Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಹಳೆ ಚಾಂದೇರಿ

ಹಳೆ ಚಾಂದೇರಿ, ಚಾಂದೇರಿ

1

ಹಳೆಯ ಚಾಂದೇರಿಯು, ನಗರದಿಂದ 19 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ ಮತ್ತು ಊರ್ವಶಿ ನದಿ ತಟದಲ್ಲಿದೆ. ಈ ಸ್ಥಳವನ್ನು ಬುದ್ಧಿ ಚಾಂದೇರಿ ಎಂದು ಕೂಡ ಕರೆಯುತ್ತಾರೆ. ಇದು ಐತಿಹಾಸಿಕ ಮತ್ತು ವೈದಿಕ ಪ್ರಾಮುಖ್ಯತೆಯನ್ನು ಬಹಳಷ್ಟು ಹೊಂದಿದೆ ಮತ್ತು ಇತಿಹಾಸದ ಮಹಾಕಾವ್ಯದ ಪುಟಗಳಲ್ಲಿ ಇದರ ಬಗ್ಗೆ ಹೇಳಲಾಗಿದೆ. ಹಳೆಯ ಚಾಂದೇರಿ ಹಳ್ಳಿಯು ಜೈನ ಸಂಸ್ಕೃತಿಯ ಒಂದು ಪ್ರಮುಖ ಕೇಂದ್ರವಾಗಿದೆ ಮತ್ತು ಮುಖ್ಯವಾಗಿ ಪರ್ವಾರ್ ಜೈನ ಸಮುದಾಯಕ್ಕೆ ಪ್ರಸಿದ್ಧವಾಗಿದೆ. ಇದು 9 ಮತ್ತು 10 ನೇ ಶತಮಾನದ ಅನೇಕ ಜೈನ ದೇವಾಲಯಗಳನ್ನು ಹೊಂದಿದೆ. ಇದನ್ನು ಜೈನರ ತೀರ್ಥಸ್ಥಳ ಎಂದು ಪರಿಗಣಿಸಲಾಗಿದ್ದು ದೇಶದ ಎಲ್ಲ ಭಾಗಗಳಿಂದ ಜೈನರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಹಳೆಯ ಚಾಂದೇರಿ ಪ್ರಭಾವಶಾಲಿ ವಾಸ್ತುಶಿಲ್ಪಗಳನ್ನು ಒಳಗೊಂಡಿದ್ದು ಶ್ರೀಮಂತ ಶಿಲ್ಪಕೃತಿ ಹಾಗು ವಿನ್ಯಾಸ ಹೊಂದಿದ್ದು ನೋಡಲು ಆಕರ್ಷಕವಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat