Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹ್ಮದ್ ನಗರ್ » ಆಕರ್ಷಣೆಗಳು » ಮುಲ್ಲಾ ಆಣೆಕಟ್ಟು

ಮುಲ್ಲಾ ಆಣೆಕಟ್ಟು, ಅಹ್ಮದ್ ನಗರ್

1

ಮುಲ್ಲಾ ಆಣೆಕಟ್ಟು ಮುಲ್ಲಾ ನದಿಯ ತೀರದಲ್ಲಿದೆ. ಇದನ್ನು ಜನಪ್ರೀಯವಾಗಿ ಧ್ಯಾನೇಶ್ವರ ಆಣೆಕಟ್ಟು ಎಂದೂ ಕರೆಯಲಾಗುತ್ತದೆ. ಇದು ಅಹ್ಮದ್ನಗರ್ ಜಿಲ್ಲೆಯಲ್ಲಿನ ರಾಹುರಿ ತಾಲ್ಲೂಕಿನಲ್ಲಿದೆ.

ಈ ಅಣೆಕಟ್ಟು 26 ಟಿಎಂಸಿ ಶೇಖರಣಾ ಸಾಮರ್ಥ್ಯವನ್ನು ಹೊಂದಿದ್ದು ಅಹ್ಮದ್ ನಗರ ಮತ್ತು ಅಕ್ಕಪಕ್ಕದ ಸ್ಥಳಗಳ ನೀರು ಸರಬರಾಜಿನ ಮುಖ್ಯ ಮೂಲವಾಗಿದೆ. ಈ ಆಣೆಕಟ್ಟಿನ ನೀರನ್ನು ಪಥರ್ದಿ, ನೆವಸ, ಶೆವ್ಗಾಂವ ಮತ್ತು ರಾಹುರಿ ನಂತಹ ತಾಲ್ಲೂಕುಗಳ ನೀರಾವರಿಗೆ ಬಳಸಲಾಗುತ್ತದೆ.

ಆಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶವು ಪ್ರಶಾಂತವಾಗಿದ್ದು, ದೋಣಿ ವಿಹಾರ ಸೌಲಭ್ಯಗಳನ್ನು ನೀಡುತ್ತದೆ. ನಿಮ್ಮ ಕುಟುಂಬದೊಂದಿಗೆ ಅಮೂಲ್ಯವಾದ ಸಮಯ ಕಳೆಯಲು ಇದು ಒಂದು ಆದರ್ಶ ವಿಹಾರಿ ತಾಣವಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed

Near by City