Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರಿಡೀಹ್ » ಆಕರ್ಷಣೆಗಳು » ಹರಿಹರ್ ಧಾಮ್

ಹರಿಹರ್ ಧಾಮ್, ಗಿರಿಡೀಹ್

4

ಜಾರ್ಖಂಡಿನ ಗಿರಿಡೀಹ್ಜಿಲ್ಲೆಯಲ್ಲಿರುವ ಹರಿಹರ್ ಧಾಮ್ ಒಂದು ಬಹುಬೇಡಿಕೆಯಿರುವ ತೀರ್ಥಯಾತ್ರಾಸ್ಥಳವಾಗಿದೆ. ಹರಿಹರ್ ಧಾಮ್ ದೇವಾಲಯವೆಂದು ಕೂಡ ಕರೆಸಿಕೊಳ್ಳುವ ದೇವಾಲಯದಲ್ಲಿ 65 ಅಡಿ ಇರುವ ವಿಶ್ವದಲ್ಲೇ ಅತ್ಯಂತ ಎತ್ತರವಾದ ಶಿವಲಿಂಗದ ದರ್ಶನಕ್ಕಾಗಿ ಯಾತ್ರಾರ್ಥಿಗಳು ಬರುತ್ತಾರೆ. 25 ಎಕರೆಯ ವಿಶಾಲವಾದ ಸ್ಥಳದಲ್ಲಿರುವ  ಈ ದೇವಾಲಯವು ಒಂದು ನದಿಯಿಂದ ಸುತ್ತುವರೆದಿದೆ.

ಶ್ರಾವಣ ಹುಣ್ಣಿಮೆಯಂದು ದೇಶಾದ್ಯಂತದಿಂದ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ಪ್ರವಾಸಿಗಳು ಭಕ್ತರು ಹೊರತುಪಡಿಸಿ ವರ್ಷದ ಯಾವುದೇ ಸಮಯದಲ್ಲಿ ಆದ್ಯತೆಯಿಂದ ಭೇಟಿನೀಡುತ್ತಾರೆ. ಹಿಂದೂ ಧರ್ಮದ ಪ್ರಕಾರ,  ಶಿವನ ಆರಾಧಕರು ಶ್ರಾವಣ ತಿಂಗಳ ಹುಣ್ಣಿಮೆಯ ರಾತ್ರಿ ಶಿವನನ್ನು ಆರಾಧಿಸುವುದು ಪವಿತ್ರ ಎಂದು ಪರಿಗಣಿಸಲಾಗಿದೆ.  ನಾಗ ಪಂಚಮಿಯನ್ನು ಕೂಡ ಇಲ್ಲಿ ಆಚರಿಸುತ್ತಾರೆ. ಅನೇಕ ಮದುವೆ ಸಮಾರಂಭಗಳೂ ಸಹ ದೇವಾಲಯದ ಧಾರ್ಮಿಕ ಪ್ರಾಮುಖ್ಯತೆಯ ಕಾರಣದಿಂದ ಇಲ್ಲಿ ನಡೆಯುತ್ತವೆ.

ಬಗೋದರ್ ಮೂಲಕಹಾದುಹೋಗುವ ಗ್ರ್ಯಾಂಡ್ ಟ್ರಂಕ್ ರೋಡ್ ಹರಿಹರ ಧಾಮದಿಂದ 3 ಕಿ.ಮೀ. ದೂರದಲ್ಲಿದೆ. ಇದು ಗಿರಿಡೀಹ್ಜಿಲ್ಲೆಯ ನೈರುತ್ಯ ದಿಕ್ಕಿನಲ್ಲಿ 60 ಕಿ.ಮೀ. ದೂರದಲ್ಲಿರುವ ಒಂದು ಸಣ್ಣ ಗ್ರಾಮ.  ದೇವಸ್ಥಾನವು ತನ್ನ ವಿಶಿಷ್ಟವಾದ ಮತ್ತು ಶ್ರೇಷ್ಠ ರಚನೆ ಕಾರಣಗಳಿಂದ ಭೇಟಿಮಾಡಲು ಬಯಸುತ್ತಾರೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat