Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ವಾರ್ » ಆಕರ್ಷಣೆಗಳು » ಸಾಗರ ಕೆರೆ

ಸಾಗರ ಕೆರೆ, ಅಲ್ವಾರ್

1

ಸಾಗರ ಕೆರೆಯು ನಗರ ಅರಮನೆಯ ಹಿಂಬದಿಯಲ್ಲಿದೆ. ಇದನ್ನು 1815ರಲ್ಲಿ ನಿರ್ಮಿ ಸಲಾಯಿತು. ಈ ಸುಂದರ ಕೆರೆಯು ಪವಿತ್ರವಾದ ಸ್ನಾನದ ಸ್ಥಳವೆಂದು ಪರಿಗಣಿತವಾಗಿದೆ. ಕೆರೆಯ ಹಿನ್ನೀರನ ಪ್ರದೇಶವು ಪವಿತ್ರವಾಗಿದೆ ಮತ್ತು ಸಾಂಪ್ರದಾಯಿಕ ಭಕ್ತರಿಗೆ ಈ ಪ್ರದೇಶವನ್ನು ಬಳಸಲು ಅನುಮತಿಸಲಾಗಿದೆ. ಈ ಪ್ರದೇಶದಲ್ಲಿ ಹಲವು ದೇವಸ್ಥಾನಗಳು ಮತ್ತು ಸಮಾಧಿಗಳಿವೆ. ಕೊಳದಿಂದ ನೀರು ಧುಮುಕುವುದು ಈ ಪ್ರದೇಶವನ್ನು ಪ್ರವಾಸಿಗರಿಗೆ ಅತ್ಯಂತ ಆಕರ್ಷಕವಾಗಿಸುತ್ತವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri