Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹ್ಮದ್ ನಗರ್ » ಆಕರ್ಷಣೆಗಳು » ಕೋಟ್ ಬಾಗ್ ನಿಜಾಮ್

ಕೋಟ್ ಬಾಗ್ ನಿಜಾಮ್, ಅಹ್ಮದ್ ನಗರ್

1

ಕೋಟ್ ಬಾಗ್ ನಿಜಾಮ್ ಅಹ್ಮದ್ನಗರದಲ್ಲಿರುವ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ವಿಜಯದ ಗಾರ್ಡನ್ ಎಂತಲೂ ಇದು ಪ್ರಖ್ಯಾತವಾಗಿದ್ದು , ಕೋಟ್ ಬಾಗ್ ನಿಜಾಮ್ ಅನ್ನು 1499 ರಲ್ಲಿ, ಜನಪ್ರಿಯವಾಗಿ ಮಲಿಕ್ ಅಹ್ಮದ್ ಎಂದು ಕರೆಸಿಕೊಳ್ಳುತ್ತಿದ್ದ ಅಹ್ಮದ್ ನಿಜಾಮ ಷಾ ನಿರ್ಮಿಸಿದನು. ಅವರು ಬಹುಮನಿ ರಾಜರ ವಿರುದ್ಧ ವಿಜಯೋತ್ಸಾಹದ ಗುರುತಾಗಿ ಈ ಉದ್ಯಾನವನವನ್ನು ನಿರ್ಮಾಣ ಮಾಡಲಾಯಿತು.

ಷಾ ನು 1494 ರಲ್ಲಿ ಸಿನಾ ನದಿ ತೀರದಲ್ಲಿ ಅಹ್ಮದ ನಗರಕ್ಕೆ ಅಡಿಪಾಯ ಹಾಕುವುದರೊಂದಿಗೆ ತನ್ನ ಸಾಮ್ರಾಜ್ಯವನ್ನು ಜುನಾರ್ ನಿಂದ ಅಹ್ಮದ್ ನಗರಕ್ಕೆ ಬದಲಿಸಿದನು. ಈ ಸಮಯದಲ್ಲೇ ಅವನು ದೌಲತಾಬಾದ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡು ಬಹುಮನಿ ಸಾಮ್ರಾಜ್ಯವನ್ನು ಕೊಳ್ಳೆಹೊಡೆದನು .

ನಿಜಾಮ್ ನು ಬಾಗ್ ನಿಜಾಮದ ಸುತ್ತ ಎತ್ತರದ ಗೋಡೆಯನ್ನು ನಿರ್ಮಿಸಿದನು, ಇದು ಅನಂತರದ ದಿನಗಳಲ್ಲಿ ಅಹ್ಮದ ನಗರ ಕೋಟೆ ಎಂದು ಪ್ರಸಿದ್ದವಾಯಿತು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat

Near by City