ್ಟದ ತಪ್ಪಲಿನಿಂದ ಹರಿದು ಬರುವ ಈ ತೊರೆಯ ನೀರು ಅತ್ಯಂತ ಶುದ್ಧ ಹಾಗೂ ಪಾರದರ್ಶಕವಾಗಿದೆ. ಇದರಲ್ಲಿ ಔಷಧೀಯ ಗುಣವಿದೆ ಎಂದು ನಂಬಲಾಗುತ್ತದೆ. ಇದಕ್ಕೆ ಬೇಸಿಗೆ ಅವಧಿಯಲ್ಲಿ ಆಲ್ಪಾರ್‌ ಕೆರೆಯಿಂದಲೂ ಸಹ ನೀರು ಬಂದು...

    + ಹೆಚ್ಚಿಗೆ ಓದಿ
  • 05ಹೊರ ವರ್ತುಲ ವಿಹಾರ

    ಹೊರ ವರ್ತುಲ ವಿಹಾರ ಇರುವುದು ಗುಲ್‌ಮಾರ್ಗ್ ನಿಂದ 11 ಕಿ.ಮೀ. ದೂರದಲ್ಲಿ. ಇಲ್ಲಿಗೆ ಭೇಟಿ ನೀಡುವವರಿಗೆ ಸಂತಸಕ್ಕೆನೂ ಕೊರತೆ ಆಗಲಾರದು. ಗುಲ್‌ಮಾರ್ಗ್ ಗೆ ಬರುವ ಪ್ರತಿಯೊಬ್ಬರಿಗೂ ಇಲ್ಲಿಗೆ ತೆರಳಲು ಸೂಚಿಸಲಾಗುತ್ತದೆ. ಈ ಕಣಿವೆಯ ಸುತ್ತಲಿನ ಮಾರ್ಗದುದ್ದಕ್ಕೂ ಆಕರ್ಷಕ ಪೈನ್‌ ಮರಗಳು ಆವರಿಸಿಕೊಂಡಿವೆ. ಹಚ್ಚ...

    + ಹೆಚ್ಚಿಗೆ ಓದಿ
  • 06ಲೀನ್‌ ಮಾರ್ಗ್

    ಲೀನ್‌ ಮಾರ್ಗ್

    ನೈಸರ್ಗಿಕ ಸೌಂದರ್ಯದಿಂದ ಅತ್ಯಂತ ಜನಪ್ರಿಯವಾಗಿರುವ ತಾಣ ಲೀನ್‌ಮಾರ್ಗ್. ಗುಲ್‌ಮಾರ್ಗ್ ದಿಂದ 10 ಕಿ.ಮೀ. ದೂರದಲ್ಲಿರುವ ಈ ತಾಣ ಸಮುದ್ರ ಮಟ್ಟದಿಂದ 8700 ಅಡಿ ಎತ್ತರದಲ್ಲಿದೆ. ಅತ್ಯಾಕರ್ಷಕ ಪೈನ್‌ ಮರಗಳ ದಟ್ಟಾರಣ್ಯದಿಂದ ಆವೃತ್ತವಾಗಿದೆ. ಹುಲ್ಲಿನಿಂದ ಆವೃತ್ತವಾಗಿರುವ ಭೂಮಿಯಿಂದಾಗಿ ಇದೊಂದು...

    + ಹೆಚ್ಚಿಗೆ ಓದಿ
  • 07ಆಲ್‌ಪಥೇರ್‌ ಕೆರೆ

    ಆಲ್‌ಪಥೇರ್‌ ಕೆರೆ

    ಗುಲ್‌ಮಾರ್ಗ್‌ನಿಂದ 13 ಕಿ.ಮೀ. ದೂರದಲ್ಲಿದೆ ಆಲ್‌ಪಥೇರ್‌ ಕೆರೆ. ಸಮುದ್ರ ಮಟ್ಟದಿಂದ 4511 ಮೀಟರ್‌ ಎತ್ತರದ ಅಫರಾವತ್‌ ಪರ್ವತದಲ್ಲಿ ಇದಿದೆ. ವರ್ಷದ ಬಹುತೇಕ ಸಮಯ ಅಂದರೆ ಜೂನ್‌ ಮಧ್ಯದವರೆಗೂ ಇದು ಘನೀಭವಿಸಿರುತ್ತದೆ. ಬೇಸಿಗೆ ಕಾಲದಲ್ಲಿ ಕೆರೆಯ ಶುದ್ಧನೀರು ಹಿಮದ ಗಡ್ಡೆಯ ಜತೆ...

    + ಹೆಚ್ಚಿಗೆ ಓದಿ
  • 08ಬನಿಬಾಲ್‌ ನಗ್

    ಬನಿಬಾಲ್‌ ನಗ್

    ಬನಿಬಾಲ್‌ ನಾಗ್‌ ಇರುವುದು ಫಿರೋಜ್ಪುರ್ ಕಣಿವೆ ಪ್ರದೇಶದಲ್ಲಿ. ಗುಲ್‌ಮಾರ್ಗ್ ದಿಂದ ಇದು ಐದು ಘಂಟೆ ಪ್ರಯಾಣದಷ್ಟು ದೂರದಲ್ಲಿದೆ. ಇದೊಂದು ಗುರುತರವಾದ ಕೆರೆ ಪ್ರದೇಶವಾಗಿದೆ. ಪ್ರವಾಸಿಗರು ಇದರ ಆಕರ್ಷಕ ಸೌಂದರ್ಯ ಸವಿಯಲು ಬರುತ್ತಾರೆ. ಈ ಕೆರೆಯು ಸಮುದ್ರ ಮಟ್ಟದಿಂದ 9600 ಅಡಿ ಎತ್ತರದಲ್ಲಿದೆ. ಇಲ್ಲಿಂದ...

    + ಹೆಚ್ಚಿಗೆ ಓದಿ
  • 09ಖೀಲನ್ಮಾರ್ಗ್

    ಗುಲ್‌ಮಾರ್ಗ್ ಬಸ್‌ ನಿಲ್ದಾಣದಿಂದ ಕೇವಲ 4 ಕಿ.ಮೀ. ದೂರದಲ್ಲಿದೆ ಖೀಲನ್ಮಾರ್ಗ್. ಕಣಿವೆಯ ಅಂಚಲ್ಲಿ ನಡೆದೇ ಸಾಗುವ ಮೂಲಕ ಪ್ರವಾಸಿಗರು ಇಲ್ಲಿಗೆ ತಲುಪಬಹುದು. ಎಲ್ಲಾ ದಿಕ್ಕುಗಳಲ್ಲಿಯೂ ಪರ್ವತಗಳಿಂದ ಈ ತಾಣ ಆವೃತ್ತವಾಗಿದೆ. ವರ್ಷವಿಡೀ ವನ್ಯ ಪುಷ್ಪಗಳಿಂದ ಈ ಪ್ರದೇಶ ಕಂಗೊಳಿಸುತ್ತಿರುತ್ತದೆ. ಪ್ರವಾಸಿಗರು ಇಲ್ಲಿ...

    + ಹೆಚ್ಚಿಗೆ ಓದಿ
  • 10ತಂಗಮಾರ್ಗ

    ತಂಗಮಾರ್ಗ

    ತಂಗಮಾರ್ಗ್ ಗುಲ್‌ಮಾರ್ಗ್‌ ದಿಂದ 13 ಕಿ.ಮೀ. ದೂರದಲ್ಲಿದೆ. ಪೀರ್ ಪಾಂಜಾಲ್ ಪರ್ವತ ಶ್ರೇಣಿಯ ತಗ್ಗು ಪ್ರದೇಶದಲ್ಲಿ ಇದು ನೆಲೆಸಿದೆ. ಪ್ರಸಿದ್ಧ ಪ್ರವಾಸಿ ತಾಣಗಳಾದ ಗುಲ್‌ಮಾರ್ಗ್‌, ಜಂದಾಪಲ್‌, ದುರುಂಗ್‌, ನಿಂಗಲೆನಾಲಾ‌, ಬಡೇರ್‌ಕೂಟ್‌, ಗೋಗಲಾಧರಾ ಹಾಗೂ ಬಾಬರಾಶಿ...

    + ಹೆಚ್ಚಿಗೆ ಓದಿ
  • 11ಕೊಕೇರ್ನಾಗ್

    ಗುಲ್‌ಮಾರ್ಗ್ ಸಮೀಪದಲ್ಲಿಯೇ ಕೊಕೇರ್ನಾಗ್ ಇದೆ. ಇದೊಂದು ಜನಪ್ರಿಯ ಪ್ರವಾಸಿ ತಾಣ. ಇದು ಸ್ಥಳೀಯ ಭಾಷೆಯಲ್ಲಿ 'ಕುಕೇರ್‌' ಅಂದರೆ ಹರಿವು ಹಾಗೂ ನಾಗ್‌ ಎಂದರೆ ಹಾವು ಎಂದು ಆಗುತ್ತದೆ. ಸಮುದ್ರ ಮಟ್ಟದಿಂದ ಇದರ ಎತ್ತರ 2000 ಮೀಟರ್‌. ಇಲ್ಲಿರುವ ತೊರೆ, ಉದ್ಯಾನ, ಮೀನುಕೊಳ ವೀಕ್ಷಿಸಲು ಎಲ್ಲೆಡೆಯಿಂದ ಜನ...

    + ಹೆಚ್ಚಿಗೆ ಓದಿ
  • 12ವೇರಿನಾಗ್

    ವೇರಿನಾಗ್

    ಪಿರ್‌ ಪಂಜಾಲ್ ಪರ್ವತ ಶ್ರೇಣಿಯಲ್ಲಿರುವ ವೇರಿನಾಗ್ ಸಮುದ್ರ ಮಟ್ಟದಿಂದ 1876 ಮೀಟರ್‌ ಎತ್ತರದಲ್ಲಿದೆ. ಅಲ್ಲದೇ ಇದು ಬನಿಬಲ್‌ಪಾಸ್‌ನ ತಳದಲ್ಲಿದೆ. ಈ ಕೊಳಕ್ಕೆ ಈ ಹೆಸರು ನೀಲನಾಗ್‌ನಿಂದ ಬಂದಿದೆ. ಈತ ಜನಪ್ರಿಯ ಹಿಂದು ಋಷಿ ಕಶ್ಯಪರ ಮಗ.

    ಈ ಪ್ರದೇಶದ ನಿರ್ಮಾಣಕ್ಕೆ ಚಾಲನೆ ನೀಡಿದ್ದು...

    + ಹೆಚ್ಚಿಗೆ ಓದಿ
  • 13ದ್ರುಂಗ್

    ಗುಲ್‌ಮಾರ್ಗ್ ನಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಆಕರ್ಷಕ ಪ್ರವಾಸಿ ತಾಣ ದ್ರುಂಗ್‌. ಇದು ಇಲ್ಲಿನ ಇತ್ತೀಚಿನ ಆಕರ್ಷಣೆಯಾಗಿ ಆವಿಷ್ಕರಿಸಿದೆ. ಒಂದು ದಿನದ ಪ್ರವಾಸ, ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ತಾಣ. ಬಂಡೆ ಏರುವುದು, ಮೀನು ಹಿಡಿಯುವುದು ಇಲ್ಲಿನ ಜನಪ್ರಿಯ ಚಟುವಟಿಕೆ. ಭೂಗರ್ಭಶಾಸ್ತ್ರದಲ್ಲಿ...

    + ಹೆಚ್ಚಿಗೆ ಓದಿ
  • 14ಹೈಲ್ಯಾಂಡ್‌ ತಪ್ಪಲಿನಲ್ಲಿರುವ ಬೆಂಜೀಸ್‌ ಬಾರ್

    ಹೈಲ್ಯಾಂಡ್‌ ತಪ್ಪಲಿನಲ್ಲಿರುವ ಬೆಂಜೀಸ್‌ ಬಾರ್

    ಒಂದು ಅತ್ಯಾಕಷಕ ತಾಣವಾಗಿ ಹೈಲ್ಯಾಂಡ್‌ ತಪ್ಪಲಿನಲ್ಲಿರುವ ಬೆಂಜೀಸ್‌ ಬಾರ್‌ ಅನ್ನು ನಿರ್ಮಿಸಲಾಗಿದೆ. ಗುಲ್‌ಮಾರ್ಗ್ ನ ಒಳ ಹಾಗೂ ಹೊರ ಭಾಗದ ಅತ್ಯಾಕರ್ಷಕ ನೋಟವನ್ನು ಇಲ್ಲಿಂದ ಸವಿಯಬಹುದು. ಸ್ಥಳ ವೀಕ್ಷಣೆ ಮಾತ್ರವಲ್ಲ, ವಿಶ್ರಾಂತಿ ಹಾಗೂ ಅಪರೂಪದ ಆಹಾರ ಸೇವನೆಗೂ ಹೇಳಿ ಮಾಡಿಸಿದ ತಾಣ ಇದಾಗಿದೆ....

    + ಹೆಚ್ಚಿಗೆ ಓದಿ
  • 15ಗುಲ್‌ಮಾರ್ಗ್ ಬೈಯೋಸ್ಫಿಯರ್ ರಿಸರ್ವ್ಸ್

    ಗುಲ್‌ಮಾರ್ಗ್ ಬೈಯೋಸ್ಫಿಯರ್ ರಿಸರ್ವ್ಸ್

    ಗುಲ್‌ಮಾರ್ಗ್ ಬೈಯೋಸ್ಫಿಯರ್ ರಿಸರ್ವ್ಸ್ ಜನಪ್ರಿಯವಾಗಿರುವುದು ತರಕಾರಿ ಹಾಗೂ ವನ್ಯಜೀವಿಗಳಿಗೆ. 180 ಚದರ್‌ ಕಿ.ಮೀ. ವಿಸ್ತಾರವಾದ ಪ್ರದೇಶದಲ್ಲಿ ಇದು ಹರಡಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ 1400 ರಿಂದ 4300 ಮೀಟರ್‌ವರೆಗೂ ಇದೆ. ಈ ಎತ್ತರವಾದ ಪ್ರದೇಶ ತರಹೇವಾರಿ ಪಕ್ಷಿಗಳ ಆವಾಸ ತಾಣವಾಗಿದೆ. ಇಲ್ಲಿಗೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri