Search
 • Follow NativePlanet
Share
ಮುಖಪುಟ » ಸ್ಥಳಗಳು » ಗಿರಿಡೀಹ್ » ಆಕರ್ಷಣೆಗಳು » ಮಧುಬನ್

ಮಧುಬನ್, ಗಿರಿಡೀಹ್

1

ಮಧುಬನ್ ಜಾರ್ಖಂಡಿನ ಗಿರಿಡೀಹ್ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ನಡುವೆ ಭೇಟಿ ಮಾಡಬೇಕಾದ ಪ್ರವಾಸೀ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಒಂದು ಗ್ರಾಮ ಮತ್ತು ಇಲ್ಲಿ 2000 ವರ್ಷಗಳಿಗಿಂತ ಹಳೆಯದಾದ ದೇವಸ್ಥಾನವೊಂದಿದೆ.  ಈದು ಪಿರ್ಟ್ಲ್ಯಾಂಡ್ ವಲಯದಲ್ಲಿದೆ ಮತ್ತು ಇದೊಂದು ಜೈನರ ಧಾರ್ಮಿಕ ಸ್ಥಳವಾಗಿದೆ. ಸಮೋಶರನ್ ದೇವಸ್ಥಾನ ಮತ್ತು ಭೋಮಿಯಾಜಿ ಆಸ್ಥಾನ್ ಇವುಗಳು ಮಧುಬನದಲ್ಲಿ ಅತ್ಯಂತ ಮುಖ್ಯ ಜೈನ್ ದೇವಸ್ಥಾನಗಳಾಗಿವೆ. ಜೈನ ವಸ್ತುಸಂಗ್ರಹಾಲಯದಲ್ಲಿ ಜೈನ ಗ್ರಂಥಗಳು, ಹಸ್ತಪ್ರತಿಗಳು ಮತ್ತು ವಿಗ್ರಹಗಳು ಅನೇಕ ಅಪರಿಚಿತ ವಾಸ್ತವಾಂಶಗಳು ಪ್ರವಾಸಿಗರಿಗೆ ತಿಳಿಸುತ್ತವೆ.  ಮ್ಯೂಸಿಯುಂ  ಬಾಲ್ಕನಿಯಲ್ಲಿರುವ ಟೆಲೆಸ್ಕೋಪಿನಮೂಲಕ ಉತ್ಸಾಹೀ ಪ್ರವಾಸಿಗಳು ಪಾರ್ಸನಾಥ್ ದೇವಸ್ಥಾನವನ್ನು ಕಾಣಬಹುದು. ಪಾರ್ಸನಾಥ್ ದೇವಸ್ಥಾನಕ್ಕೆ  ಚಾರಣಮಾಡಲಿಚ್ಚಿಸುವವರು ಮಧುಬನ್ನಿಂದ ಪ್ರಯಾಣ ಪ್ರಾರಂಭಿಸಬಹುದು. ಇದೊಂದು ದೇವಸ್ಥಾನಕ್ಕೆ ಉತ್ತರದಿಕ್ಕಿನಲ್ಲಿರುವ 13 ಕಿ.ಮೀ.ನ ಮಾರ್ಗ.  ಬಸ್ ಸೌಕರ್ಯವೂ ಮಧುಬನದಲ್ಲಿ ಕೊನೆಗೊಂಡು ಬೇರೆ ದಾರಿಯಿಲ್ಲದೆ ಅಲ್ಲಿಂದ ನಡೆದುಕೊಂಡೇ ಹೋಗಬೇಕು.

ಮಧುಬನ್ ಗಿರಿಡೀಹ್ನಿಂದ 40 ಕಿ.ಮೀ. ದೂರದಲ್ಲಿದೆ ಮತ್ತು ಪಾರ್ಸನಾಥ್ 10 ಕಿ.ಮೀ. ದೂರದಲ್ಲಿದೆ.  ಈಲ್ಲಿ ಅಸಂಖ್ಯಾತ ಜೈನ್ ದೇವಸ್ಥಾನಗಳಿರುವುದರಿಂದ ಈ ಸ್ಥಳವು ವಿಶ್ವಾದ್ಯಂತ ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ.  ಆದ್ದರಿಂದ ಮಧುಬನ್ ಒಂದು ಪಿಕ್ನಿಕ್ ತಾಣವಾಗಿದ್ದರೂ ಮಾಂಸಾಹಾರಿ ಭಕ್ಷ್ಯಗಳು ಮತ್ತು ಆಲ್ಕೋಹಾಲ್ ಬಗ್ಗೆ ಮಿತಿಗಳಿವೆ.  ಮಧುಬನ್ನಿನಲ್ಲಿರುವ ವಿಶ್ರಾಂತಿಗೃಹಗಳು ದಣಿದ ಭಕ್ತರಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ. ಈ ಗ್ರಾಮದ ಜೈನ್ ದೇವಸ್ಥಾನಗಳಲ್ಲಿ ಪಾರ್ಸನಾಥ್ ಬೆಟ್ಟದಲ್ಲಿರುವ ದೇವಸ್ಥಾನಗಳನ್ನು ಚಿತ್ರಿಸುವ ಭಿತ್ತಿಚಿತ್ರದ ವರ್ಣಚಿತ್ರಗಳನ್ನು ನೋಡಬಹುದು. ಫಾರ್ಶ್ವನಾಥರ ೪ನೆ ಶತಮಾನದ ಒಂದು ವಿಗ್ರಹವು ಇಲ್ಲಿಂದ 12 ಕಿ.ಮೀ. ದೂರವಿರುವ ಪಾಲ್ಗಂಜ್ ಎಂಬ ಸ್ಥಳದಲ್ಲಿರುವ ದೇವಸ್ಥಾನದಲ್ಲಿ ಇಟ್ಟಿರುತ್ತಾರೆ.

One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Giridih
  35 OC
  94 OF
  UV Index: 9
  Sunny
 • Tomorrow
  Giridih
  30 OC
  85 OF
  UV Index: 9
  Sunny
 • Day After
  Giridih
  31 OC
  88 OF
  UV Index: 9
  Sunny