Search
  • Follow NativePlanet
Share
ಮುಖಪುಟ » ಸ್ಥಳಗಳು » ಕಟಕ್ » ಆಕರ್ಷಣೆಗಳು » ಅನ್ಸುಪ

ಅನ್ಸುಪ, ಕಟಕ್

1

ಅನ್ಸುಪ ಒಂದು ಸ್ವಚ್ಛ ನೀರಿನ ಸರೋವರ. ಇದರ ನೈಸರ್ಗಿಕ ಸೌಂದರ್ಯ ನಿಜಕ್ಕೂ ಬೆಕ್ಕಸಬೆರಗಾಗುವಂಥದು. ಇದು ಒರಿಸ್ಸಾ ರಾಜ್ಯದ ಕಟಕ್ ಜಿಲ್ಲೆಯ ಮಹಾನದಿ ನದಿಯ ಎಡದಂಡೆಯ ಮೇಲೆ ಉಪಸ್ಥಿತವಿದೆ. ಕಟಕ್ ನಗರದಿಂದ ಸುಮಾರು 70 ಕಿ.ಮೀ. ದೂರದಲ್ಲಿದೆ. ಈ ಸರೋವರ ಸುಮಾರು 141 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ. ದೇಶದ ದೊಡ್ಡ ಸರೋವರಗಳಲ್ಲಿ ಇದು ಮುಖ್ಯವಾದದ್ದು. ವಿಶಿಷ್ಟವಾದ ಕುದುರೆ ಲಾಳಾಕಾರದಲ್ಲಿರುವುದರಿಂದ ಪ್ರವಾಸಿಗರು ಹೆಚ್ಚು ಆಕರ್ಷಿತಗೊಳ್ಳುತ್ತಾರೆ. ಚಳಿಗಾಲದಲ್ಲಿ ಈ ಸರೋವರದ ಸೌಂದರ್ಯ ಮತ್ತಷ್ಟು ವರ್ಧಿಸುತ್ತದೆ. ಏಕೆಂದರೆ ಇದೇ ಸಮಯದಲ್ಲಿ ಅನೇಕ ಪಕ್ಷಿಗಳು ಇಲ್ಲಿಗೆ ವಲಸೆ ಬಂದು ಆಶ್ರಯ ಪಡೆಯುತ್ತವೆ.

ಸುಂದರ ಬೆಟ್ಟಗಳು, ಬಿದಿರು ಮರಗಳು ಹಸಿರು, ಹತ್ತಿರದಲ್ಲಿಯೇ ಇರುವ ಮಾವಿನ ಮರಗಳ ಕಂಪು ಸರೋವರದ ನೋಟವನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡುತ್ತದೆ. ನೈಸರ್ಗಿಕ ಸೌಂದರ್ಯವನ್ನು ಹೊರತುಪಡಿಸಿ, ಸಂದರ್ಶನಕಾರರಿಗೆ ಇತರ ಚಟುವಟಿಕೆಗಳಲ್ಲಿ, ಅಂದರೆ ದೋಣಿವಿಹಾರ, ಮೀನುಗಾರಿಕೆಯಲ್ಲಿ ಪಾಲ್ಗೊಳ್ಳಲು ಈ ಸರೋವರ ಎಡೆ ಮಾಡಿಕೊಡುತ್ತದೆ. ವರ್ಷದಲ್ಲಿ ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ಕೊಡಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed