Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಆಕರ್ಷಣೆಗಳು » ವೇರಿನಾಗ್

ವೇರಿನಾಗ್, ಗುಲ್ಮಾರ್ಗ್

1

ಪಿರ್‌ ಪಂಜಾಲ್ ಪರ್ವತ ಶ್ರೇಣಿಯಲ್ಲಿರುವ ವೇರಿನಾಗ್ ಸಮುದ್ರ ಮಟ್ಟದಿಂದ 1876 ಮೀಟರ್‌ ಎತ್ತರದಲ್ಲಿದೆ. ಅಲ್ಲದೇ ಇದು ಬನಿಬಲ್‌ಪಾಸ್‌ನ ತಳದಲ್ಲಿದೆ. ಈ ಕೊಳಕ್ಕೆ ಈ ಹೆಸರು ನೀಲನಾಗ್‌ನಿಂದ ಬಂದಿದೆ. ಈತ ಜನಪ್ರಿಯ ಹಿಂದು ಋಷಿ ಕಶ್ಯಪರ ಮಗ.

ಈ ಪ್ರದೇಶದ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಜನಪ್ರಿಯ ಅರಸು ಶಾಜಹಾನ್‌ ಅದು 1620ನೇ ಇಸವಿಯಲ್ಲಿ. ಆ ಸಂದರ್ಭ, ಈ ಭಾಗದಲ್ಲಿ ಜಹಾಂಗೀರ್‌ ಆಡಳಿತ ಇತ್ತು. ಈ ಪ್ರದೇಶವು ಸಾಕಷ್ಟು ಸಾರಿ ನವೀಕರಣಕ್ಕೆ ಒಳಗಾಗಿದೆ. ತನ್ನ ರೂಪವನ್ನು ಬದಲಿಸಿಕೊಳ್ಳುತ್ತಾ ಸಾಗಿದೆ. ಇದಕ್ಕೆ ಸಮೀಪದಲ್ಲಿಯೇ ಶಾಜಹಾನ್‌ ಒಂದು ಉದ್ಯಾನ ಹಾಗೂ ಮನೆ ನಿರ್ಮಿಸಿಕೊಂಡಿದ್ದು ಇದಕ್ಕೆ ಅಗತ್ಯ ವಸ್ತುಗಳನ್ನು ಇರಾನ್‌ನಿಂದ ತರಿಸಲಾಗಿತ್ತಂತೆ.

ಈ ಕೊಳದ ನೀರು ಅತ್ಯಂತ ಶುದ್ಧ ಹಾಗೂ ಸ್ವಚ್ಛವಾಗಿದೆ. ಇದರಲ್ಲಿ ಕೂಡ ಔಷಧೀಯ ಗುಣ ಇದೆ ಎಂದು ನಂಬಲಾಗುತ್ತದೆ. 15 ಮೀಟರ್‌ ಆಳ ಹಾಗೂ 80 ಮೀಟರ್‌ ಉದ್ದವಾಗಿದೆ ಈ ಕೊಳ. ಇದರ ಸುತ್ತಲೂ ಆಕರ್ಷಕ ಪೈನ್‌ ಮರಗಳು ಹಾಗೂ ಹೂವಿನ ಮರಗಳು ಬೆಳೆದು ನಿಂತಿವೆ. ಅಲ್ಲದೇ ಇದೇ ಕೊಳದ ನೀರು ಝೀಲಮ್ ನದಿಯ ಮುಖ್ಯ ಮೂಲವೂ ಆಗಿದೆ. ಇದೇ ಕೊಳದ ಸಮೀಪ ಮುಘಲ್‌ ಪೆವಿಲಿಯನ್‌ ಹಾಗೂ ಸ್ನಾನಗೃಹ ಇರುವುದನ್ನು ಕಾಣಬಹುದು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat