Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು » ದೌಲತ್‌ ಖಾನಾ

ದೌಲತ್‌ ಖಾನಾ, ಅಜ್ಮೇರ್

1

ದೌಲತ್‌ ಖಾನಾವು ಒಂದು ದೊಡ್ಡ ಆಯತಾಕಾರದ ಅರಮನೆಯಾಗಿದೆ. ಇದನ್ನು ಈಗ ಸರ್ಕಾರಿ ಮ್ಯೂಸಿಯಂ ಆಗಿ ಬದಲಿಸಲಾಗಿದೆ. ಈ ಮ್ಯೂಸಿಮ್‌ನಲ್ಲಿ ಮುಘಲ್‌ ಮತ್ತು ರಜಪೂತರ ಕಾಲದ ಆಯುಧಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಅರಮನೆಯು, ಅಕ್ಬರ ಮತ್ತು ಜಹಾಂಗೀರರು ದರ್ಗಾ ಷರೀಫ್‌ಗೆ 1613 ಮತ್ತು 1616 ರಲ್ಲಿ ಭೇಟಿ ಮಾಡಿದಾಗ ಮನೆಯಾಗಿತ್ತು.ಮ್ಯೂಸಿಯಂನ ಸುತ್ತ ದಪ್ಪನಾದ ಗೋಡೆಯಿದೆ. ಇಲ್ಲಿ ಹೊರಗಡೆ ಒಂದು ಬೋರ್ಡ್‌ ಇದ್ದು, ಇದರಲ್ಲಿ ಇಲ್ಲಿನ ರಾಜರಿಂದ ಮೊಟ್ಟಮೊದಲ ಸ್ವಾಗತವನ್ನು ಪಡೆದ ಇಂಗ್ಲಿಷ್‌ ರಾಯಭಾರಿ ಸರ್ ಥಾಮಸ್ ರಾಯ್‌ರಿಗೆ ಸ್ವಾಗತವನ್ನು ಬರೆಯಲಾಗಿದೆ. ರಜಪೂತ ಮತ್ತು ಮೊಘಲ್‌ ರಾಜರುಗಳು ಹಿಂದೂ ಮೂರ್ತಿಗಳನ್ನು ಹೊತ್ತು 18 ನೇ ಶತಮಾನದಲ್ಲಿ ಈ ಮ್ಯೂಸಿಯಂಗೆ ಆಗಾಗ ಬರುತ್ತಿದ್ದರು. ಈ ಮ್ಯೂಸಿಯಂನಲ್ಲಿಟ್ಟಿರುವ ಕಾಳಿ ಮಾತೆಯ ಮೂರ್ತಿಯು ಇನ್ನೊಂದು ಪ್ರಮುಖ ಅಂಶ.1908 ರಲ್ಲಿ ಲಾರ್ಡ್‌ ಕರ್ಜನ್‌ ಮತ್ತು ಸರ್ ಜಾನ್‌ ಮಾರ್ಶಲ್‌ರಿಂದ ನಿರ್ಮಿಸಲ್ಪಟ್ಟ ಈ ಮ್ಯೂಸಿಯಂನ್ನು ಮ್ಯಾಗಝಿನ್‌ ಎಂದೂ ಕೂಡಾ ಕರೆಯಲಾಗುತ್ತದೆ. ಇದು ಪುಷ್ಕರ್, ಅಧಾಯಿ ದಿನ್‌ ಕಾ ಝೋಪ್ರಾ, ಬಘೇರಾ, ಪಿಸಂಗನ್‌, ಹರ್ಷನಾಥ (ಸಿಕಾರ್) ಭಾರತ್ಪುರ, ಸಿರೋಹಿ, ಆರ್ಥುನಾ ಮತ್ತು ಓಸಿಯನ್‌ಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದೆ. ಮ್ಯೂಸಿಯಮ್‌ ಪೂರ್ವ ಐತಿಹಾಸಿಕ ಸಾಮಗ್ರಿಗಳನ್ನು ಫೊಟೋಗಳ ಜೊತೆಗೆ ಸಂಗ್ರಹಿಸಲಾಗಿದೆ. ಇದನ್ನು ಮೊಹೆಂಜೋದಾರೋದಿಂದ ತರಲಾಗಿದೆ.ಸಾರ್ವಜನಿಕ ರಜಾದಿನಗಳ ಹೊರತಾಗಿ ಮ್ಯೂಸಿಯಂ, ಬೆಳಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ಶನಿವಾರದಿಂದ ಗುರುವಾರದವರೆಗೆ ತೆರೆದಿರುತ್ತದೆ. ಭಾರತೀಯರಿಗೆ ಪ್ರವೇಶ ಶುಲ್ಕವು ರೂ. 5 ಮತ್ತು  ವಿದೇಶಿಯರಿಗೆ ರೂ.10 ಆಗಿರುತ್ತದೆ.

 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed