Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹ್ಮದ್ ನಗರ್ » ಆಕರ್ಷಣೆಗಳು » ಟ್ಯಾಂಕ್ ಮ್ಯೂಸಿಯಂ

ಟ್ಯಾಂಕ್ ಮ್ಯೂಸಿಯಂ, ಅಹ್ಮದ್ ನಗರ್

2

ಟ್ಯಾಂಕ್ ಮ್ಯೂಸಿಯಂ ಪೂರ್ಣ ಹೆಸರು ಅಶ್ವದಳ ಟ್ಯಾಂಕ್ ಮ್ಯೂಸಿಯಂ ಎಂದು. ಇದು ಅಹ್ಮದ್ ನಗರದ ಕವಚಸಜ್ಜಿತ ವಾಹನಪಡೆಗಳ ಕೇಂದ್ರ ಮತ್ತು ಶಾಲೆ ಸಮೀಪದಲ್ಲಿದೆ.  ಇದನ್ನು ಮಾಜಿ ಸೇನಾ ಮುಖ್ಯಸ್ಥ ಮತ್ತು ಟ್ಯಾಂಕ್ ಮನುಷ್ಯರಾದ ದಿವಂಗತ ಜನರಲ್ ಬಿ ಸಿ ಜೋಶಿಯವರು 1994 ರಲ್ಲಿ ಉದ್ಘಾಟಿಸಿದರು. ಈ ಮ್ಯೂಸಿಯಂ, ಈ ರೀತಿಯ ಟ್ಯಾಂಕ್ ಮ್ಯೂಸಿಯಂಗಳಲ್ಲಿ ಏಷಿಯಾದಲ್ಲೇ ಮೊದಲನೆಯದಾಗಿದೆ.

ಟ್ಯಾಂಕ್ ಮ್ಯೂಸಿಯಂವು ವಿವಿಧ ಆಡಳಿತಗಾರರು ಬಳಸುತ್ತಿದ್ದ ಪುರಾತನ ಟ್ಯಾಂಕರಗಳ ಅಪಾರ ಸಂಗ್ರಹವಾಗಿದೆ. ಟ್ರಾಕ್ಟರ್ ಎಂಜಿನ್ ಗೆ ಅಳವಡಿಸಲಾಗಿರುವ ಮಾರ್ಕ್ - 1 ಎಂಬ ಯಂತ್ರವು I ನೇ ವಿಶ್ವ ಸಮರದ ಅವಧಿಯದ್ದಾಗಿದ್ದು ಇದು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ವಿಶ್ವ ಸಮರ II ರ ಸಂದರ್ಭದಲ್ಲಿ ನಾರ್ಮಂಡಿಯನ್ನು ಇಳಿಯುವಿಕೆಗಾಗಿ ನಿಯೋಜಿಸಲಾದ ಭೂಜಲಚರ ಟ್ಯಾಂಕ್ ಗಳು ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯಾಗಿವೆ.

ಮ್ಯೂಸಿಯಂವು ವರ್ಷಗಳಿಂದ ವರ್ಷಕ್ಕೆ ಆಗಿರುವ ಟ್ಯಾಂಕ್ ಗಳ ವಿಕಸನಕ್ಕೆ ಒಂದು ಸಾಕ್ಷಿಯಾಗಿದೆ. ಇದು ಸಶಸ್ತ್ರಸಜ್ಜಿತ ಕಾರುಗಳು ಮತ್ತು ಬೆಳಕಿನ ಟ್ಯಾಂಕ್ ಗಳ ನೆಲೆಯಾಗಿದೆ. ಪಾಕಿಸ್ತಾನ, ಜರ್ಮನಿ ಮತ್ತು ಜಪಾನ್ ನಂತಹ ವಿಭಿನ್ನ ರಾಷ್ಟ್ರೀಯತೆಗಳ ಸುಮಾರು 40 ರಷ್ಟು ಟ್ಯಾಂಕಗಳು ಇಲ್ಲಿವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City