Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಸಮುದ್ರಂ » ಆಕರ್ಷಣೆಗಳು » ಪಾಪನಾಸಂ ಪಾಪನಾಸರ್ ದೇವಾಲಯ

ಪಾಪನಾಸಂ ಪಾಪನಾಸರ್ ದೇವಾಲಯ, ಅಂಬಸಮುದ್ರಂ

1

ಅಂಬಸಮುದ್ರಂ ಪಕ್ಕದಲ್ಲಿರುವ ಪಶ್ಚಿಮಘಟ್ಟಗಳಲ್ಲಿರುವ ಪೊತ್ತಿಗೈ ಬೆಟ್ಟಗಳ ಮೂಲಕ ಹರಿದುಬರುವ ತಮಿರಂಬರಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟು. ಈ ಪ್ರದೇಶದಲ್ಲಿ ಸಂತ ಅಗಸ್ತಿಯರ್ ರಿಗೆ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿದ್ದರು ಎಂಬ ಪ್ರಪೀತಿಯಿರುವುದರಿಂದ ಧಾರ್ಮಿಕ ಮಹತ್ವವನ್ನೂ ಪಡೆದುಕೊಂಡಿದೆ. ಈ ಭೇಟಿಯ ಕುರುಹಾಗಿ ಸಂತ ಅಗಸ್ತಿಯರ್ ಹೆಸರಿನ ದೇವಾಲಯವನ್ನೂ ಕಟ್ಟಲಾಗಿದೆ. ಪಕ್ಕದಲ್ಲಿಯೇ ಅಗಸ್ತಿಯರ್ ಜಲಪಾತವೂ ಇದೆ. ಈ ಸ್ಥಳದಲ್ಲಿ ಮಿಂದು ಅಗಸ್ತಿಯರ್ ದೇವಾಲಯವನ್ನು ಸಂದರ್ಶಿಸುವುದರಿಂದ ಪಾಪಗಳು ಪರಿಹಾರವಾಗುವುದು ಎಂಬ ನಂಬಿಕೆಯಿಂದಲೇ ಈ ಸ್ಥಳಕ್ಕೆ ಪಾಪನಾಸಂ (ಪಾಪದ ನಾಶ) ಎಂಬ ಹೆಸರು ಬಂದಿದೆ. ಈ ದೇವಾಲಯದಲ್ಲಿ ವಿವಾಹವಾಗುವುದು ಮಂಗಳಕರ ಎಂಬ ನಂಬಿಕೆಯಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಾಲಯದಲ್ಲಿ ನವದಂಪತಿಗಳು ವೈವಾಹಿಕ ಬಂಧನಕ್ಕೆ ಒಳಗಾಗುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun