Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರಿಡೀಹ್ » ಆಕರ್ಷಣೆಗಳು » ಗಿರಿಡೀಹ್ನಲ್ಲಿ ಮಾಡಬಹುದಾದ ಸಾಹಸದ ಚಟುವಟಿಕೆಗಳು

ಗಿರಿಡೀಹ್ನಲ್ಲಿ ಮಾಡಬಹುದಾದ ಸಾಹಸದ ಚಟುವಟಿಕೆಗಳು, ಗಿರಿಡೀಹ್

1

ಪ್ರವಾಸಿಗರು ವಿವಿಧ ಸಾಹಸ ಕಲೆಗಳಲ್ಲಿ ವಾಸ್ತವವಾಗಿ ಧೈರ್ಯವಿರುವ ಚಟುವಟಿಕೆಗಳನ್ನು ಅನುಭವಿಸಿವ ಅವಕಾಶಗಳಿಗೆ ಜಾರ್ಖಂಡ್ ಪ್ರಸಿದ್ಧಿಯಾಗಿದೆ. ಈ ಚಟುವಟಿಕೆಗಳನ್ನು ಗಿರಿಡೀಹ್, ಪಾರ್ಸನಾಥ್ ಮತ್ತು ಸಟ್ಪಹಾರ್ ಬೆಟ್ಟಗಳಲ್ಲಿ ಅನುಭವಿಸಬಹುದು. ಗಿರಿಡೀಹ್ ಜಿಲ್ಲೆಯು ಇಂತಹ ಸಾಹಸ ಚಟುವಟಿಕೆಗಳ ಕೇಂದ್ರವಾಗಿರುವುದರಿಂದ ಪ್ರವಾಸಿಗಳನ್ನು ದೇಶದ ಎಲ್ಲಾ ಮೂಲೆಗಳಿಂದ ಆಕರ್ಷಿಸುತ್ತದೆ. ಪ್ಯಾರಾಗ್ಲೈಡಿಂಗ್, ಜಲ ಕ್ರೀಡೆಗಳು ಮತ್ತು ಪ್ಯಾರಸೈಲಿಂಗ್ ಇಂತಹ ಕೆಲವು ಹೆಚ್ಚು ಪರಿಚಯವಿಲ್ಲದ ಚಟುವಟಿಕೆಗಳಿಂದ ರಾಜ್ಯವು ಜನಪ್ರಿಯವಾಗುತ್ತಿದೆ.  

ಜಲ ಕ್ರೀಡೆಗಳು ಗಿರಿಡೀಹ್ನಲ್ಲಿ ಸಾಮಾನ್ಯ ಮನರಂಜನೆಯಾಗಿವೆ. ಜಿಲ್ಲೆಯ ಈಶಾನ್ಯದಿಕ್ಕಿನಲ್ಲಿ 8 ಕಿ.ಮೀ. ದೂರದಲ್ಲಿ ಒಂದು ನೀರಿನ ಜಲಾಶಯವಿದ್ದು ಅಲ್ಲಿ ವಿವಿಧ ಸಾಹಸ ಕ್ರೀಡೆಗಳು ನಡೆಯುತ್ತವೆ. ಪಕ್ಷಿ ವೀಕ್ಷಣೆ ಪಕ್ಷಿ ಉತ್ಸಾಹಿಗಳಿಗೆ ಮತ್ತೊಂದು ಅವಕಾಶವಿದೆ.  ಸಾಹಸ ನೀರಿನ ಚಟುವಟಿಕೆಗಳಲ್ಲಿಯೇ ಕೊನೆಗೊಳ್ಳುವುದಿಲ್ಲ. ಆನೆ ಮತ್ತು ಒಂಟೆ ಸಫಾರಿಗಳು ಇನ್ನಿತರ ಮೋಜಿನ ಚಟುವಟಿಕೆಗಳು.  ಬೋಟಿಂಗ್, ರಾಕ್ ಕ್ಲೈಂಬಿಂಗ್, ಪ್ಯಾರಾಸೈಲಿಂಗ್ ಮತ್ತು ಕಯಾಕಿಂಗ್ ಇವುಗಳನ್ನೂ ಕೂಡ ಅನುಭವಿಸಬಹುದು.

ಬಿಸಿ ಗಾಳಿ ಬಲೂನ್(Hot-Air Baloon) ಸವಾರಿ ಪ್ರವಾಸಿಗರಿಗೆ ಗಿರಿಡೀಹ್ನಲ್ಲಿ ಆನಂದಿಸಬಹುದಾದ ಮತ್ತೊಂದು ಸಾಹಸ ಪ್ರವೃತ್ತಿಯ ಚಟುವಟಿಕೆ.  ಹಿಂದಿನ ದಿನಗಳ ಯಶಸ್ವೀ ತಂತ್ರಜ್ಞಾನದಿಂದ ಮನುಷ್ಯನನ್ನು ಕೂಡಿಸಿಕೊಂಡು ಹಾರಿದುದರಿಂದ ಜನರು ಇನ್ನೂ ಈ ಕ್ರೀಡೆಯಲ್ಲಿ ಆಸಕ್ತಿಯಿಂದಿದ್ದಾರೆ. ತಜ್ಞರ ಸರಿಯಾದ ತರಬೇತಿಯಿಂದ ಪ್ರವಾಸಿಗಳು ಆಕಾಶದಲ್ಲಿ ಸವಾರಿಯನ್ನು ಮಾಡುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.

ಪ್ಯಾರಾಸೈಲಿಂಗ್ ಒಂದು ಏರೋ ಸ್ಪೋರ್ಟ್ ಆಗಿದ್ದು, ಇದು ಒಂದು ಅಜಾಗರೂಕತೆಯ ಚಟುವಟಿಕೆಯಾಗಿ ಉತ್ಸಾಹಿಗಳು 300 ಅಡಿ ಎತ್ತರದಲ್ಲಿ ಸೈಲ್ ಮಾಡುತ್ತಾರೆ. ಪ್ಯಾರಾಚೂಟಿನಂತಿರುವ ಪ್ಯಾರಾಸೈಲ್ ಒಂದು ಜೀಪಿಗೆ ಕಟ್ಟಿಕೊಂಡು ರಸ್ತೆಯಲ್ಲಿ ಅಥವಾ  ಮೋಟಾರ್ಬೋಟಿಗೆ ಹಗ್ಗದಲ್ಲಿ ಕಟ್ಟಿಕೊಂಡು ನೀರಿನಮೇಲೆ ಹೋಗುತ್ತಾರೆ. ಗಾಳಿಯಲ್ಲಿ ಸ್ವತಂತ್ರವಾಗಿ ಪ್ಯಾರಾಸೈಲಿಂಗ್ ಮಾಡುತ್ತಾ ಹಾರುವುದೇ ಒಂದು ರೋಮಾಂಚಕ ಅನುಭವ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu