Search
  • Follow NativePlanet
Share
ಮುಖಪುಟ » ಸ್ಥಳಗಳು » ಚಲ್ಸಾ » ಹವಾಮಾನ

ಚಲ್ಸಾ ಹವಾಮಾನ

ಚಲ್ಸಾಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಚಳಿಗಾಲದ ನಂತರ

ಬೇಸಿಗೆಗಾಲ

ಚಲ್ಸಾದಲ್ಲಿ ಅಷ್ಟೇನೂ ಬಿಸಿಯಾದ ವಾತಾವರಣವಿರುವುದಿಲ್ಲ, ಇಲ್ಲಿನ ಉಷ್ಣಾಂಸ 34 ಡಿಗ್ರಿಯ ಮೇಲೆ ಸಾಗುವುದಿಲ್ಲ.

ಮಳೆಗಾಲ

ಚಲ್ಸಾದಲ್ಲಿ ಮಳೆಗಾಲ ಜೂನ್ ಅಂತ್ಯದಿಂದ ಆರಂಭವಾಗಿ ಸೆಪ್ಟಂಬರ್ ವರೆಗೆ ಸಾಗುತ್ತದೆ. ಈ ಸಮಯದಲ್ಲಿ ಮಳೆ ಬೀಳುತ್ತಲೇ ಇರುತ್ತದೆ ಮತ್ತು ತೀವ್ರ ವಾಗಿರುತ್ತದೆ.

ಚಳಿಗಾಲ

ಚಳಿಗಾಲ ಚಲ್ಸಾದಲ್ಲಿ ತೀವ್ರ ವಾಗಿರುತ್ತದೆ, ಉಷ್ಣಾಂಸ ಈ ಸಮಯದಲ್ಲಿ ಹನ್ನೆರಡು ಡಿಗ್ರಿಯವರೆಗೆ ಬಿದ್ದಿರುತ್ತದೆ.