Search
 • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು » ಸಂಗ್‌ ಎ ಸಫೇದ್

ಸಂಗ್‌ ಎ ಸಫೇದ್, ಬಡ್ಗಮ್

0

ದೂದ್‌ ಗಂಗಾ ನದಿಯನ್ನು ವಿಭಜಿಸುವ ಮೊಟ್ಟೆಯಾಕಾರದ ಪ್ರದೇಶವಿದು. ಯೂಸ್ಮಾರ್ಗ್‌‌ನಿಂದ 10 ಕಿ.ಮೀ ದೂರದಲ್ಲಿ ಈ ಸ್ಥಳವಿದೆ. ಸಂಗ್‌ ಎ ಸಫೇದ್‌ ದಾರಿಯಲ್ಲಿ ಇತರ ಕೆಲವು ಪ್ರಮುಖ ಪ್ರದೇಶಗಳಾದ ಹೈಗೆನ್‌ ಮತ್ತು ಲಿಡ್ಡೆರ‍್ಮಾರ‍್ ಇದೆ.

ಯೂಸ್ಮಾರ್ಗ್‌‌ನಿಂದ 4 ಕಿ.ಮೀ ದೂರದಲ್ಲಿರುವ ಹೈಗಿನ್‌ ಅತ್ಯಂತ ಸುಂದರವಾದ ತಾಣ. ಸಂಗ್ ಎ ಸಫೇದ್‌ ಎಂದರೆ ಬಿಳಿ ಕಲ್ಲು ಎಂದರ್ಥ. ಸುತ್ತಲೂ ಬೆಳೆದು ನಿಂತಿರುವ ದೊಡ್ಡ ದೊಡ್ಡ ಪೈನ್ ಮರಗಳು ಈ ತಾಣದ ಸೌಂದರ್ಯಕ್ಕೆ ಮೆರುಗು ನೀಡಿವೆ.

One Way
Return
From (Departure City)
To (Destination City)
Depart On
05 Oct,Wed
Return On
06 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
05 Oct,Wed
Check Out
06 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
05 Oct,Wed
Return On
06 Oct,Thu