Search
  • Follow NativePlanet
Share
ಮುಖಪುಟ » ಸ್ಥಳಗಳು » ಕಟಕ್ » ಆಕರ್ಷಣೆಗಳು » ನರಜ್

ನರಜ್, ಕಟಕ್

1

ನರಜ್ ಒಂದು ಪ್ರಸಿದ್ಧ ಸ್ಥಳವಾಗಿದ್ದು, ಪ್ರವಾಸಿಗರು ಪದೇಪದೇ ಭೇಟಿಕೊಡುವ ತಾಣವಾಗಿದೆ. ಇದು ಕಟಕ್ ನಗರದಿಂದ ಸುಮಾರು 14 ಕಿ.ಮೀ. ದೂರದಲ್ಲಿದೆ. ಒಂದು ಕಾಲದಲ್ಲಿ ಬೌದ್ಧ ಧರ್ಮದ ಅಧ್ಯಯನ ಕೇಂದ್ರವಾಗಿದ್ದರಿಂದ ನರಜ್ ಹೆಚ್ಚು ಆಕರ್ಷಿಸುತ್ತಿದೆ. ದೂರದೂರದಿಂದ ಜನರು ಇಲ್ಲಿಗೆ ಬಂದು ಬೌದ್ಧರ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಗತಕಾಲದ ಖ್ಯಾತಿ ಮತ್ತು ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯ ಹೊಂದಿರುವ ನರಜ್ ಪ್ರವಾಸಿಗರನ್ನು ಸೆಳೆಯುತ್ತಿದೆ. ಮಹಾನದಿಯಿಂದ ಉಗಮವಾಗಿರುವ ಕಥಜೋಡಿ ಎಂಬ ನದಿಯ ಉಗಮ ಸ್ಥಾನಕ್ಕೂ ಪ್ರವಾಸಿಗರು ಭೇಟಿ ಕೊಡಬಹುದು. ನಿಸರ್ಗದ ಸೌಂದರ್ಯವನ್ನು ಸವಿಯಲು ದೊಡ್ಡ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿ ತಲುಪಲು ಉತ್ತಮ ಸಾರಿಗೆ ಸೌಕರ್ಯವಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue