Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಚಾಂದೇರಿ ಪುರಾತತ್ವ ಮ್ಯೂಸಿಯಂ

ಚಾಂದೇರಿ ಪುರಾತತ್ವ ಮ್ಯೂಸಿಯಂ, ಚಾಂದೇರಿ

2

ಚಾಂದೇರಿ ಪುರಾತತ್ವ ಮ್ಯೂಸಿಯಂ ಅನ್ನು ಚಾಂದೇರಿ ಪರಂಪರೆಯನ್ನು ಮತ್ತು ಇತಿಹಾಸದ ಅವಶೇಷಗಳನ್ನು ಸಂರಕ್ಷಿಸುವ ಸಲುವಾಗಿ ನಿರ್ಮಿಸಲಾಯಿತು. ಚಾಂದೇರಿ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪುರಾತತ್ವ ಪರಂಪರೆಯನ್ನು ಸಮೃದ್ದವಾಗಿ ಹೊಂದಿರುವ ಒಂದು ಸ್ಥಳವಾಗಿದೆ. ಇಲ್ಲಿರುವ ಕೋಟೆಗಳು, ಅರಮನೆಗಳು, ಬೃಹತ್ ದ್ವಾರಗಳು ಹಾಗೂ ಸ್ಮಾರಕಗಳು ಇನ್ನಿತರ ಅದ್ಭುತಗಳ ಸಂಖ್ಯೆಯು ಸಾಕಷ್ಟಿದ್ದು, ಈ ಸ್ಥಳ ವೈಭವದಿಂದ ಕೂಡಿರುವುದಕ್ಕೆ ಉದಾಹರಣೆ.

ಇಲ್ಲಿನ  ರಚನೆಗಳು ಮತ್ತು ಸ್ಮಾರಕಗಳನ್ನು ಇತಿಹಾಸದ ವಿವಿಧ ಕಾಲಗಳಲ್ಲಿ ಚಾಂದೇರಿಯನ್ನು ಆಳಿದ ವಿವಿಧ ಸಾಮ್ರಾಜ್ಯದ  ಆಡಳಿತಗಾರರಿಂದ ನಿರ್ಮಿಸಲಾಯಿತು. ಈ ರಾಜರು ಸೃಷ್ಟಿಸಿದ  ಶ್ರೀಮಂತ ಸ್ಮಾರಕಗಳ  ಪುರಾವೆಗಳನ್ನು ಸಂರಕ್ಷಿಸುವ ಸಲುವಾಗಿ ಚಾಂದೇರಿ ಪುರಾತತ್ವ ಮ್ಯೂಸಿಯಂ ಸ್ಥಾಪಿಸಲಾಯಿತು. ಇದನ್ನು ಏಪ್ರಿಲ್ 3, 1999 ರಿಂದ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಯಿತು. ಇಲ್ಲಿ ವಾಸ್ತುಶಿಲ್ಪಕ ಸ್ಮಾರಕಗಳು, ಚಾಂದೇರಿ ಸುತ್ತಮುತ್ತಲಿನ ಶಿಲ್ಪದ ಕೆತ್ತನೆಗಳು, ಮತ್ತು ಸ್ಥಳೀಯ ಜನರಿಂದ ತಯಾರಿಸಲಾದ ಕೆಲವು ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಚಾಂದೇರಿ ಹತ್ತಿರದ ಮತ್ತು ಬುದ್ಧಿ ಚಾಂದೇರಿಯ ಸಾಕಷ್ಟು ಕೋಟೆಗಳು ಮತ್ತು ಅರಮನೆಗಳು, ದೇವಸ್ಥಾನಗಳು ಇಲ್ಲಿನ ಶ್ರೀಮಂತ ಉಡುಗೊರೆ ಎನ್ನಬಹುದು.

One Way
Return
From (Departure City)
To (Destination City)
Depart On
26 Jul,Sun
Return On
27 Jul,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Jul,Sun
Check Out
27 Jul,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Jul,Sun
Return On
27 Jul,Mon