Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹ್ಮದ್ ನಗರ್ » ಆಕರ್ಷಣೆಗಳು » ಬಾಗ್ ರೋಜಾ

ಬಾಗ್ ರೋಜಾ, ಅಹ್ಮದ್ ನಗರ್

1

ಬಾಗ್ ರೋಜಾ ಅಹ್ಮದ್ ನಗರದಲ್ಲಿ ಕಂಡುಬರುವ ಒಂದು ಐತಿಹಾಸಿಕ ಸ್ಮಾರಕವಾಗಿದ್ದು ದೇವಾಲಯಗಳ ಉದ್ಯಾನ ಎಂದು ಸಹ ಕರೆಯಲ್ಪಡುತ್ತದೆ. ಬಾಗ್ ರೋಜಾವು ಅಹ್ಮದ್ ನಿಜಾಮ್ ಶಾಹ್ ಸಮಾಧಿ ಸ್ಥಳವಾಗಿದೆ. ಈ ನಿಜಾಮಿ ರಾಜನು ಅಹ್ಮದ್ ನಗರದ ಸ್ಥಾಪಕನಾಗಿದ್ದು 16 ನೇ ಶತಮಾನದ ಪ್ರಾರಂಭದಲ್ಲಿ ಮರಣ ಹೊಂದಿದನು.

ಸ್ಮಾರಕವನ್ನು ಸೂಕ್ಷ್ಮ ಕಪ್ಪು ಕಲ್ಲಿನಲ್ಲಿ ನಿರ್ಮಿಸಲಾಗಿದ್ದು ಇದು ದೆಹಲಿ ಗೇಟ್ ಹತ್ತಿರ ನೆಲೆಸಿದೆ. ಅದರ ಗುಮ್ಮಟದ ಮೇಲ್ಮೈ ಮೇಲೆ ಕುರಾನಿನ ಉಲ್ಲೇಖಗಳು ಮತ್ತು ಬೋಧನೆಗಳನ್ನು ಸ್ವರ್ಣದಲ್ಲಿ ಸುಂದರವಾಗಿ ಕೆತ್ತಲಾಗಿದೆ.

ನೀವೇನಾದರೂ ಅಲ್ಲಿದ್ದಲ್ಲಿ , ಗುಲಾಮ್ ಅಲಿಯ ಗೋರಿಯನ್ನು ಪರಿಶೀಲಿಸಬಹುದು, ಈ ಹಿರಿಮೆಯ ಗಜ ಸುಮಾರು 1565 ರಲ್ಲಿ ನಡೆದ ವಿಜಯನಗರ ರಾಜರ ವಿರುದ್ಧದ ಯುದ್ಧದಲ್ಲಿ ತನ್ನ ಕೊನೆಯುಸಿರೆಳೆಯಿತು.

ಪ್ರವಾಸಿಗರು ಈ ಸ್ಥಳವನ್ನು ತಲುಪಲು ಬಾಗ್ ರೋಜಾ ರಸ್ತೆಯ ಮೂಲಕ ಸುಲಭವಾಗಿ ಟ್ಯಾಕ್ಸಿ ಅಥವಾ ಬಸ್ ಪಡೆದುಕೊಳ್ಳಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City