Search
  • Follow NativePlanet
Share
ಮುಖಪುಟ » ಸ್ಥಳಗಳು » ಕಟಕ್ » ಆಕರ್ಷಣೆಗಳು
  • 01ಅನ್ಸುಪ

    ಅನ್ಸುಪ

    ಅನ್ಸುಪ ಒಂದು ಸ್ವಚ್ಛ ನೀರಿನ ಸರೋವರ. ಇದರ ನೈಸರ್ಗಿಕ ಸೌಂದರ್ಯ ನಿಜಕ್ಕೂ ಬೆಕ್ಕಸಬೆರಗಾಗುವಂಥದು. ಇದು ಒರಿಸ್ಸಾ ರಾಜ್ಯದ ಕಟಕ್ ಜಿಲ್ಲೆಯ ಮಹಾನದಿ ನದಿಯ ಎಡದಂಡೆಯ ಮೇಲೆ ಉಪಸ್ಥಿತವಿದೆ. ಕಟಕ್ ನಗರದಿಂದ ಸುಮಾರು 70 ಕಿ.ಮೀ. ದೂರದಲ್ಲಿದೆ. ಈ ಸರೋವರ ಸುಮಾರು 141 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ. ದೇಶದ ದೊಡ್ಡ...

    + ಹೆಚ್ಚಿಗೆ ಓದಿ
  • 02ಲಲಿತಗಿರಿ

    ಲಲಿತಗಿರಿ

    ಕಟಕ್ ನಿಂದ ಸುಮಾರು 55 ಕಿ.ಮೀ. ದೂರದಲ್ಲಿ ಲಲಿತಗಿರಿ ಬೆಟ್ಟ ಇದೆ. ಬೌದ್ಧ ಧರ್ಮದ ಅನುಯಾಯಿಗಳಿಗೆ ಇದು ತೀರ್ಥಯಾತ್ರಾ ಕ್ಷೇತ್ರವಾಗಿದೆ. ಹಾಗೆಯೆ, ಇದು ಪ್ರವಾಸಿಗರ ನೆಚ್ಚಿನ ತಾಣವೂ ಆಗಿದೆ. ಒಂದು ಕಾಲದಲ್ಲಿ ಇದೇ ಸ್ಥಳದಲ್ಲಿ ಬೌದ್ಧ ಮಠವು ಪ್ರವರ್ಧಮಾನದಲ್ಲಿತ್ತು. ಲಲಿತಗಿರಿ ಬೆಟ್ಟ ರತ್ನಗಿರಿ ಹಾಗು ಉದಯಗಿರಿ ಬೆಟ್ಟಗಳ ಜೊತೆ...

    + ಹೆಚ್ಚಿಗೆ ಓದಿ
  • 03ಬಾರಾಬತಿ ಸ್ಟೇಡಿಯಂ

    ಕಟಕ್ ನಗರದಲ್ಲಿರುವ ಈ ಬಾರಾಬತಿ ಸ್ಟೇಡಿಯಂ ಒರಿಸ್ಸಾದ ಕ್ರಿಕೆಟ್ ತಂಡದ ಆಟಗಾರರಿಗೆ ನಿತ್ಯ ಅಭ್ಯಾಸದ ತಾಣವಾಗಿದೆ. ಇದನ್ನು ಒರಿಸ್ಸಾ ಕ್ರಿಕೆಟ್ ಅಸೋಸಿಯೇಷನ್ ನಿರ್ವಹಿಸಿಕೊಂಡು ಬರುತ್ತಿದೆ. ಭಾರತದ ಹಳೆಯ ಸ್ಟೇಡಿಯಂಗಳ ಪೈಕಿ ಇದೂ ಒಂದಾಗಿದೆ.

    ಪ್ರವಾಸಿ ತಂಡಗಳಾದ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮುಂತಾದ ತಂಡಗಳ...

