ರೋಪ್ ವೇಯಲ್ಲಿ ಕುಳಿತು ಸಾಗಿದರೆ ಗ್ಯಾಂಗ್ಟಾಕ್ ನ ವಿಹಂಗಮ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಈ ರೋಪ್ ವೇಯಲ್ಲಿ ಪ್ರವಾಸಿಗರು ನಗರದ ಅದ್ಭುತ ನೋಟವನ್ನು ನೋಡಬಹುದು. ಮೂರು ಕಡೆಯಲ್ಲಿ ಇದು ನಿಲ್ಲುವುದರಿಂದ ಪ್ರಯಾಣಕ್ಕೆ ಇದು ಮತ್ತಷ್ಟು ಖುಷಿ ನೀಡುತ್ತದೆ. ಪ್ರವಾಸಿಗಳು ಡೆಯೊರಾಲಿ ಮಾರ್ಕೆಟ್ ನಿಂದ ರೋಪ್ ವೇಯಲ್ಲಿ ಸಾಗಬಹುದು. ದೊಡ್ಡವರಿಗೆ 50 ರೂ. ಮತ್ತು ಮಕ್ಕಳಿಗೆ 30 ರೂ. ಶುಲ್ಕವಿದೆ.


Click it and Unblock the Notifications