India
Search
 • Follow NativePlanet
Share
ಮುಖಪುಟ » ಸ್ಥಳಗಳು » ಅಹ್ಮದ್ ನಗರ್ » ಆಕರ್ಷಣೆಗಳು » ಫಾರಿಯ ಬಾಗ್ ಅರಮನೆ

ಫಾರಿಯ ಬಾಗ್ ಅರಮನೆ, ಅಹ್ಮದ್ ನಗರ್

1

ಅಹ್ಮದ್ನಗರ್ ಫಾರಿಯ ಬಾಗ್ ಅರಮನೆಯು, ಅಹ್ಮದ್ ನಗರದ ಸ್ಥಾಪಕನಾದ ಅಹ್ಮದ್ ನಿಜಾಮ್ ಷಾನ ನೆನಪಿಗಾಗಿ ಅವನ ಪುತ್ರ ಬುರ್ಹಾನ್ ಷಾನಿಂದ ನಿರ್ಮಿತವಾದ ಒಂದು ಸುಂದರ ಕಾರ್ಯಘಟ್ಟವಾಗಿದೆ. 1508 ರಲ್ಲಿ ತಮ್ಮ ತಂದೆಯ ಸಾವಿನ ನಂತರ ತನ್ನ ನವಿರಾದ ಏಳನೇ ವಯಸ್ಸಿನಲ್ಲಿಯೇ ಬುರ್ಹಾನ್ ಷಾ, ತನ್ನ ತಂದೆಯ ಉತ್ತರಾಧಿಕಾರಿಯಾದ, ಮತ್ತು ನಿಜಾಮ್ ಶಾಹಿ ರಾಜವಂಶವನ್ನು ಮುನ್ನಡೆಸಿಕೊಂಡು ಹೊದನು.

ಬುರ್ಹಾನ್ ಷಾನು ತನ್ನ ತಂದೆಯ ಶತ್ರುಗಳಾದ ವಿಜಯನಗರದ ರಾಜರ ಜೊತೆ ಒಪ್ಪಂದ ಮಾಡಿಕೊಂಡಿದ್ದನೆಂಬ ಕುಖ್ಯಾತಿಯನ್ನು ಪಡೆದಿದ್ದನು. ತನ್ನ ಆಳ್ವಿಕೆಯಲ್ಲಿ ಬಿಜಾಪುರ ರಾಜರ ಮತ್ತು ಮೊಘಲರ ಜೊತೆ ಅನೇಕ ಯುದ್ಧಗಳನ್ನು ನಡೆಸಿದನು.

ಫಾರಿಯ ಬಾಗ್ ಅರಮನೆಯು ಆಕಾರದಲ್ಲಿ ಅಷ್ಟಭುಜಾಕೃತಿ ಹಾಗೂ ಗುಮ್ಮಟದ ರೂಪದ ದೊಡ್ಡ ಪಡಸಾಲೆಯನ್ನು ಹೊಂದಿದೆ. ಸ್ಮಾರಕ ಒರಟಾದ ಕಲ್ಲಿನಲ್ಲಿ ನಿರ್ಮಿತವಾಗಿದ್ದು ಗಾರೆ ಸಹಾಯದಿಂದ ಗಿಲಾಯಿ ಮಾಡಲಾಗಿದೆ.

ನಿಜಾಮ್ ಶಾಹಿರಾಜರು ಈ ಸ್ಥಳವನ್ನು ಮನರಂಜನಾ ತಾಣವಾಗಿ ಬಳಸುತ್ತಿದ್ದು ಚೆಸ್ ಆಡುತ್ತಿದ್ದರು ಮತ್ತು ಸುತ್ತಮುತ್ತಲಿನ ಕೆರೆಗಳಲ್ಲಿ ಸ್ನಾನಮಾಡುತ್ತಿದ್ದರು.

One Way
Return
From (Departure City)
To (Destination City)
Depart On
17 Aug,Wed
Return On
18 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Aug,Wed
Check Out
18 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Aug,Wed
Return On
18 Aug,Thu

Near by City