Search
  • Follow NativePlanet
Share

ಚಲ್ಸಾ : ಹಿಮಾಲಯದ ಸುಂದರವಾದ ಕೊಪ್ಪಲಿನ ಪಕ್ಕದ ಸ್ಥಳ

16

ಚಲ್ಸಾ ಪಶ್ಚಿಮ ಬಂಗಾಲದಲ್ಲಿರುವ ಸುಂದರ ನಗರ, ಇದು ಹಿಮಾಲಯದ ತಪ್ಪಲಿನಲ್ಲಿದೆ. ಇದು ಸಿಲಿಗುರಿಯ ಹಾಗೆ ಹೆಸರಾಂತ ಪ್ರವಾಸಿ ಸ್ಥಳ. ಇಲ್ಲಿ ಚಹಾದ ಗಾರ್ಡನ್ ಗಳು, ವಿಶಾಲವಾದ ಅರಣ್ಯಗಳು ಮತ್ತು ಹಲವಾರು ನದಿಯನ್ನು ಹೊಂದಿದೆ. ಸ್ಥಳೀಯ ವನ್ಯಜೀವಿಧಾಮವು ಇಲ್ಲಿದ್ದು ಅದರಲ್ಲಿ ಪ್ರಮುಖವಾಗಿ ಖಡ್ಗ ಮೃಗದ ಮತ್ತು ಆನೆಯ ವಾಸವಿರುತ್ತದೆ. ಸ್ಥಳೀಯ ನಿವಾಸಿಗಳಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ಅರಣ್ಯವು ವಿವಿಧ ರೀತಿಯ ಜಿಂಕೆಗಳಿಗೆ ಅಶ್ರಯ ತಾಣವಾಗಿದ್ದು ಅದರಲ್ಲಿ ಪ್ರಮುಖವಾಗಿ ಸಂಬಾರ್, ಸ್ಥಳೀಯ ಮತ್ತು ತೊಟೆನಾರಿನ ಜಿಂಕೆಗಳಿರುತ್ತದೆ.

ಚಲ್ಸಾ ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು

ಪ್ರವಾಸಿಗರು ಲಕ್ಕಿಯಾಗಿದ್ದರೆ, ಬುಕ್ಸಾ ಹುಲಿಧಾಮದಲ್ಲಿನ ಬೆಂಗಾಲ್ ಹುಲಿಯ ವೈಭವನ್ನು ನೋಡಬಹುದು, ಇದು ಅಂದಾಜು ಸುಮಾರು 750 ಚದರ ಕಿಲೋಮಿಟರ್ ವ್ಯಾಪಿಸಿದೆ. ಬುಕ್ಸಾ ಹುಲಿಧಾಮ ನೈಸರ್ಗಿಕ ಪ್ರಿಯರಿಗೆ ಮತ್ತು ಟ್ರೆಕ್ಕಿಂಗ್ ಮಾಡುವವರಿಗೆ ಅತ್ಯಂತ ಸೂಕ್ತ ಸ್ಥಳ. ಇದು ಚಲ್ಸಾ ಪ್ರವಾಸೋದ್ಯಮದ ಪ್ರಮುಖ ಸ್ಥಳ. ಬೆಂಗಾಲ್ ಹುಲಿ ಹೊರತಾಗಿ ಬುಕ್ಸಾ ಹುಲಿಧಾಮ ಮೊಸಳೆ ಮತ್ತು ವಿವಿಧ ಅಳಿಲು ಮತ್ತು ಹಕ್ಕಿಯ ಧಾಮವೂ ಕೂಡಾ.

ಚಲ್ಸಾ ತಲುಪುವುದು ಹೇಗೆ

ಚಲ್ಸಾಗೆ ಭೇಟಿ ನೀಡಲು ಪ್ರಯಾಸ ಪಡಬೇಕಾಗಿಲ್ಲ. ಸಿಲಿಗುರಿಯನ್ನು ಪ್ರಮುಖ ಕೇಂದ್ರವಾಗಿರಿಸಿ ಪ್ರಯಾಣಿಸ ಬಹುದು. ಅದು ಚಲ್ಸಾದಿಂದ ಸುಮಾರು 64 ಕಿಲೋಮೀಟರ್ ದೂರದಲ್ಲಿದೆ. ಚಲ್ಸಾ ಸುತ್ತಮುತ್ತಲಿನ ಎಲ್ಲಾ ಸ್ಥಳಗಳನ್ನು ವೀಕ್ಷಿಸಲು ಮೂರು ದಿನಕ್ಕಿಂತ ಮೇಲೆ ಬೇಕಾಗಿಲ್ಲ.

ಚಲ್ಸಾ ಪ್ರಸಿದ್ಧವಾಗಿದೆ

ಚಲ್ಸಾ ಹವಾಮಾನ

ಉತ್ತಮ ಸಮಯ ಚಲ್ಸಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚಲ್ಸಾ

  • ರಸ್ತೆಯ ಮೂಲಕ
    ಚಲ್ಸಾ ಸ್ಥಳವನ್ನು ಸಿಲಿಗುರಿಯಿಂದ ರಾಷ್ಟೀಯ ಹೆದ್ದಾರಿ 31 ಮತ್ತು 31C ಮೂಲಕ ತಲುಪಬಹುದು. ಅದು ನಗರದಿಂದ 61 ಕಿಲೋಮೀಟರ್ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಚಲ್ಸಾಗೆ ಹತ್ತಿರದ ರೈಲು ನಿಲ್ದಾಣವೆಂದರೆ ಸಿಲಿಗುರಿ, ಇಲ್ಲಿಂದ ರಾಜ್ಯದ ಇತರ ಭಾಗಗಳಿಗೆ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಚಲ್ಸಾಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಸಿಲಿಗುರಿ, ಇಲ್ಲಿಂದ ಭಾರತದ ಪ್ರಮುಖ ನಗರಗಳಿಗೆ ಸಂಪರ್ಕವಿದೆ. ಇಲ್ಲಿಂದ ಅಂತರಾಷ್ಟ್ರೀಯ ಸ್ಥಳಗಳಿಗೂ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Sep,Sat
Return On
20 Sep,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Sep,Sat
Check Out
20 Sep,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Sep,Sat
Return On
20 Sep,Sun