Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ವಾರ್ » ಹವಾಮಾನ

ಅಲ್ವಾರ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Alwar, India 34 ℃ Sunny
ಗಾಳಿ: 23 from the W ತೇವಾಂಶ: 7% ಒತ್ತಡ: 1006 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 32 ℃ 89 ℉ 42 ℃108 ℉
Tuesday 07 May 32 ℃ 90 ℉ 43 ℃109 ℉
Wednesday 08 May 32 ℃ 90 ℉ 43 ℃110 ℉
Thursday 09 May 32 ℃ 89 ℉ 42 ℃107 ℉
Friday 10 May 30 ℃ 87 ℉ 41 ℃105 ℉

ಅಕ್ಟೋಬರಿನಿಂದ ಮಾರ್ಚ್‌ ಅವಧಿಯು ಅಲ್ವಾರಿಗೆ ಪ್ರವಾ ಹೊರಡಲು ಯೋಜಿಸಲು ಅತ್ಯುತ್ತಮವಾದ ಕಾಲ. ಈ ತಿಂಗಳಗಳಲ್ಲಿ ಅಲ್ವಾರ್ಿ ಪ್ರಶಾಂತವಾಗಿರುತ್ತದೆ. ಪ್ರವಾಸಿಗರು ಮಳೆಗಾಲದಲ್ಲೂ ಪ್ರಯಾಣಿಸಬಹುದಾಗಿದ್ದು, ಇಲ್ಲಿನ ಸಣ್ಣ ಮಳೆಯಲ್ಲಿ ಪ್ರವಾಸಿಗರು ನಿಸರ್ಗ ಸೌಂದರ್ಯವನ್ನು ವೀಕ್ಷಿಸಬಹುದು.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜೂನ್‌): ಬೇಸಿಗೆಕಾಲವು ಏಪ್ರಿಲ್‌ನಿಂದ ಆರಂಭವಾಗಿ ಜೂನ್‌ನಲ್ಲಿ ಅಂತ್ಯವಾಗುತ್ತದೆ. ಈ ಅವಧಿಯಲ್ಲಿ ಗರಿಷ್ಟ ಮತ್ತು ಕನಿಷ್ಟ ಉಷ್ಣಾಂಶವು ದಾಖಲಾಗಿದ್ದು, 41° C ಮತ್ತು 28° C ಇರುತ್ತದೆ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ್): ಮಳೆಗಾಲವು ಜುಲೈ ಮತ್ತು ಸಪ್ಟೆಂಬರ್ ಅವಧಿಯಲ್ಲಿ ಇರುತ್ತದೆ. ಈ ಅವಧಿಯಲ್ಲಿ ಸಾಮಾನ್ಯ ಮಳೆಯಾಗುತ್ತದೆ. ವಾತಾವರಣವು ತೇವವಾಗಿದ್ದು ಪ್ರಶಾಂತವಾಗಿರುತ್ತದೆ. ಮಳೆಗಾಲದ ನಂತರದಲ್ಲಿ ಅಲ್ವಾರ್ರ ಸುಂದರವಾಗಿ ಕಾಣುತ್ತದೆ.

ಚಳಿಗಾಲ

ನವೆಂಬರಿನಿಂದ ಫೆಬ್ರುವರಿ): ನವೆಂಬರ್ಗ ಮತ್ತು ಫೆಬ್ರುವರಿಯ ಮಧ್ಯೆ ಚಳಿಗಾಲವಿರುತ್ತದೆ. ಈ ಅವಧಿಯಲ್ಲಿ ಗರಿಷ್ಟ ಮತ್ತು ಕನಿಷ್ಟ ತಾಪಮಾನವು ದಾಖಲಾಗಿದ್ದು, 23° C ಮತ್ತು 5° C ಇರುತ್ತದೆ. ಚಳಿಗಾಲವು ಪ್ರಶಾಂತವಾಗಿದ್ದು, ಪ್ರವಾಸಿಗರಿಗೆ ಅಲ್ವಾರ್ ಪ್ರಯಾಣಕ್ಕೆ ಸೂಕ್ತವಾಗಿಸುತ್ತದೆ.