Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹ್ಮದ್ ನಗರ್ » ಆಕರ್ಷಣೆಗಳು » ಕಲ್ಸುಬಾಯಿ ಹರಿಶ್ಚಂದ್ರಘಾಟ ವನ್ಯಜೀವಿಗಳ ಅಭಯಾರಣ್ಯ

ಕಲ್ಸುಬಾಯಿ ಹರಿಶ್ಚಂದ್ರಘಾಟ ವನ್ಯಜೀವಿಗಳ ಅಭಯಾರಣ್ಯ, ಅಹ್ಮದ್ ನಗರ್

1

ಕಲ್ಸುಬಾಯಿ ಹರಿಶ್ಚಂದ್ರಘಾಟ ವನ್ಯಜೀವಿಗಳ ಅಭಯಾರಣ್ಯವು ಸಹ್ಯಾದ್ರಿ ಬೆಟ್ಟಗಳಿಂದ ಸುತ್ತುವರೆದಿವೆ. ಇದು ಅಹ್ಮದ್ನಗರ್ ಜಿಲ್ಲೆಯ ಅಕೊಲೆ ಟೆಹ್ಸಿಲ್ನಲ್ಲಿ ನೆಲೆಗೊಂಡಿದೆ.

ಈ ಅಭಯಾರಣ್ಯವು ಪ್ರಾಣಿ ಹಾಗು ಸಸ್ಯಗಳ ಅಸಂಖ್ಯ ಪ್ರಭೇಧಗಳಿಂದ ತುಂಬಿದ್ದು, ಮರಗಳು ಮತ್ತು ಸಸ್ಯರಾಶಿಗಳಲ್ಲಿ ಚಂದವ, ಬೆಹೆಡ, ಅವಲಿ, ಗುಲ್ಚವಿ, ಖರ್ವೆಲ್, ಸಿರಸ್, ಆಶಿಂದ್, ಪರ್ಜಂಭುಲ್, ಹಿರದ ಮತ್ತು ಲೊಖಂಡಿ ಇವೇ ಮೊದಲಾದವು ಸೇರಿವೆ. ವನ್ಯಜೀವಿ ಪ್ರಿಯರು ಬಾರ್ಕಿಂಗ್ ಜಿಂಕೆ, ಪಾಮ್ ಸಿವೆಟ್, ಭಾರತೀಯ ದೈತ್ಯ ಅಳಿಲು, ನರಿ, ಕತ್ತೆಕಿರುಬ, ಮುಂಗುಸಿ, ಕಾಡು ಬೆಕ್ಕುಗಳಂತಹ ಅನೇಕ ಸಸ್ತನಿಗಳು ಮತ್ತು ಹಕ್ಕಿಗಳನ್ನು ಕಂಡು ಆನಂದಿಸಬಹುದು.

ಕಲಸುಬಾಯಿ ಶಿಖರವೂ ಇಲ್ಲೇ ಕಂಡುಬರುತ್ತದೆ. ಇದು ಸುಮಾರು 1,650 ಮೀಟರ್ ಎತ್ತರದಲ್ಲಿದ್ದು ಪಶ್ಚಿಮ ಘಟ್ಟಗಳ ಅತ್ಯುನ್ನತ ಶಿಖರಗಳಲ್ಲಿ ಇದೂ ಒಂದಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun

Near by City