Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಸಮುದ್ರಂ » ಆಕರ್ಷಣೆಗಳು » ತಮಿರಬರಣಿ ನದಿ

ತಮಿರಬರಣಿ ನದಿ, ಅಂಬಸಮುದ್ರಂ

1

ಅಂಬಸಮುದ್ರ ಪಟ್ಟಣದ ಪಕ್ಕದಿಂದಲೇ ಹಾದುಹೋಗುವ ನದಿಯ ನೀರು ದೂರದಿಂದ ಕೊಂಚ ಕೆಂಪಗಿದೆ. ನಮ್ಮ ತುಂಗಾನದಿಯ ನೀರಿನಂತೆಯೇ ಅತಿ ಸಿಹಿಯಾಗಿರುವ ಈ ನದಿಯ ನೀರಿನ ರುಚಿಗೆ ಅದರಲ್ಲಿ ಕರಗಿರುವ ತಾಮ್ರದ ಅಂಶ ಕಾರಣ ಎಂದು ನಂಬಲಾಗಿದೆ. ಹಲವಾರು ಗಿಡಮೂಲಿಕೆ ಹಾಗೂ ವಸಸ್ಪತಿಗಳ ಆಗರವಾದ ಪೋಧಿಗೈ ಬೆಟ್ಟಗಳಿಂದ ಹಾದು ಬರುವ ಈ ನೀರಿನಲ್ಲಿ ಹಲವು ರೋಗಹರ ಅಂಶಗಳಿವೆ ಎಂದೂ ಜನರು ನಂಬುತ್ತಾರೆ.  ಉಗಮಸ್ಥಾನದಿಂದ ಸಮುದ್ರ ಸೇರುವವರೆಗೆ ಸುಮಾರು ನೂರಾಇಪ್ಪತ್ತೈದು ಕಿ.ಮೀ ಕ್ರಮಿಸುವ ಈ ನದಿಗೆ ಏಳು ಕಡೆ ಅಣೆಕಟ್ಟುಗಳನ್ನು ಕಟ್ಟಿ ಒಂಭತ್ತು ಕಾಲುವೆಗಳ ಮೂಲಕ ನೀರನ್ನು ಕೃಷಿ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಅಲ್ಲದೇ ಮೂರು ಕಡೆ ಜಲಪಾತವಾಗಿಯೂ ಧುಮುಕುತ್ತದೆ. ವಾನತೀರ್ಥಂ (40 ಅಡಿ), ಕಲ್ಯಾಣತೀರ್ಥಂ ಮತ್ತು ಅಗಸ್ತಿಯರ್ (ನೂರು ಮೀಟರ್) ಹೆಸರಿನ ಈ ಜಲಪಾತಗಳು ಸಹಾ ಪ್ರೇಕ್ಷಣೀಯವಾಗಿವೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat