Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹ್ಮದ್ ನಗರ್ » ಆಕರ್ಷಣೆಗಳು » ಐತಿಹಾಸಿಕ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ

ಐತಿಹಾಸಿಕ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ, ಅಹ್ಮದ್ ನಗರ್

1

ಐತಿಹಾಸಿಕ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರವನ್ನು ನಗರ ಪಾಲಿಕೆಯ ನೆರವು ಮತ್ತು ಮಾರ್ಗದರ್ಶನದೊಂದಿಗೆ ಅಭಿವೃದ್ಧಿಪಡಿಸಲಾಯಿತು. ವರ್ಷ 1960 ರಲ್ಲಿ ಮಹಾರಾಷ್ಟ್ರ ದಿನದಂದು ಇದನ್ನು ಸ್ಥಾಪಿಸಲಾಯಿತು. ಈ ಕೇಂದ್ರವು ಆರಂಭದಲ್ಲಿ ಕೇವಲ ಎರಡು ಕೊಠಡಿಗಳನ್ನು ಹೊಂದಿದ್ದು ಈಗ ಸಂಪೂರ್ಣವಾಗಿ ಒಂದು ಬೃಹತ ವಸ್ತುಸಂಗ್ರಹಾಲಯವಾಗಿ ಮಾರ್ಪಟ್ಟಿದೆ.

ಶ್ರೀ ಸರ್ದಾರ್ ಬಾಬಾಸಾಹೇಬ್ ಮಿರಿಕರ್, ಶ್ರೀ ಮುನ್ಷಿ ಅಮ್ಮಿದ್, ಮತ್ತು ಶ್ರೀ ಎನ್ ವಿ ಪಾಠಕ್ ರಂತಹ ವ್ಯಕ್ತಿಗಳು ಸಂಶೋಧನೆಗೆ ಕಾರಣೀಭೂತಗಳಾಗಿದ್ದ ಬೃಹತ್ ಸಂಖ್ಯೆಯ ಐತಿಹಾಸಿಕ ಕಡತಗಳು ಮತ್ತು ಕಲಾಕೃತಿಗಳನ್ನು ಈ ವಸ್ತುಸಂಗ್ರಹಾಲಯಕಾಗಿ ಸಂಪಾದನೆ ಮಾಡುವಲ್ಲಿ ಶ್ರಮಿಸಿದ್ದಾರೆ.

ಮ್ಯೂಸಿಯಂ ಸದ್ಯಕ್ಕೆ ಪ್ರತ್ಯೇಕವಾಗಿ ಅನೇಕ ಕಲಾಕೃತಿಗಳನ್ನು, 8,000 ನಾಣ್ಯಗಳು ಮತ್ತು ಸುಮಾರು 50,000 ಕ್ಕೂ ಹೆಚ್ಚು ಐತಿಹಾಸಿಕ ದಾಖಲೆಗಳನ್ನು, ದಿಗ್ಭ್ರಮೆಗೊಳಿಸುವ 12,000 ಹಸ್ತಪ್ರತಿಗಳನ್ನು ಹೊಂದಿದೆ. 1816 ರ ಭಾರತದ ಲಂಡನ್ನಿನ ನಕ್ಷೆ ಮತ್ತು 66 ಮೀ ಉದ್ದದ ಜಾತಕ ಇವು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

ಈ ಸಂಗ್ರಹಾಲಯವು ಇತ್ತೀಚೆಗೆ ಕಲೆಕ್ಟರ್ಸ್ ಕಛೇರಿಯ ಹತ್ತಿರವಿರುವ ಹುತಾತ್ಮ ಚೌಕ್ ಗೆ ಸ್ಥಳಾಂತರಗೊಂಡಿದೆ. ಇದು ಟ್ಯಾಕ್ಸಿ ಅಥವಾ ಬಸ್ ಮೂಲಕ ಸುಲಭವಾಗಿ ತಲುಪಬಹುದಾದ ಸ್ಥಳವಾಗಿದ್ದು, ಗುರುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue

Near by City