Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಯೋಘರ್ » ಆಕರ್ಷಣೆಗಳು » ದೇವಸಂಘ ಮಠ

ದೇವಸಂಘ ಮಠ, ದಿಯೋಘರ್

1

ಈ ಮಠವನ್ನು ನರೇಂದ್ರ ನಾಥ ಬ್ರಹ್ಮಚಾರ್ಯ ಸ್ಥಾಪಿಸಿದರು. ಇದು ಬೈದ್ಯನಾಥ ದೇಗುಲದಿಂದ 3 ಕಿಮೀ ದೂರದಲ್ಲಿದೆ. ಈ ಮಠದಲ್ಲಿ ನವದುರ್ಗೆಯ ದೇವಸ್ಥಾನವಿದೆ. ಇಲ್ಲಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನವನ್ನು 1955ರಲ್ಲಿ ನಿರ್ಮಿಸಲಾಯಿತು. ವರ್ಷಪೂರ್ತಿ ಇಲ್ಲಿಗೆ ಭಕ್ತಾದಿಗಳು ಬರುತ್ತಿರುತ್ತಾರೆ. ವರ್ಷಕ್ಕೊಮ್ಮೆ ಇಲ್ಲಿ ದುರ್ಗಾಪೂಜೆಯ ಉತ್ಸವವನ್ನು ನಡೆಸಲಾಗುತ್ತದೆ. ಕೃಷ್ಣ ಮತ್ತು ಇತರ ದೇವತೆಗಳ ವಿಗ್ರಹಗಳು ಕೂಡ ಈ ದೇವಸ್ಥಾನದಲ್ಲಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed