Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು » ಅಬ್ದುಲ್ಲಾ ಖಾನರ ಸಮಾಧಿ

ಅಬ್ದುಲ್ಲಾ ಖಾನರ ಸಮಾಧಿ, ಅಜ್ಮೇರ್

1

ಅಬ್ದುಲ್ಲಾ ಖಾನರ ಮಸೀದಿಯು ಬಿಳಿ ಮಾರ್ಬಲ್ನಿಂದ ಮಾಡಿದ ಸುಂದರವಾದ ನೆನಪಿನ ನಿರ್ಮಿತಿ. ಸೈಯದ್ ಸಹೋದದರಿಂದ 1710 ರಲ್ಲಿ ಇದು ನಿರ್ಮಾಣಗೊಂಡಿತು. ಆಯತಕಾರಾದ ಸಮಾಧಿಯು ಎತ್ತರದ ಅಡಿಪಾಯದ ಮೇಲೆ ನಿರ್ಮಾಣವಾಗಿದ್ದು, ನಾಲ್ಕು ಮೆಟ್ಟಿಲುಗಳನ್ನು ಹೊಂದಿದೆ. ಇದನ್ನು ಆಭರಣಗಳ ಕಮಾನುಗಳಿಂದ ಮತ್ತು ನಾಲ್ಕು ಗೋಪುರಗಳಿಂದ ಅಲಂಕರಿಸಲಾಗಿದೆ. ಮುಘಲ್ರ ಕೊನೆಯ ಶತಮಾನದಲ್ಲಿನ ಅತ್ಯುತ್ತಮ ವಾಸ್ತುಶಿಲ್ಪವಾಗಿದೆ. ಇದರ ಸಮೀಪದಲ್ಲೇ ಅಬ್ದುಲ್ಲಾ ಖಾನರ ಹೆಂಡತಿಯ ಸಮಾಧಿಯನ್ನೂ ಕೂಡಾ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
28 Jun,Sun
Return On
29 Jun,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Jun,Sun
Check Out
29 Jun,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Jun,Sun
Return On
29 Jun,Mon