Search
  • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು » ಬಾಬಾ ಲತೀಫ್‌ ಉದ್ದೀನ್‌ ಸಮಾಧಿ

ಬಾಬಾ ಲತೀಫ್‌ ಉದ್ದೀನ್‌ ಸಮಾಧಿ, ಬಡ್ಗಮ್

0

ಬಾಬಾ ಲತೀಫ್‌ ಉದ್ದೀನ್‌ರ ಸಮಾಧಿಯು ಬಡ್ಗಮ್ ಜಿಲ್ಲೆಯ ಪೋಷ್ಕರ‍್ ಹಳ್ಳಿಯಲ್ಲಿದೆ. ಈ ಹಿಂದೆ ಇದನ್ನು ಲುಡೋ ರೂನಾ ಎಂದು ಕರೆಯಲಾಗುತ್ತಿತ್ತು. ಶೇಖ್‌ ಉಲ್‌ ಅಲಮ್‌ರ ಭಕ್ತರಾಗಿದ್ದವರು ಬಾಬಾ ಲತೀಪ್‌ ಉದ್ದೀನ್‌. ಹಳ್ಳಿಯನ್ನು ತೊರೆದು ಹಲವು ವರ್ಷಗಳವರೆಗೆ ಬಾಬಾ ಮಾರ್ಗ್‌‌ನಲ್ಲಿ ಧ್ಯಾನಸ್ಥರಾಗಿದ್ದರು. ಕೆಲವು ವರ್ಷಗಳ ನಂತರ ಇವರು ಇಲ್ಲೇ ಮೃತಪಟ್ಟರು ಎಂದು ಹೇಳಲಾಗಿದೆ. ಬಾಬಾರ ಶವ ಪೋಶ್ಕರ‍್ ಹಳ್ಳಿಗೆ ತನ್ನಿಂತಾನೇ ಬಂತು ಎಂದು ಇಲ್ಲಿನ ಜನರು ನಂಬುತ್ತಾರೆ. ನಂತರ ಇಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ಹಿಂದೂ ಮಾಸದ ಪ್ರಕಾರ ಪ್ರತಿವರ್ಷ ಫಾಲ್ಗುಣ ಮಾಸದ ಏಳನೇ ದಿನ  ಉರುಸ್‌ ಅನ್ನು ಇಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬಾಬಾ ಬಳಸಿದ್ದ ಸಾಮಗ್ರಿಗಳಾದ ಕತ್ತಿಯ ಜೊತೆಗೆ ಇತರ ಹಲವು ಸಾಮಗ್ರಿಗಳನ್ನು ಈ ಸಂದರ್ಭದಲ್ಲಿ ಭಕ್ತರಿಗೆ ಪ್ರದರ್ಶಿಸಲಾಗುತ್ತದೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu