Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್ » ಆಕರ್ಷಣೆಗಳು » ಗ್ರಿಷ್ನೇಶ್ವರ ದೇವಸ್ಥಾನ

ಗ್ರಿಷ್ನೇಶ್ವರ ದೇವಸ್ಥಾನ, ಔರಂಗಾಬಾದ್

2

ಗ್ರಿಷ್ನೇಶ್ವರ ದೇವಸ್ಥಾನ

ಗ್ರಿಷ್ನೇಶ್ವರವು ಶಿವನಿಗೆ ಸಮರ್ಪಿತವಾದ ಒಂದು ಜ್ಯೋತಿರ್ಲಿಂಗವಾಗಿದೆ. ಇದು ಘುಷ್ಮೇಶ್ವರ ಎಂಬ ಹೆಸರಿನಿಂದಲೂ ಹೆಸರುವಾಸಿಯಾಗಿದ್ದು, ಔರಂಗಾಬಾದಿನ ಸನೀಹದ ಎಲ್ಲೋರಾ ಗುಹೆಗಳ ಬಳಿ ನೆಲೆಸಿದೆ.

ಅಹಿಲ್ಯಾಬಾಯಿ ಹೋಲ್ಕರ್ ಅವರಿಂದ ನಿರ್ಮಿತವಾದ ಈ ದೇವಸ್ಥಾನವು ಪ್ರತಿ ವರ್ಷ ಅಪಾರ ಪ್ರಮಾಣದಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಛತ್ರಪತಿ ಶಿವಾಜಿಯ ಆಜನಿಂದ ಸುಮಾರು 400 ವರ್ಷಗಳ ಹಿಂದೆ ಈ ದೇವಾಲಯವು ನವೀಕರಣಗೊಂಡಿತ್ತು.

ಔಂಧ ನಾಗನಾಥ್ ನಿಂದ ಈ ಜ್ಯೋತಿರ್ಲಿಂಗಕ್ಕೆ ಸುಲಭವಾಗಿ ತಲುಪಬಹುದಾಗಿದೆ. 4 ಗಂಟೆಗಳ ಪ್ರಯಾಣಾವಧಿಯು ಇದಕ್ಕೆ ಬೇಕಾಗುತ್ತದೆ.

 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed