Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ವಾರ್ » ಆಕರ್ಷಣೆಗಳು » ಮೂಸಿ ಮಹಾರಾಣಿ ಕಿ ಛತ್ರಿ

ಮೂಸಿ ಮಹಾರಾಣಿ ಕಿ ಛತ್ರಿ, ಅಲ್ವಾರ್

2

ಮೂಸಿ ಮಹಾರಾಣಿಯ ಚತ್ರಿಯು ಐತಿಹಾಸಿಕ ಮಹತ್ವವಿರುವ ಸ್ಮಾರಕವಾಗಿದೆ. 1815ರಲ್ಲಿ ವಿನಯ್‌ ಸಿಂಗ್‌ರಿಂದ ರಾಜ ಭಕ್ತವರ್ ಸಿಂಗ್‌ ಮತ್ತು ಆತನ ಪತ್ನಿ ರಾಣಿ ಮೂಸಿಯವರಿಗಾಗಿ ಈ ಎರಡು ಅಂತಸ್ತಿನ ಸಮಾಧಿಯು ನಿರ್ಮಿಸಲ್ಪಟ್ಟಿತು. ಕಂಬವನ್ನು ಆನೆಯ ರೀತಿಯಲ್ಲಿ ಕಟ್ಟಿದ್ದು ಪ್ರವಾಸಿಗರಲ್ಲಿ ಆಕರ್ಷಣೆಯನ್ನುಂಟುಮಾಡುತ್ತದೆ. ಮೇಲಿನ ಮಹಡಿಯಲ್ಲಿ ಮಾರ್ಬಲ್‌ ಕಲ್ಲುಗಳಿಂದ ಕೂಡಿದ್ದು ದುಂಡನೆಯ ಚಾವಣಿ ಮತ್ತು ಕಮಾನುಗಳನ್ನು ಹೊಂದಿದೆ. ಸಮಾಧಿಯ ಒಳಾಂಗಣವು ಗೋಡೆ ಚಿತ್ರಗಳಿಂದ ಸಿಂಗರಿಸಲ್ಪಟ್ಟಿದೆ. ಈ ಪ್ರದೇಶದಲ್ಲಿ ಪ್ರವಾಸಿಗರ ಕಣ್ಮನ ತಣಿಸುವ ಇನ್ನೊಂದು ಪ್ರಮುಖ ಸಂಗತಿಯೆಂದರೆ ಬಣ್ಣ ಬಣ್ಣದ ಹಕ್ಕಿಗಳು ಮತ್ತು ನವಿಲುಗಳು ಓಡಾಡುತ್ತಿರುತ್ತವೆ. ಸುಂದರವಾದ ಅರಾವಳಿ ಪರ್ವತಗಳು, ಹಚ್ಚ ಹಸುರು ಮತ್ತು ಸುಂದರವಾದ ಹೂವುಗಳು ಈ ಪ್ರದೇಶಕ್ಕೆ ಸೌಂದರ್ಯವನ್ನು ನೀಡುತ್ತವೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu