Search
 • Follow NativePlanet
Share
ಮುಖಪುಟ » ಸ್ಥಳಗಳು » ಅಹ್ಮದ್ ನಗರ್ » ಆಕರ್ಷಣೆಗಳು
 • 01ಅಹ್ಮದ್ನಗರ ಕೋಟೆ

  ಅಹ್ಮದ್ನಗರ ಕೋಟೆ ಅಹ್ಮದ್ನಗರದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ನಗರದ ಸಂಸ್ಥಾಪಕನಾದ ಅಹ್ಮದ್ ನಿಜಾಮ್ ಷಾ, 15 ಮತ್ತು 16 ನೇ ಶತಮಾನದಲ್ಲಿ ಈ ಅಹ್ಮದ್ನಗರ ಕೋಟೆಯನ್ನು ನಿರ್ಮಿಸಿದನು.

  ಕೋಟೆಯಲ್ಲಿ 18 ಮೀಟರ್ ಎತ್ತರದ ಗೋಡೆಗಳಿದ್ದು ಅವು 22 ಕೊತ್ತಲಗಳಿಂದ ಬೆಂಬಲಿತವಾಗಿದೆ. ಇದು 30 ಮೀಟರ್ ಅಗಲದ 24...

  + ಹೆಚ್ಚಿಗೆ ಓದಿ
 • 02ಟ್ಯಾಂಕ್ ಮ್ಯೂಸಿಯಂ

  ಟ್ಯಾಂಕ್ ಮ್ಯೂಸಿಯಂ ಪೂರ್ಣ ಹೆಸರು ಅಶ್ವದಳ ಟ್ಯಾಂಕ್ ಮ್ಯೂಸಿಯಂ ಎಂದು. ಇದು ಅಹ್ಮದ್ ನಗರದ ಕವಚಸಜ್ಜಿತ ವಾಹನಪಡೆಗಳ ಕೇಂದ್ರ ಮತ್ತು ಶಾಲೆ ಸಮೀಪದಲ್ಲಿದೆ.  ಇದನ್ನು ಮಾಜಿ ಸೇನಾ ಮುಖ್ಯಸ್ಥ ಮತ್ತು ಟ್ಯಾಂಕ್ ಮನುಷ್ಯರಾದ ದಿವಂಗತ ಜನರಲ್ ಬಿ ಸಿ ಜೋಶಿಯವರು 1994 ರಲ್ಲಿ ಉದ್ಘಾಟಿಸಿದರು. ಈ ಮ್ಯೂಸಿಯಂ, ಈ ರೀತಿಯ...

  + ಹೆಚ್ಚಿಗೆ ಓದಿ
 • 03ಕೋಟ್ ಬಾಗ್ ನಿಜಾಮ್

  ಕೋಟ್ ಬಾಗ್ ನಿಜಾಮ್

  ಕೋಟ್ ಬಾಗ್ ನಿಜಾಮ್ ಅಹ್ಮದ್ನಗರದಲ್ಲಿರುವ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ವಿಜಯದ ಗಾರ್ಡನ್ ಎಂತಲೂ ಇದು ಪ್ರಖ್ಯಾತವಾಗಿದ್ದು , ಕೋಟ್ ಬಾಗ್ ನಿಜಾಮ್ ಅನ್ನು 1499 ರಲ್ಲಿ, ಜನಪ್ರಿಯವಾಗಿ ಮಲಿಕ್ ಅಹ್ಮದ್ ಎಂದು ಕರೆಸಿಕೊಳ್ಳುತ್ತಿದ್ದ ಅಹ್ಮದ್ ನಿಜಾಮ ಷಾ ನಿರ್ಮಿಸಿದನು. ಅವರು ಬಹುಮನಿ ರಾಜರ ವಿರುದ್ಧ...

  + ಹೆಚ್ಚಿಗೆ ಓದಿ
 • 04ಕಲ್ಸುಬಾಯಿ ಹರಿಶ್ಚಂದ್ರಘಾಟ ವನ್ಯಜೀವಿಗಳ ಅಭಯಾರಣ್ಯ

  ಕಲ್ಸುಬಾಯಿ ಹರಿಶ್ಚಂದ್ರಘಾಟ ವನ್ಯಜೀವಿಗಳ ಅಭಯಾರಣ್ಯ

  ಕಲ್ಸುಬಾಯಿ ಹರಿಶ್ಚಂದ್ರಘಾಟ ವನ್ಯಜೀವಿಗಳ ಅಭಯಾರಣ್ಯವು ಸಹ್ಯಾದ್ರಿ ಬೆಟ್ಟಗಳಿಂದ ಸುತ್ತುವರೆದಿವೆ. ಇದು ಅಹ್ಮದ್ನಗರ್ ಜಿಲ್ಲೆಯ ಅಕೊಲೆ ಟೆಹ್ಸಿಲ್ನಲ್ಲಿ ನೆಲೆಗೊಂಡಿದೆ.

  ಈ ಅಭಯಾರಣ್ಯವು ಪ್ರಾಣಿ ಹಾಗು ಸಸ್ಯಗಳ ಅಸಂಖ್ಯ ಪ್ರಭೇಧಗಳಿಂದ ತುಂಬಿದ್ದು, ಮರಗಳು ಮತ್ತು ಸಸ್ಯರಾಶಿಗಳಲ್ಲಿ ಚಂದವ, ಬೆಹೆಡ, ಅವಲಿ, ಗುಲ್ಚವಿ,...

  + ಹೆಚ್ಚಿಗೆ ಓದಿ
 • 05ಆನಂದ್ ಧಾಮ್

  ಆನಂದ್ ಧಾಮ್

  1992 ರಲ್ಲಿ ನಿಧನಹೊಂದಿದ ಶ್ರೀ ಆನಂದ್ ಮಹಾರಾಜರ ಪ್ರೀತಿಯ ನೆನಪಿಗಾಗಿ ಆನಂದ್ ಧಾಮವನ್ನು ನಿರ್ಮಿಸಲಾಯಿತು. ಅವರು ಶಿರಲ್ ಚಿಚೊಂಡಿ ಎಂಬ ಸ್ಥಳದಲ್ಲಿ ಹುಟ್ಟಿದರು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಶ್ರೀ ರತನ್ ಋಷಿಜಿ ಮಹಾರಾಜರ ಬೋಧನೆಗಳಿಂದ ಪ್ರಭಾವಿತರಾಗಿ ಆಧ್ಯಾತ್ಮಿಕ ಜ್ಞಾನವನ್ನು ಸ್ವಾಧೀನ...

  + ಹೆಚ್ಚಿಗೆ ಓದಿ
 • 06ಐತಿಹಾಸಿಕ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ

  ಐತಿಹಾಸಿಕ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ

  ಐತಿಹಾಸಿಕ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರವನ್ನು ನಗರ ಪಾಲಿಕೆಯ ನೆರವು ಮತ್ತು ಮಾರ್ಗದರ್ಶನದೊಂದಿಗೆ ಅಭಿವೃದ್ಧಿಪಡಿಸಲಾಯಿತು. ವರ್ಷ 1960 ರಲ್ಲಿ ಮಹಾರಾಷ್ಟ್ರ ದಿನದಂದು ಇದನ್ನು ಸ್ಥಾಪಿಸಲಾಯಿತು. ಈ ಕೇಂದ್ರವು ಆರಂಭದಲ್ಲಿ ಕೇವಲ ಎರಡು ಕೊಠಡಿಗಳನ್ನು ಹೊಂದಿದ್ದು ಈಗ ಸಂಪೂರ್ಣವಾಗಿ ಒಂದು ಬೃಹತ...

  + ಹೆಚ್ಚಿಗೆ ಓದಿ
 • 07ಫಾರಿಯ ಬಾಗ್ ಅರಮನೆ

  ಫಾರಿಯ ಬಾಗ್ ಅರಮನೆ

  ಅಹ್ಮದ್ನಗರ್ ಫಾರಿಯ ಬಾಗ್ ಅರಮನೆಯು, ಅಹ್ಮದ್ ನಗರದ ಸ್ಥಾಪಕನಾದ ಅಹ್ಮದ್ ನಿಜಾಮ್ ಷಾನ ನೆನಪಿಗಾಗಿ ಅವನ ಪುತ್ರ ಬುರ್ಹಾನ್ ಷಾನಿಂದ ನಿರ್ಮಿತವಾದ ಒಂದು ಸುಂದರ ಕಾರ್ಯಘಟ್ಟವಾಗಿದೆ. 1508 ರಲ್ಲಿ ತಮ್ಮ ತಂದೆಯ ಸಾವಿನ ನಂತರ ತನ್ನ ನವಿರಾದ ಏಳನೇ ವಯಸ್ಸಿನಲ್ಲಿಯೇ ಬುರ್ಹಾನ್ ಷಾ, ತನ್ನ ತಂದೆಯ ಉತ್ತರಾಧಿಕಾರಿಯಾದ, ಮತ್ತು ನಿಜಾಮ್...

  + ಹೆಚ್ಚಿಗೆ ಓದಿ
 • 08ಬಾಗ್ ರೋಜಾ

  ಬಾಗ್ ರೋಜಾ

  ಬಾಗ್ ರೋಜಾ ಅಹ್ಮದ್ ನಗರದಲ್ಲಿ ಕಂಡುಬರುವ ಒಂದು ಐತಿಹಾಸಿಕ ಸ್ಮಾರಕವಾಗಿದ್ದು ದೇವಾಲಯಗಳ ಉದ್ಯಾನ ಎಂದು ಸಹ ಕರೆಯಲ್ಪಡುತ್ತದೆ. ಬಾಗ್ ರೋಜಾವು ಅಹ್ಮದ್ ನಿಜಾಮ್ ಶಾಹ್ ಸಮಾಧಿ ಸ್ಥಳವಾಗಿದೆ. ಈ ನಿಜಾಮಿ ರಾಜನು ಅಹ್ಮದ್ ನಗರದ ಸ್ಥಾಪಕನಾಗಿದ್ದು 16 ನೇ ಶತಮಾನದ ಪ್ರಾರಂಭದಲ್ಲಿ ಮರಣ ಹೊಂದಿದನು.

  ಸ್ಮಾರಕವನ್ನು...

  + ಹೆಚ್ಚಿಗೆ ಓದಿ
 • 09ಮುಲ್ಲಾ ಆಣೆಕಟ್ಟು

  ಮುಲ್ಲಾ ಆಣೆಕಟ್ಟು

  ಮುಲ್ಲಾ ಆಣೆಕಟ್ಟು ಮುಲ್ಲಾ ನದಿಯ ತೀರದಲ್ಲಿದೆ. ಇದನ್ನು ಜನಪ್ರೀಯವಾಗಿ ಧ್ಯಾನೇಶ್ವರ ಆಣೆಕಟ್ಟು ಎಂದೂ ಕರೆಯಲಾಗುತ್ತದೆ. ಇದು ಅಹ್ಮದ್ನಗರ್ ಜಿಲ್ಲೆಯಲ್ಲಿನ ರಾಹುರಿ ತಾಲ್ಲೂಕಿನಲ್ಲಿದೆ.

  ಈ ಅಣೆಕಟ್ಟು 26 ಟಿಎಂಸಿ ಶೇಖರಣಾ ಸಾಮರ್ಥ್ಯವನ್ನು ಹೊಂದಿದ್ದು ಅಹ್ಮದ್ ನಗರ ಮತ್ತು ಅಕ್ಕಪಕ್ಕದ ಸ್ಥಳಗಳ ನೀರು ಸರಬರಾಜಿನ...

  + ಹೆಚ್ಚಿಗೆ ಓದಿ
 • 10ಸಲಬತ್ ಖಾನ್ ಸಮಾಧಿ

  ಸಲಬತ್ ಖಾನ್ ಸಮಾಧಿ ಅಹ್ಮದ್ನಗರದಲ್ಲಿ ಹೆಚ್ಚು ಪ್ರಯತ್ನಿಸಿದ ನಂತರ ಸಿಗುವ ತಾಣವಾಗಿದ್ದು ಇದು ಷಾ ದೊಂಗರ್ ಎಂಬ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ 900 ಮೀಟರ್ ಎತ್ತರದಲ್ಲಿ ಇದೆ. ಸಲಬತ್ ಖಾನ್ ಸಮಾಧಿಯನ್ನು ಜನಪ್ರಿಯವಾಗಿ ಚಾಂದ್ ಬೀಬಿಯ ಮಹಲ್ ಎಂದೂ ಕರೆಯಲಾಗುತ್ತದೆ. ಸ್ವತಃ ಸಲಬತ್ ಖಾನನು ಸ್ವಯಂ ತನ್ನ ಸ್ಮಾರಕವನ್ನು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
03 Jul,Sun
Return On
04 Jul,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Jul,Sun
Check Out
04 Jul,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Jul,Sun
Return On
04 Jul,Mon

Near by City