Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಆಕರ್ಷಣೆಗಳು » ಹೊರ ವರ್ತುಲ ವಿಹಾರ

ಹೊರ ವರ್ತುಲ ವಿಹಾರ, ಗುಲ್ಮಾರ್ಗ್

2

ಹೊರ ವರ್ತುಲ ವಿಹಾರ ಇರುವುದು ಗುಲ್‌ಮಾರ್ಗ್ ನಿಂದ 11 ಕಿ.ಮೀ. ದೂರದಲ್ಲಿ. ಇಲ್ಲಿಗೆ ಭೇಟಿ ನೀಡುವವರಿಗೆ ಸಂತಸಕ್ಕೆನೂ ಕೊರತೆ ಆಗಲಾರದು. ಗುಲ್‌ಮಾರ್ಗ್ ಗೆ ಬರುವ ಪ್ರತಿಯೊಬ್ಬರಿಗೂ ಇಲ್ಲಿಗೆ ತೆರಳಲು ಸೂಚಿಸಲಾಗುತ್ತದೆ. ಈ ಕಣಿವೆಯ ಸುತ್ತಲಿನ ಮಾರ್ಗದುದ್ದಕ್ಕೂ ಆಕರ್ಷಕ ಪೈನ್‌ ಮರಗಳು ಆವರಿಸಿಕೊಂಡಿವೆ. ಹಚ್ಚ ಹಸಿರು ವಾತಾವರಣ ಗಮನ ಸೆಳೆಯುತ್ತದೆ. ಅತ್ಯಾಕರ್ಷಕ ಹಸಿರು ಹಾಗೂ ಭೂಪ್ರದೇಶ ಎಲ್ಲರ ಮನ ಸೆಳೆಯುತ್ತದೆ.

ವಿಶ್ವದ ನಾಲ್ಕನೇ ಅತಿ ಎತ್ತರದ ಶೃಂಗ 'ನಂಗಾ ಪರ್ಬತ್'(ಪರ್ವತ)ನ ನೋಟ ರೋಮಾಂಚನವನ್ನುಂಟುಮಾಡುತ್ತದೆ. ಈ ಪರ್ವತವು ಸಮುದ್ರ ಮಟ್ಟದಿಂದ 8500 ಮೀಟರ್‌ ಎತ್ತರದಲ್ಲಿದೆ. ವಿಹಾರ ಸಂದರ್ಭದಲ್ಲಿ ಇದನ್ನು ಕೂಡ ಕಾಣಬಹುದು. ಟ್ರೆಕ್ಕಿಂಗ್‌ ತೆರಳುವವರಿಗೆ ಹರಮುಖ ಹಾಗೂ ಸನ್‌ಸೆಟ್‌ ಬೆಟ್ಟಗಳು ಈ ವಿಹಾರ ಸಂದರ್ಭದಲ್ಲಿ ಪ್ರಮುಖವಾಗಿ ಲಭಿಸುತ್ತವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat