Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಶಹಜಾದಿ ಕಾ ರೌಜ

ಶಹಜಾದಿ ಕಾ ರೌಜ, ಚಾಂದೇರಿ

1

ಶಹಜಾದಿ ಕಾ ರೌಜ, ಒಂದು 12 ಅಡಿ ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿರುವ ಪ್ರಭಾವಿ ಸ್ಮಾರಕವಾಗಿದೆ. ಇದು ಪರಮೇಶ್ವರ್ ಕೊಳದ ಬಳಿ ನೆಲೆಗೊಂಡಿದೆ. ಹೊರಗಿನ ಗೋಡೆಯು ಎತ್ತರದ ಒಂದು ಮಹಡಿ ಮತ್ತು ಸಣ್ಣದಾದ ಎರಡನೇ ಮಹಡಿ ಹೊಂದಿದೆ. ಇವೆರಡು ಮಹಡಿಗಳು ಸರ್ಪಾಕಾರದ ರಚನೆಗಳಿಂದ ಹಿಡಿಯಲ್ಪಟ್ಟಿವೆ. ಸ್ಮಾರಕದ ಒಳಗೆ ಒಂದೇ ಮಹಡಿಯಿದ್ದು ಇದು ಚೌಕಾಕಾರದ ಒಂದೇ ಕೊಠಡಿಯನ್ನು ಹೊಂದಿದೆ. ಸ್ಮಾರಕ ಮೂಲತಃ 5 ಗುಮ್ಮಟಗಳನ್ನು  ಹೊಂದಿತ್ತು, ಆದರೆ ಅದರಲ್ಲಿ ಹೆಚ್ಚಿನವು  ಈಗ ಶಿಥಿಲಗೊಂಡಿವೆ. ಈ ರಚನೆಯು ಮೂಲಭೂತವಾಗಿ ಚಾಂದೇರಿ ಆಡಳಿತಗಾರ ಪುಟಿನ್ ಹಕೀಮ್ ಮೂಲಕ 15 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಒಂದು ಸಮಾಧಿಯನ್ನು  ಹೊಂದಿದೆ. ಇದನ್ನು ಆತ ತನ್ನ ಮಗಳು ಮೆಹರುನ್ನೀಸಾಳ ನೆನಪಿಗಾಗಿ ನಿರ್ಮಿಸಿದ ಎನ್ನಲಾಗಿದೆ. ಈತನ ಮಗಳು ಹಕೀಮ್ ನ ಮಿಲಿಟರಿ ಮುಖ್ಯಸ್ಥನನ್ನು ಪ್ರೀತಿಸುತ್ತಿದ್ದಳು ಆದರೆ ಹಕೀಂ ಇದಕ್ಕೆ ಒಪ್ಪದಿದ್ದರಿಂದ ಅವರಿಬ್ಬರೂ ಈ ಸ್ಥಳದಲ್ಲೇ ಮೃತರಾದರು. ಹಕೀಂ ತನ್ನ ಮಗಳನ್ನು ಇದೆ ಜಾಗದಲ್ಲಿ ಸಮಾಧಿ ಮಾಡಿ ಮಗಳ ನೆನಪಿಗೆ ಸ್ಮಾರಕ ನಿರ್ಮಿಸಿದನು.

One Way
Return
From (Departure City)
To (Destination City)
Depart On
26 Jul,Sun
Return On
27 Jul,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Jul,Sun
Check Out
27 Jul,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Jul,Sun
Return On
27 Jul,Mon