Search
  • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು » ಶೇಖ್‌ ನೂರುದ್ದೀನ್‌ ಸಮಾಧಿ

ಶೇಖ್‌ ನೂರುದ್ದೀನ್‌ ಸಮಾಧಿ, ಬಡ್ಗಮ್

1

ಶ್ರೀನಗರದಿಂದ 128 ಕಿಮೀ ದೂರದಲ್ಲಿ ಶೇಖ್‌ ನೂರುದ್ದೀನ್‌ ಸಮಾಧಿಯಿದೆ. ಅಲಮ್ದರ‍್ ಎ ಕಾಶ್ಮೀರ‍್ ರೀತಿಯಲ್ಲೇ ಈ ಚ್ರಾರೆ ಶರೀಫ್‌ ಕೂಡಾ ಜನಪ್ರಿಯವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಇಸ್ಲಾಂ ಮತವನ್ನು ಪ್ರಚಾರ ಮಾಡಿದ ಶೇಖ್‌ ನೂರುದ್ದೀನ್‌ ನೂರಾನಿಗೆ ಈ ಸ್ತೂಪವನ್ನು ಅರ್ಪಿಸಲಾಗಿದೆ. ಇವರು ಅಫ್ಘಾನ್‌ನ ಗವರ್ನರ‍್ ಆಗಿದ್ದ ಅಟ್ಟಾ ಮಹಮದ್‌ ಖಾನ್‌ರಿಂದ ಇವರ ಹೆಸರಿನಲ್ಲಿ ನಾಣ್ಯಗಳನ್ನೂ ಮುದ್ರಿಸಲಾಗಿತ್ತು.

ಅಲಮ್ದರ‍್ ಎ ಕಾಶ್ಮೀರ‍್ ಬೆಂಬಲಿಗರಾದ ಸಂಗ್ರಾಮ್ ದರ‍್ ಈ ಮಸೀದಿಯನ್ನು ನಿರ್ಮಿಸಿದ್ದಾರೆ. ಶೇಕ್‌ ನೂರುದ್ದೀನ್ ನೂರಾನಿ ಈ ಮಸೀದಿಯಲ್ಲೇ ಪ್ರತಿ ಶುಕ್ರವಾರ ಪ್ರಾರ್ಥನೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಅಲಮ್ದರ‍್ ಎ ಕಾಶ್ಮೀರ ಮೃತರಾದ ನಂತರ ಅವರ ಆತ್ಮ ಹಲವು ದಿನಗಳವರೆಗೆ ಇಲ್ಲೇ ಇತ್ತು ಎಂದು ಇಲ್ಲಿನ ಜನ ನಂಬಿದ್ದಾರೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu