Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಸಮುದ್ರಂ » ಹವಾಮಾನ

ಅಂಬಸಮುದ್ರಂ ಹವಾಮಾನ

ಸೆಪ್ಟೆಂಬರ್ ನಿಂದ ಫೆಬ್ರವರಿ ಕೊನೆಯವರೆಗೂ ಹವಾಮಾನ ತಂಪಾಗಿದ್ದು ಎಲ್ಲಾ ಸ್ಥಳಗಳಿಗೆ ಭೇಟಿ ನೀಡಲು ಸೂಕ್ತವಾಗಿದೆ.

ಬೇಸಿಗೆಗಾಲ

ಬೇಸಿಗೆಯ ತಿಂಗಳುಗಳಾದ ಮಾರ್ಚ್ ಏಪ್ರಿಲ್ ಮೇ ಗಳಲ್ಲಿ ಹವಾಮಾನ  40°ಸೆಲ್ಸಿಯಸ್ಸಿಗೂ ಹೆಚ್ಚು ಬಿಸಿಯಾಗಿರುವುದರಿಂದ ಈ ಕಾಲ ಭೇಟಿಗೆ ಸೂಕ್ತವಲ್ಲ.

ಮಳೆಗಾಲ

ಜೂನ್ ನಿಂದ ಅಕ್ಟೋಬರ್ ವರೆಗೂ ಮಳೆಗಾಲವಾಗಿದ್ದು ಎಲ್ಲಾ ತಾಣಗಳಲ್ಲಿ ಹವಾಮಾನ ತಂಪಾಗಿರುತ್ತದೆ. ಆದರೆ ಮಳೆಯ ಆರ್ಭಟದಿಂದ ಧಾರ್ಮಿಕ ಸ್ಥಳಗಳ ಹೊರತಾಗಿ ಬೇರೆ ಸ್ಥಳಗಳ ದರ್ಶನ ದುರ್ಲಭವಾಗಿರುತ್ತದೆ.

ಚಳಿಗಾಲ

ಸೆಪ್ಟೆಂಬರ್ ನಿಂದ ಫೆಬ್ರವರಿ ಕೊನೆಯವರೆಗೂ ಹವಾಮಾನ ತಂಪಾಗಿದ್ದು ಎಲ್ಲಾ ಸ್ಥಳಗಳಿಗೆ ಭೇಟಿ ನೀಡಲು ಸೂಕ್ತವಾಗಿದೆ.