    + ಹೆಚ್ಚಿಗೆ ಓದಿ
  • 04ಚೌದವಾರ

    ಚೌದವಾರ

    ಕಟಕ್ ನಿಂದ 10 ಕಿ.ಮೀ. ದೂರದಲ್ಲಿ ಚೌದವಾರ ಇದೆ. ಈ ಸ್ಥಳ ಧಾರ್ಮಿಕವಾಗಿ ಹಾಗು ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ. ಚೌದವಾರ ಒಂದು ಕಾಲದಲ್ಲಿ ಯಶಸ್ವಿ ನಗರ ಎನಿಸಿಕೊಂಡಿತ್ತು. ಒರಿಸ್ಸಾದ ಸೋಮಕುಲಿ ಕೇಶರಿ ವಂಶದ ರಾಜರು ಚೌದವಾರನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಈ ನಗರದಿಂದಲೇ...

    + ಹೆಚ್ಚಿಗೆ ಓದಿ
  • 05ಕಟಕ್ ಚಂಡಿ ಟೆಂಪಲ್

    ಕಟಕ್ ನ ಮಹಾನದಿ ಎಂಬ ನದಿಯ ತಟದಲ್ಲಿ ಈ ಚಂಡಿ ಮಂದಿರ ಇದೆ. ಪುರಾತನ ಮಂದಿರವನ್ನು ಕಟಕ್ ಗ್ರಾಮದೇವತೆ ಚಂಡಿಗೆ ಸಮರ್ಪಿಸಲಾಗಿದೆ. ಈ ದೇವಾಲಯಕ್ಕೆ ವರ್ಷವಿಡೀ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಪ್ರತಿನಿತ್ಯ ಪ್ರಾರ್ಥನೆ ಮಾಡಲು ಬರುವ ಭಕ್ತ ಜನಸ್ತೋಮಕ್ಕೆ ಈ ಮಂದಿರ ಸಾಕ್ಷಿಯಾಗಿದೆ. ಚಂಡಿ ಮಾತೆಯನ್ನು ದುರ್ಗಾದೇವಿಯ...

    + ಹೆಚ್ಚಿಗೆ ಓದಿ
  • 06ಧಾಬಳೇಶ್ವರ ಮಂದಿರ

    ಧಾಬಳೇಶ್ವರ ಮಂದಿರ

    ಕಟಕ್ ನಿಂದ ಸುಮಾರು 37 ಕಿ.ಮೀ. ದೂರದಲ್ಲಿ ಮಹಾನದಿಯ ತಟದಲ್ಲಿ ಈ ಧಾಬಳೇಶ್ವರ ಮಂದಿರವಿದೆ. ಮಂದಿರವನ್ನು 16ನೇ ಶತಮಾನದಲ್ಲಿ ಕಟ್ಟಿಸಲಾಯಿತು. ಮಂದಿರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಮಂದಿರದ ಸುತ್ತವಿರುವ ನೈಸರ್ಗಿಕ ಸೌಂದರ್ಯ ಮತ್ತು ಕಟ್ಟಡದ ಸೌಂದರ್ಯ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಸುಂದರವಾದ ಕಲ್ಲಿನ...

    + ಹೆಚ್ಚಿಗೆ ಓದಿ
  • 07ಧಾಬಳೇಶ್ವರ ಬೀಚ್

    ಧಾಬಳೇಶ್ವರ ಬೀಚ್

    ಧಾಬಳೇಶ್ವರ ಬೀಚ್ ಗೆ ಜಲಪ್ರವಾಸ ಕೈಗೊಂಡರೆ ಕಟಕ್ ನಿಂದ 4 ಕಿ.ಮೀ. ದೂರದಲ್ಲಿದೆ. ಇಲ್ಲದಿದ್ದರೆ ರಸ್ತೆ ಮಾರ್ಗವಾಗಿ ಹೋದರೆ 12 ಕಿ.ಮೀ. ಆಗುತ್ತದೆ. ಧಾಬಳೇಶ್ವರ ಮಹಾನದಿಯ ದಡದ ಮೇಲೆ ಉಪಸ್ಥಿತವಿರುವ ಭವ್ಯವಾದ ದ್ವೀಪ. ಸ್ತಬ್ಧ ಮತ್ತು ಪ್ರಶಾಂತವಾದ ವಾತಾವರಣವೇ ಈ ಬೀಚ್ ನ ವೈಶಿಷ್ಟ್ಯತೆಯಾಗಿದೆ. ಹಾಗೆಯೆ, ಸಾಹಸಿಗರಿಗೂ ಇದು...

    + ಹೆಚ್ಚಿಗೆ ಓದಿ
  • 08ನೇತಾಜಿ ಮ್ಯೂಸಿಯಂ

    ನೇತಾಜಿ ಮ್ಯೂಸಿಯಂ

    ಕಟಕ್ ನ ಒರಿಯಾ ಬಜಾರ್ ನಲ್ಲಿ ನೇತಾಜಿ ಮ್ಯೂಜಿಯಂ ಇದೆ. ಸುಭಾಶ್ ಚಂದ್ರ ಭೋಸ್ ರ 116ನೇ ಜಯಂತಿಯಂದು ನೇತಾಜಿ ಸ್ಮರಣಾರ್ಥವಾಗಿ ಈ ಮ್ಯೂಸಿಯಂ ಅನ್ನು ಉದ್ಘಾಟಿಸಲಾಯಿತು. 150 ವರ್ಷಗಳಷ್ಟು ಹಳೆಯದಾಗಿರುವ ಕಟ್ಟಡಕ್ಕೆ ಜಾನಕಿನಾಥ ಭವನ್ ಎಂದೂ ಕರೆಯುತ್ತಾರೆ. ಇದು ನೇತಾಜಿಯ ಜನ್ಮ ಸ್ಥಳವಾಗಿದ್ದರಿಂದ ಇದನ್ನು ಮ್ಯೂಸಿಯಂ ಆಗಿ...

    + ಹೆಚ್ಚಿಗೆ ಓದಿ
  • 09ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳು

    ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳು

    2010ರಲ್ಲಿ ಅಂದಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕವನ್ನು ಉದ್ಗಾಟಿಸಿದರು. ಕಟಕ್ ನ ದರ್ಗಾ ಬಜಾರ್ ಸಮೀಪದಲ್ಲಿರುವ ಹಳೆ ಸೆರೆಮನೆ ಸಂಕೀರ್ಣದಲ್ಲಿ ಈ ಸ್ಮಾರಕ ಉಪಸ್ಥಿತವಿದೆ. ನೇತಾಜಿ ಸುಭಾಶ್ ಚಂದ್ರ ಬೋಸ್ ರವರ ಜಯಂತಿ ದಿವಸದಂದು, ಜನವರಿ 23ರಂದು ಇದನ್ನು ಸಾರ್ವಜನಿಕರಿಗೆ...

    + ಹೆಚ್ಚಿಗೆ ಓದಿ
  • 10ಬಂಕಿ

    ಬಂಕಿ

    ಮಹಾನದಿಯ ಬಲಭಾಗದ ತಟದಲ್ಲಿ ಬಂಕಿ ನೆಲೆಗೊಂಡಿದೆ. ಇದು ಕಟಕ್ ನಿಂದ 52 ಕಿ.ಮೀ. ದೂರದಲ್ಲಿದೆ. ದೇವಿ ಚರ್ಚಿಕಾ ಮಂದಿರದಿಂದಾಗಿ ಈ ಸ್ಥಳ ಪ್ರಸಿದ್ಧಿ ಹೊಂದಿದೆ. ರುಚಿಕ್ ಪರ್ವತ ಎಂಬ ಸಣ್ಣ ಬೆಟ್ಟದ ಮೇಲೆ ಈ ಮಂದಿರ ಉಪಸ್ಥಿತವಿದ್ದು, ಭಕ್ತಾದಿಗಳು ಪೂಜ್ಯಭಾವದಿಂದ ಇಲ್ಲಿದೆ ಬರುತ್ತಾರೆ. ಒರಿಸ್ಸಾದ ಪುರಾತದ ಶಕ್ತಿಪೀಠಗಳಲ್ಲಿ ಒಂದು...

    + ಹೆಚ್ಚಿಗೆ ಓದಿ
  • 11ಭಟ್ಟಾರಿಕ

    ಕಟಕ್ ಜಿಲ್ಲೆಯ ಬಡಂಬಾನಲ್ಲಿರುವ ಸಸಂಗಾ ಹಳ್ಳಿಯಲ್ಲಿ ಈ ಭಟ್ಟಾರಿಕ ಮಂದಿರ ಇದೆ. ಇದು ಕಟಕ್ ನಲ್ಲಿರುವ ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಹಿಂದೂ ದೇವತೆಗಳಾದ ಮಾತೆ ಭಟ್ಟಾರಿಕಾಗೆ ಈ ಮಂದಿರ ಸಮರ್ಪಿಸಲಾಗಿದೆ. ಈಕೆಯನ್ನು ಶಕ್ತಿಯ ಅಧಿದೇವತೆ ಎಂದು ಭಾವಿಸಿ ಪೂಜಿಸುತ್ತಾರೆ.

    ರತ್ನಗಿರಿ ಬೆಟ್ಟದ ತಪ್ಪಲಿನಲ್ಲಿ,...

    + ಹೆಚ್ಚಿಗೆ ಓದಿ
  • 12ನರಜ್

    ನರಜ್

    ನರಜ್ ಒಂದು ಪ್ರಸಿದ್ಧ ಸ್ಥಳವಾಗಿದ್ದು, ಪ್ರವಾಸಿಗರು ಪದೇಪದೇ ಭೇಟಿಕೊಡುವ ತಾಣವಾಗಿದೆ. ಇದು ಕಟಕ್ ನಗರದಿಂದ ಸುಮಾರು 14 ಕಿ.ಮೀ. ದೂರದಲ್ಲಿದೆ. ಒಂದು ಕಾಲದಲ್ಲಿ ಬೌದ್ಧ ಧರ್ಮದ ಅಧ್ಯಯನ ಕೇಂದ್ರವಾಗಿದ್ದರಿಂದ ನರಜ್ ಹೆಚ್ಚು ಆಕರ್ಷಿಸುತ್ತಿದೆ. ದೂರದೂರದಿಂದ ಜನರು ಇಲ್ಲಿಗೆ ಬಂದು ಬೌದ್ಧರ ಜೀವನ ಶೈಲಿಯ ಬಗ್ಗೆ...

    + ಹೆಚ್ಚಿಗೆ ಓದಿ
  • 13ಸತಕೋಸಿಯಾ ವನ್ಯಧಾಮ

    ಸತಕೋಸಿಯಾ ವನ್ಯಧಾಮ

    ಕಟಕ್ ನಿಂದ ಸುಮಾರು 136 ಕಿ.ಮೀ. ದೂರದಲ್ಲಿ ಸತಕೋಸಿಯಾ ಗಾರ್ಜ್ ವನ್ಯಜೀವಿ ಧಾಮ ಇದೆ. ಸತಕೋಸಿಯಾ ಬಾಸಿಪಲ್ಲಿ ಧಾಮ ಎಂತಲೂ ಕರೆಯುತ್ತಾರೆ. 1976ರಲ್ಲಿ ಒರಿಸ್ಸಾದಲ್ಲಿ ಇದನ್ನು ಸ್ಥಾಪಿಸಲಾಯಿತು. ಈ ಧಾಮ ಸುಮಾರು 796 ಚದರ ಕಿ.ಮೀ.ನಷ್ಟು ವಿಸ್ತೀರ್ಣ ಹೊಂದಿದೆ. ಮಹಾನದಿಯ ತಟದಲ್ಲಿ ಈ ಧಾಮ ನೆಲೆಗೊಂಡಿದೆ. ಪರಿಸರ ಪ್ರೇಮಿಗಳಿಗೆ ಈ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat