Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು
  • 01ಬಾದಲ್ ಮಹಲ್

    ಬಾದಲ್ ಮಹಲ್ ದರ್ವಾಜಾ ಮೂಲತಃ ಯಾವುದೇ ಅರಮನೆ ಅಥವಾ ಮಹಲ್ ಅಲ್ಲ, ಇದು ಒಂದು ಗೇಟ್ ನ ರಚನೆಯಾಗಿದೆ. ಜಮಾ ಮಸೀದಿ ಹತ್ತಿರದಲ್ಲಿರುವ ಈ ಐತಿಹಾಸಿಕ ಗೇಟ್ ಚಾಂದೇರಿಯ ಕೇಂದ್ರ ಆಕರ್ಷಣೆಯಾಗಿದೆ. 15 ನೇ ಶತಮಾನದಲ್ಲಿ ಮಾಳವ ರಾಜ ಮಹಮದ್ ಷಾ ಖಿಲ್ಜಿಯಿಂದ ಇದನ್ನು ಕಟ್ಟಲಾಯಿತು. ಇದು ವಿಜಯದ ಸಂಕೇತವಾಗಿ ಕಟ್ಟಲಾಗಿದೆ ಇದರ ಎತ್ತರ 100...

    + ಹೆಚ್ಚಿಗೆ ಓದಿ
  • 02ಪಥನಿ ದರ್ವಾಜಾ

    ಪಥನಿ ದರ್ವಾಜಾ

    ಇದು ಚಾಂದೇರಿ ಯಲ್ಲಿರುವ ಹೆಮ್ಮೆಯ ಹೆಬ್ಬಾಗಿಲು(ಗೇಟ್ ವೆ). ಇದು ಗತಕಾಲದ ವೈಭವಕ್ಕೆ ಪುರಾವೆಯಾಗಿ ನಿಂತಿದೆ ಎಂದೇ ಹೇಳಬಹುದು. ಗೋಪುರದ ತುದಿಯಲ್ಲಿರುವ ಆಕರ್ಷಕ ವಾಸ್ತು ಶೈಲಿಯ ಆಕೃತಿಯು ನಗರವನ್ನು ಇನ್ನಷ್ಟು ಮಿನುಗುವಂತೆ ಮಾಡಿದೆ. ಇದರ ರಚನೆಯ ಅಲಂಕಾರಿಕ ಫಲಕಗಳ ವಿನ್ಯಾಸಗಳು ವಾಸ್ತುಶಿಲ್ಪೀಯ ಶ್ರೇಷ್ಠತೆಯ ಕುರುಹು...

    + ಹೆಚ್ಚಿಗೆ ಓದಿ
  • 03ಕೋಶಕ್ ಮಹಲ್

    ಕೋಶಕ್ ಮಹಲ್

    ಕೋಶಕ್  ಮಹಲ್ ಚಾಂದೇರಿ ಇಂದ  4 ಕಿಮೀ ದೂರದಲ್ಲಿರುವ ಪ್ರಭಾವಿ ಅರಮನೆ. ಈ  ಅರಮನೆಯನ್ನು 1445 ರಲ್ಲಿ ಮಾಳ್ವದ ಸುಲ್ತಾನ್ ಮೆಹಮೂದ್ ಷಾ ಖಿಲ್ಜಿ ನಿರ್ಮಿಸಿದ್ದಾರೆ. ಮತ್ತೊಬ್ಬ ಸುಲ್ತಾನ್ ಮೆಹಮೂದ್ ಶರ್ಕಿ ವಿರುದ್ಧ ಕಲ್ಪಿ ಯುದ್ಧದಲ್ಲಿ ಮೆಹಮೂದ್ ಶಾಹ್ ಜಯ ಗಳಿಸಿದ  ಗುರುತಿಗಾಗಿ  ಈ ಸ್ಮಾರಕ...

    + ಹೆಚ್ಚಿಗೆ ಓದಿ
  • 04ರಾಜ ಮಹಲ್

    ರಾಜ ಮಹಲ್

    ರಾಜ ಮಹಲ್ ಚಾಂದೇರಿ ನಗರದ ಒಳಗಿರುವ ಏಳು ಅಂತಸ್ಥನ್ನು ಹೊಂದಿರುವ ಹೆಮ್ಮೆಯ ಅರಮನೆ. ಚಾಂದೇರಿಯಲ್ಲಿ ಉಳಿದುಕೊಂಡಿರುವ ಕೆಲವೇ ಅರಮನೆಗಳಲ್ಲಿ ಇದೂ ಒಂದು. ಚಾಂದೇರಿಯಲ್ಲಿ ಒಂದು ಕಾಲದಲ್ಲಿ 260 ಅರಮನೆಗಳಿದ್ದವು, ಅದರಲ್ಲಿ ಕೇವಲ 43 ಇಲ್ಲಿಯವರೆಗೆ ಅಸ್ತಿತ್ವ ಉಳಿಸಿಕೊಂಡಿವೆ. ಈ ರಾಜ ಮಹಲ್ ಅರಮನೆಯ ವಾಸ್ತುಶಿಲ್ಪವು 15 ನೆ...

    + ಹೆಚ್ಚಿಗೆ ಓದಿ
  • 05ರಾಣಿ ಮಹಲ್

    ರಾಣಿ ಮಹಲ್

    ರಾಜ ಮಹಲ್ ನ ಎರಡು ಅರಮನೆಗಳಲ್ಲಿನ ಒಂದು ಅರಮನೆಯು ರಾಣಿ ಮಹಲ್ ಆಗಿದೆ. ಎರಡು ಅರಮನೆಗಳಲ್ಲಿ ರಾಣಿ ಮಹಲ್ ಸಣ್ಣದು. ರಾಜ ಮಹಲ್ ನ ನೆಲ ರಹಸ್ಯ ಮಾರ್ಗದ ಮೂಲಕ ತಲುಪಬಹುದಾದ ನಾಲ್ಕು ಅಂತಸ್ತಿನ ಅರಮನೆ ಇದಾಗಿದೆ. ಎರಡು ಅರಮನೆಗಳು ಹತ್ತಿರದಲ್ಲೇ ಇದ್ದರು ಇದರ ವಾಸ್ತು ಶಿಲ್ಪದಲ್ಲಿ ವ್ಯತ್ಯಾಸವಿದೆ. ರಾಣಿ ಮಹಲ್ ಬಂದೇಲ ಮಾದರಿಯ...

    + ಹೆಚ್ಚಿಗೆ ಓದಿ
  • 06ಹಾತ್ ಸಲ್

    ಹಾತ್ ಸಲ್

    ಚಾಂದೇರಿಯ ಪ್ರಖ್ಯಾತ ರಚನೆಗಳಾದ ಬಲಕಿಲಾ ಮತ್ತು ಖುನಿ ದರ್ವಾಜಾದ ಮಧ್ಯದಲ್ಲಿ ಈ ಸ್ಥಳವಿದೆ. 15 ನೇ ಶತಮಾನದಲ್ಲಿ ಈ ಹಾತ್ ಸಲ್ ಅನ್ನು ಕಟ್ಟಲಾಯಿತು. ಇದು ಚಾಂದೇರಿಯ ಹೆಸರಾಂತ ಮಾರುಕಟ್ಟೆಯ ಕುರುಹು ಎನ್ನಬಹುದು. ಪಾದಾಚಾರಿಗಳಿಗೆ ಮತ್ತು ಆನೆ ಸವಾರರಿಗೆ ಸುಲಭವಾಗುವ ರೀತಿಯಲ್ಲಿ ಈ ಮಾರುಕಟ್ಟೆಯನ್ನು ಕಟ್ಟಿದ್ದು ಇದರ...

    + ಹೆಚ್ಚಿಗೆ ಓದಿ
  • 07ಪುರಾನಿ ಅದಾಲತ್

    ಪುರಾನಿ ಅದಾಲತ್

    ಪುರಾನಿ ಅದಾಲತ್ ಚಾಂದೇರಿಯಲ್ಲಿ ಒಂದು ಕಾಲದಲ್ಲಿ ಆಡಳಿತದಲ್ಲಿದ್ದ ನ್ಯಾಯಾಲಯ. ಚಾಂದೇರಿಯಲ್ಲಿ ಮತ್ತು ಹತ್ತಿರದ ಸ್ಥಳಗಳಲ್ಲಿ ಸಾಕಷ್ಟು ಕಟ್ಟಡಗಳನ್ನು ಕಟ್ಟಿದ ಕೀರ್ತಿ ಬಂದೇಲ ಆಡಳಿತಗಾರರಿಗೆ ಸೇರುತ್ತದೆ. ಪುರಾನಿ ಅದಾಲತ್ ಎರಡು ಶತಮಾನಗಳ ಹಿಂದೆ ಕಟ್ಟಿದ ಈ ರೀತಿಯ ಒಂದು ಕಟ್ಟಡವಾಗಿದೆ. ಇದು ಎರಡು ಮಹಡಿಗಳನ್ನು ಒಳಗೊಂಡ...

    + ಹೆಚ್ಚಿಗೆ ಓದಿ
  • 08ಸಿಂಗ್ಪುರ್ ಪ್ಯಾಲೇಸ್

    ವಿಂಧ್ಯಾಚಲ ಬೆಟ್ಟದ ಹಸಿರಿನ ತಪ್ಪಲಿನಲ್ಲಿ ಈ ಅರಮನೆ ಇದೆ. ಇದು ಚಾಂದೇರಿಯಿಂದ 4 ಕಿ.ಮೀ ಅಂತರದಲ್ಲಿದೆ. ಈ ಅರಮನೆಯು 3 ಮಹಡಿಗಳನ್ನು ಹೊಂದಿದ್ದು 1965 ರಲ್ಲಿ ದೇವಿ ಸಿಂಗ್ ಬಂದೇಲರಿಂದ ಇದನ್ನು ಕಟ್ಟಲಾಯಿತು. ರಾಜರು ಭೇಟೆಗೆ ಬಂದ ಸಮಯದಲ್ಲಿ ವಿಶ್ರಾಂತಿಗಾಗಿ ಈ ಅರಮನೆಯನ್ನು ಬಳಸುತ್ತಿದ್ದರು. ಈ ಅರಮನೆಯ ಭಾಗದಲ್ಲಿರುವ ಕೊಳ...

    + ಹೆಚ್ಚಿಗೆ ಓದಿ
  • 09ಚಾಂದೇರಿ ಕೋಟೆ

    ಚಾಂದೇರಿ ಕೋಟೆ

    ಚಾಂದೇರಿ ಕೋಟೆ ಚಾಂದೇರಿಯ ಅತ್ಯಂತ ಪ್ರಖ್ಯಾತ ಸ್ಮಾರಕವಾಗಿದೆ. ಈ ಕೋಟೆ ಬೆಟ್ಟದ ಮೇಲೆ 71 ಮೀಟರ್ ಎತ್ತರದಲ್ಲಿ ಹೆಮ್ಮೆಯಿಂದ ನಿಂತಿದೆ. ಕೋಟೆಯ 5  ಕಿ ಮೀ  ಉದ್ದವಾದ ಗೋಡೆ ನೋಡುಗರಿಗೆ ಉತ್ತೇಜನ ನೀಡುತ್ತದೆ. ಚಾಂದೇರಿ ಪ್ರವಾಸೋದ್ಯಮದ ಈ ಪ್ರಮುಖ ಆಕರ್ಷಣೆಯನ್ನು 11 ನೇ ಶತಮಾನದಲ್ಲಿ ರಾಜ ಕೀರ್ತಿ ಪಾಲ್...

    + ಹೆಚ್ಚಿಗೆ ಓದಿ
  • 10ಬಾಲ ಕಿಲಾ

    ಬಾಲ ಕಿಲಾ

    ಬಾಲ ಕಿಲಾ ಸಣ್ಣದಾದರೂ ಮಹತ್ವ ಪಡೆದ ಕೋಟೆಯಾಗಿದೆ. ಇದು ಕೀರ್ತಿ ದುರ್ಗ್ ಇರುವ ಬೆಟ್ಟದ ಬುಡದಲ್ಲಿ ನೆಲೆಸಿದೆ. ಕನ್ನಿಂಗ್ಹ್ಯಾಮ್ ಎಂಬಾತನ ಮೂಲಕ ಈ ಕೋಟೆಗೆ ಬಾಲಕಿಲಾ ಎಂಬ ಹೆಸರು ಬಂದಿತು. ಬಾಲಾ ಕಿಲಾ 7 ಮೀ ಅಳತೆಯು ಒಂದು ವೃತ್ತಾಕಾರ ಪ್ರಧಾನ ರಚನೆಯನ್ನು ಹೊಂದಿದ್ದು 70 ಮಿ. ಎತ್ತರದಲ್ಲಿ ಸ್ಥಾಪಿತವಾಗಿದೆ. ಕೋಟೆಯಿಂದ ಬಾದಲ್...

    + ಹೆಚ್ಚಿಗೆ ಓದಿ
  • 11ದಿಯೋಘರ್

    ದಿಯೋಘರ್

    ಬೇತ್ವಾ ನದಿಯ ತೀರದಲ್ಲಿರುವ ಸುಂದರ ಹಳ್ಳಿ ದಿಯೋಘರ್. ಈ ಹಳ್ಳಿ ಐತಿಹಾಸಿಕ ಮಹತ್ವವನ್ನು ಪಡೆದಿದೆ ಮತ್ತು ಶ್ರೀಮಂತ ಪ್ರಕೃತಿಯ ಮಡಿಲಿನಲ್ಲಿದೆ. ಚಾಂದೇರಿಯಿಂದ 71 ಕಿ ಮೀ ಅಂತರದಲ್ಲಿದೆ. ಈ ಹಳ್ಳಿ ಪ್ರಖ್ಯಾತ ಧಾರ್ಮಿಕ ಕೇಂದ್ರ ವಾಗಿದೆ. ವಾಸ್ತುಶಿಲ್ಪಕ್ಕೆ ಪ್ರಾಮುಖ್ಯತೆ ನೀಡಿರುವ ಹಲವಾರು ಕಟ್ಟಡಗಳನ್ನು ಈ ಹಳ್ಳಿಯಲ್ಲಿ...

    + ಹೆಚ್ಚಿಗೆ ಓದಿ
  • 12ಪರಮೇಶ್ವರ ತಾಲ್

    ಪರಮೇಶ್ವರ ತಾಲ್

    ಪರಮೇಶ್ವರ್ ತಾಲ್ ಪ್ರಶಾಂತ ವಾತಾವರಣದೊಂದಿಗೆ ಅದ್ಭುತ ನೀರಿನ ಕಾಯ ಹೊಂದಿದ ಸ್ಥಳ. ಈ  ನೀರಿನ ಕೊಳ, ಚಾಂದೇರ್ ಐತಿಹಾಸಿಕ ನಗರದಿಂದ ಅರ್ಧ ಮೈಲು ದೂರದಲ್ಲಿ ನೆಲೆಸಿದೆ. ಈ ಸುಂದರ ಕೊಳವನ್ನು  ಬುಂದೇಲಾದ ರಜಪೂತ ರಾಜನು ನಿರ್ಮಿಸಿದನು. ಕೊಳದ  ತೀರದಲ್ಲಿ ಹಿಂದೂ ಪೌರಾಣಿಕ ಪಾತ್ರಧಾರಿಯಾದ ಲಕ್ಷ್ಮಣನಿಗೆ...

    + ಹೆಚ್ಚಿಗೆ ಓದಿ
  • 13ಚಾಂದೇರಿ ಪುರಾತತ್ವ ಮ್ಯೂಸಿಯಂ

    ಚಾಂದೇರಿ ಪುರಾತತ್ವ ಮ್ಯೂಸಿಯಂ ಅನ್ನು ಚಾಂದೇರಿ ಪರಂಪರೆಯನ್ನು ಮತ್ತು ಇತಿಹಾಸದ ಅವಶೇಷಗಳನ್ನು ಸಂರಕ್ಷಿಸುವ ಸಲುವಾಗಿ ನಿರ್ಮಿಸಲಾಯಿತು. ಚಾಂದೇರಿ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪುರಾತತ್ವ ಪರಂಪರೆಯನ್ನು ಸಮೃದ್ದವಾಗಿ ಹೊಂದಿರುವ ಒಂದು ಸ್ಥಳವಾಗಿದೆ. ಇಲ್ಲಿರುವ ಕೋಟೆಗಳು, ಅರಮನೆಗಳು, ಬೃಹತ್ ದ್ವಾರಗಳು ಹಾಗೂ ಸ್ಮಾರಕಗಳು...

    + ಹೆಚ್ಚಿಗೆ ಓದಿ
  • 14ಹಳೆ ಚಾಂದೇರಿ

    ಹಳೆ ಚಾಂದೇರಿ

    ಹಳೆಯ ಚಾಂದೇರಿಯು, ನಗರದಿಂದ 19 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ ಮತ್ತು ಊರ್ವಶಿ ನದಿ ತಟದಲ್ಲಿದೆ. ಈ ಸ್ಥಳವನ್ನು ಬುದ್ಧಿ ಚಾಂದೇರಿ ಎಂದು ಕೂಡ ಕರೆಯುತ್ತಾರೆ. ಇದು ಐತಿಹಾಸಿಕ ಮತ್ತು ವೈದಿಕ ಪ್ರಾಮುಖ್ಯತೆಯನ್ನು ಬಹಳಷ್ಟು ಹೊಂದಿದೆ ಮತ್ತು ಇತಿಹಾಸದ ಮಹಾಕಾವ್ಯದ ಪುಟಗಳಲ್ಲಿ ಇದರ ಬಗ್ಗೆ ಹೇಳಲಾಗಿದೆ. ಹಳೆಯ ಚಾಂದೇರಿ ಹಳ್ಳಿಯು...

    + ಹೆಚ್ಚಿಗೆ ಓದಿ
  • 15ಶಹಜಾದಿ ಕಾ ರೌಜ

    ಶಹಜಾದಿ ಕಾ ರೌಜ

    ಶಹಜಾದಿ ಕಾ ರೌಜ, ಒಂದು 12 ಅಡಿ ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿರುವ ಪ್ರಭಾವಿ ಸ್ಮಾರಕವಾಗಿದೆ. ಇದು ಪರಮೇಶ್ವರ್ ಕೊಳದ ಬಳಿ ನೆಲೆಗೊಂಡಿದೆ. ಹೊರಗಿನ ಗೋಡೆಯು ಎತ್ತರದ ಒಂದು ಮಹಡಿ ಮತ್ತು ಸಣ್ಣದಾದ ಎರಡನೇ ಮಹಡಿ ಹೊಂದಿದೆ. ಇವೆರಡು ಮಹಡಿಗಳು ಸರ್ಪಾಕಾರದ ರಚನೆಗಳಿಂದ ಹಿಡಿಯಲ್ಪಟ್ಟಿವೆ. ಸ್ಮಾರಕದ ಒಳಗೆ ಒಂದೇ ಮಹಡಿಯಿದ್ದು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat