Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು
  • 01ತಾಜ್ ಮಹಲ್

    ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್‍ಮಹಲನ್ನು ಮೊಘಲ್ ಚಕ್ರವರ್ತಿಯಾದ ಶಾ ಜಹನನು ತನ್ನ ಪ್ರೀತಿ ಪಾತ್ರ ಮಡದಿ ಮುಮ್ತಾಜ್ ಮಹಲಳ ನೆನಪಿಗಾಗಿ ನಿರ್ಮಿಸಿದನು. ಇದೊಂದು ಗೋರಿಯಾಗಿದ್ದು, ಪ್ರೇಮದ ಅಮರತ್ವವನ್ನು ಸಾರುವ ಸ್ಮಾರಕವಾಗಿ ಇದು ಪ್ರಖ್ಯಾತಿಯನ್ನು ಪಡೆದಿದೆ. ಈ ಕಟ್ಟಡವು ಭಾರತೀಯ, ಪರ್ಶಿಯನ್ ಮತ್ತು...

    + ಹೆಚ್ಚಿಗೆ ಓದಿ
  • 02ಆಗ್ರಾ ಕೋಟೆ

    ಆಗ್ರಾ ಕೋಟೆಯನ್ನು ಒಮ್ಮೊಮ್ಮೆ ಕೆಂಪು ಕೋಟೆ ಎಂದು ಸಹ ಕರೆಯುತ್ತಾರೆ. ಇದು ದೆಹಲಿಯಲ್ಲಿನ ಕೆಂಪು ಕೋಟೆಗೆ ಪೂರ್ವಗಾಮಿಯಾಗಿ ನಿರ್ಮಾಣಗೊಂಡ ಕೋಟೆಯಾಗಿದೆ. ವಾಸ್ತುಶಿಲ್ಪದ ದೃಷ್ಟಿಯಿಂದ ಮತ್ತು ಸಾಂಕೇತಿಕವಾಗಿ, ವಿನ್ಯಾಸ ದೃಷ್ಟಿಯಿಂದ ಮತ್ತು ಕೆಂಪು ಬಣ್ಣ ಸೇರಿದಂತೆ ಎಲ್ಲದರಲ್ಲು ಮುಂಚೂಣಿಯಲ್ಲಿ ನಿಲ್ಲುವಂತಹ ಕೋಟೆಯಾಗಿದೆ....

    + ಹೆಚ್ಚಿಗೆ ಓದಿ
  • 03ಅಕ್ಬರ್ ಚಕ್ರವರ್ತಿಯ ಗೋರಿ

    ಆಗ್ರಾವು ವಿಶ್ವ ವಿಖ್ಯಾತ ತಾಜ್ ಮಹಲ್ ಜೊತೆಗೆ ಮೊಘಲ್ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿ ನಿಂತಿರುವ ಅನೇಕ ಸ್ಮಾರಕಗಳ ಆಗರವಾಗಿದೆ.  ಅಂತಹ ಕಟ್ಟಡಗಳಲ್ಲಿ ಚಕ್ರವರ್ತಿ ಅಕ್ಬರನ ಗೋರಿ ಸಹ ಒಂದಾಗಿದೆ.119 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿರುವ ಇದು ಆಗ್ರಾದಿಂದ 10 ಕಿ.ಮೀ ದೂರದಲ್ಲಿರುವ ಸಿಕಂದರ ಎಂಬ...

    + ಹೆಚ್ಚಿಗೆ ಓದಿ
  • 04ಇಟ್‍ಮಡ್- ಉದ್- ದೌಲಹ್ ಗೋರಿ

    ಮೊಘಲ್ ಚಕ್ರವರ್ತಿ ಅಕ್ಬರನ ಪುತ್ರನಾದ ಜಹಂಗಿರ್ ಇತಿಮಡ್- ಉದ್- ದೌಲಹ್ ಎಂಬ ಬಿರುದನ್ನು ಸಂಪಾದಿಸಿದ್ದನು. ಇದನ್ನು ನೀಡಿದವನು ಮಿರ್ಜಾ ಘಿಯಸ್ ಬೇಗ್. ಈತನು ಜಹಂಗೀರನ ಪ್ರೀತಿ ಪಾತ್ರ ಮಡದಿಯಾದ ನೂರ್ ಜಹಾನಳ ತಂದೆ. ಇಟ್‍ಮಡ್- ಉದ್- ದೌಲಹ್ ಗೋರಿಯಲ್ಲಿ ಮಿರ್ಜಾ ಘಿಯಸ್ ಮತ್ತು ಈತನ ಮಡದಿ ಅಸ್ಮತ್ ಜಹಾನಳ ಸಮಾಧಿಯನ್ನು...

    + ಹೆಚ್ಚಿಗೆ ಓದಿ
  • 05ಜಾಮಾ ಮಸೀದಿ

    1648ರಲ್ಲಿ ಮೊಘಲ್ ಸಾಮ್ರಾಟ ಶಹ ಜಹಾನಿನಿಂದ ತನ್ನ ಪ್ರೀತಿ ಪಾತ್ರ ಮಗಳಾದ ಜಹನರ ಬೇಗಂಗಾಗಿ ನಿರ್ಮಿಸಲ್ಪಟ್ಟ ಮಸೀದಿಯೇ ಜಾಮಾ ಮಸೀದಿ. ಇದನ್ನುಜಾಮಿ ಮಸೀದಿ ಅಥವಾ ಶುಕ್ರವಾರದ ಮಸೀದಿಯೆಂದು ಸಹ ಕರೆಯುತ್ತಾರೆ.

    ಕೆಂಪು ಮರಳುಗಲ್ಲಿನಲ್ಲಿ ನಿರ್ಮಿಸಲಾಗಿರುವ ಈ ಮಸೀದಿಯನ್ನು ಬಿಳಿಯ ಅಮೃತಶಿಲೆಯ ವಿನ್ಯಾಸಗಳಿಂದ...

    + ಹೆಚ್ಚಿಗೆ ಓದಿ
  • 06ಮೆಹ್ತಬ್ ಬಾಗ್

    ಮೆಹ್ತಬ್ ಬಾಗ್ ಅಥವಾ ಚಂದ್ರನ ಬೆಳಕಿನ ಉದ್ಯಾನವನವನ್ನು 1631 ರಿಂದ 1635ರೊಳಗೆ ನಿರ್ಮಾಣ ಮಾಡಲಾಯಿತು.ಯಮುನಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಈ ಅತ್ಯಾಕರ್ಷಕವಾದ ಉದ್ಯಾನವನವು ಸುಮಾರು 25 ಎಕರೆಗಳಷ್ಟು ವಿಸ್ತಾರವನ್ನು ಹೊಂದಿದೆ. ಇದು ತಾಜ್ ಮಹಲಿನ ವಿನ್ಯಾಸಕ್ಕೆ ಸಮರೂಪವನ್ನು ಹೊಂದಿದೆ. ಏಕೆಂದರೆ ಇದರ ಅಗಲವು ತಾಜ್ ಮಹಲಿನ...

    + ಹೆಚ್ಚಿಗೆ ಓದಿ
  • 07ಮುಸಮ್ಮನ್ ಬುರ್ಜ್

    ಮುಸಮ್ಮನ್ ಬುರ್ಜ್ ಅಥವಾ ಗೋಪುರವನ್ನು ಸಮನ್ ಬುರ್ಜ್ ಅಥವಾ ಶಾ ಬುರ್ಜ್ ಎಂದು ಸಹ ಕರೆಯುತ್ತಾರೆ. ಈ ಕಟ್ಟಡವು ಆಗ್ರಾ ಕೋಟೆಯಲ್ಲಿರುವ ಮೊಘಲ್ ಚಕ್ರವರ್ತಿ ಶಹ ಜಹಾನನ ದೀವಾನ್- ಇ- ಖಾಸ್‍ಗೆ ಸಮೀಪದಲ್ಲಿ ನೆಲೆಗೊಂಡಿದೆ. ಹದಿನೇಳನೆಯ ಶತಮಾನದಲ್ಲಿ ನಿರ್ಮಾಣಗೊಂಡ ಈ ಅಷ್ಟ ಭುಜಾಕೃತಿಯ ಗೋಪುರವನ್ನು ಶಹ ಜಹಾನನು ತನ್ನ ಪ್ರೀತಿ...

    + ಹೆಚ್ಚಿಗೆ ಓದಿ
  • 08ಮೋತಿ ಮಸೀದಿ

    ಮೋತಿ ಮಸೀದಿಯನ್ನು ಭಾರತದಲ್ಲಿ ಸ್ಮಾರಕಗಳ ನಿರ್ಮಾಣದಲ್ಲಿಯು ಸಹ ಚಕ್ರವರ್ತಿಯಾದ ಮೊಘಲ್ ಸಾಮ್ರಾಟ ಶಹ ಜಹಾನ್ ನಿರ್ಮಿಸಿದನು.  ಇದನ್ನು ಮುತ್ತಿನ ಮಸೀದಿಯೆಂದು ಸಹ ಕರೆಯುತ್ತಾರೆ. ಇಲ್ಲಿನ ಪವಿತ್ರವಾದ ಪೀಠವು ಬೃಹತ್ ಮುತ್ತಿನಂತೆ ಹೊಳೆಯುತ್ತಿರುತ್ತದೆ. ಹಾಗಾಗಿ ಇದಕ್ಕೆ ಈ ಹೆಸರು ಬಂದಿದೆ.

    ಇದನ್ನು ಶಹ ಜಹಾನ್...

    + ಹೆಚ್ಚಿಗೆ ಓದಿ
  • 09ಪಂಚ್ ಮಹಲ್

    ಪಂಚ್ ಮಹಲ್ ಎಂಬುದು ಒಂದು ಬೇಸಿಗೆ ಅರಮನೆ. ಇದು ಅಕ್ಬರನ ಮೂವರು ಪತ್ನಿಯರಿಗಾಗಿ ಹಾಗು ರಾಜ ಮನೆತನದ ಇನ್ನಿತರ ಸ್ತ್ರೀಯರಿಗಾಗಿ ವಿಶೇಷವಾಗಿ ನಿರ್ಮಿಸಲಾದ ಐದು ಅಂತಸ್ತಿನ ಮೊಗಸಾಲೆಯಾಗಿದೆ. ಈ ಕಟ್ಟಡವು ಅಕ್ಬರ್ ಚಕ್ರವರ್ತಿಯ ಪತ್ನಿಯಾದ ಜೋಧಾ ಬಾಯಿಯವರ ಅರಮನೆಗೆ ಸಮೀಪದಲ್ಲಿ ನೆಲೆಗೊಂಡಿದೆ. ಅಲ್ಲದೆ ಈ ಮಹಲ್ ಜೋಧಾಬಾಯಿ...

    + ಹೆಚ್ಚಿಗೆ ಓದಿ
  • 10ಮರಿಯಮ್ ಉಝ್- ಝಮನಿ ಅರಮನೆ

    ಮರಿಯಮ್ ಎಂಬಾಕೆ ಚಕ್ರವರ್ತಿ ಅಕ್ಬರನ ಮೊಟ್ಟ ಮೊದಲ ರಜಪೂತ ರಾಣಿ. ಈಕೆಯು ಇಂದು ಅಜ್ಮೀರ್ ಎಂದು ಕರೆಯಲ್ಪಡುವ ಅಂಬೇರದ ಕಛವಹಾ ರಜಪೂತ ಸೇನಾಧಿಪತಿಯಾದ ರಾಜ ಭರ್ಮಲ್‍ನ ಯುವರಾಣಿಯಾಗಿದ್ದಳು. ಮರಿಯಮ್‍ಳು ಅಕ್ಬರನು ಕಾತರದಿಂದ ಕಾಯುತ್ತಿದ್ದ ತನ್ನ ಪುತ್ರ ಸಲೀಂನಿಗೆ ಜನ್ನ ನೀಡಿದವಳು. ನಂತರ ಸಲೀಮ್ ನೂರುದ್ದೀನ್ ಸಲೀಂ...

    + ಹೆಚ್ಚಿಗೆ ಓದಿ
  • 11ದಿವಾನ್ - ಇ- ಖಾಸ್

    ಆಗ್ರಾಕೋಟೆಯಲ್ಲಿರುವ ದಿವಾನ್- ಇ- ಆಮ್‍ನಂತೆ ದಿವಾನ್-ಇ- ಖಾಸ್ ಅನ್ನು 1635ರಲ್ಲಿ ಶಹ ಜಹಾನನು ನಿರ್ಮಿಸಿದನು. ದಿವಾನ್-ಇ-ಆಮ್ ಅನ್ನು ಸ್ಥಳೀಯ ಪ್ರೇಕ್ಷಕರಿಗಾಗಿ ನಿರ್ಮಿಸಲಾಗಿದ್ದರೆ, ದಿವಾನ್- ಇ- ಖಾಸ್ ಅನ್ನು ವಿದೇಶಿ ಪ್ರತಿನಿಧಿಗಳು, ರಾಯಭಾರಿಗಳು ಮತ್ತು ರಾಜರ ಜೊತೆಗೆ ಅತ್ಯಂತ ರಹಸ್ಯ ರಾಜಕೀಯ ಮಾತುಕತೆಗಳನ್ನಾಡಲು...

    + ಹೆಚ್ಚಿಗೆ ಓದಿ
  • 12ಕೀತಂ ಸರೋವರ ಮತ್ತು ಸುರ್ ಸರೋವರ್ ಪಕ್ಷಿಧಾಮ

    ಕೀತಂ ಸರೋವರವು ಆಗ್ರಾ- ದೆಹಲಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 2 ರಲ್ಲಿ ಕಂಡುಬರುತ್ತದೆ. ಇದು ಸಿಕಂದರದಿಂದ 12 ಕಿ.ಮೀ ಮತ್ತು ಆಗ್ರಾದಿಂದ 20 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ನಯನ ಮನೋಹರವಾದ ನೀರಿನ ತಾಣವು ಪ್ರಶಾಂತವಾದ ಪರಿಸರದ ನಡುವೆ ನೆಲೆಗೊಂಡಿದೆ. ನಗರ ಜೀವನದಿಂದ ಬೇಸತ್ತ ಜನರು ವಾರಾಂತ್ಯವನ್ನು ಕಳೆಯಲು...

    + ಹೆಚ್ಚಿಗೆ ಓದಿ
  • 13ತಾಜ್ ವಸ್ತು ಸಂಗ್ರಹಾಲಯ

    ತಾಜ್ ವಸ್ತು ಸಂಗ್ರಹಾಲಯವು ಆಗ್ರಾದಲ್ಲಿರುವ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಅದರಲ್ಲಿಯೂ ಮುಖ್ಯವಾಗಿ ತಾಜ್ ಮಹಲಿನ ಬಗ್ಗೆ ಆಸಕ್ತಿ ಹೊಂದಿರುವವರು ಮತ್ತು ಸಂಶೋಧಕರು ಇಲ್ಲಿಗೆ ಹೆಚ್ಚು ಭೇಟಿ ನೀಡುತ್ತಾರೆ. ಇದನ್ನು 1982ರಲ್ಲಿ ನಿರ್ಮಿಸಲಾಯಿತು. ಈ ಕಟ್ಟಡವು ತಾಜ್ ಮಹಲ್ ಸಂಕೀರ್ಣದಲ್ಲಿರುವ ಜಲ್ ಮಹಲಿನಲ್ಲಿ...

    + ಹೆಚ್ಚಿಗೆ ಓದಿ
  • 14ಚೀನಿ ಕ ರೌಜ

    ಚೀನಿ ಕ ರೌಜ ಅಥವಾ ಗೋರಿಯನ್ನು  ಬಣ್ಣ ಬಣ್ಣದ ಚೀನಿ ಹೆಂಚುಗಳಿಂದ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಇದಕ್ಕೆ ಈ ಹೆಸರು ಬಂದಿದೆ. ಇದು ಕವಿ,ವಿದ್ವಾಂಸ ಮತ್ತು ಶಹ ಜಹಾನಿನ ಪ್ರಧಾನ ಮಂತ್ರಿಯಾಗಿದ್ದ ಮುಲ್ಲಾ ಶುಕ್ರುಲ್ಲ ಶಿರಾಜಿಯವರ ಕಲ್ಪನೆಯ ಕೂಸು.

    ಇತ್‍ಮದ್- ಉದ್- ದೌಲಹ್ ಗೋರಿಯಿಂದ ಒಂದು ಕಿ.ಮೀ ದೂರದಲ್ಲಿ,...

    + ಹೆಚ್ಚಿಗೆ ಓದಿ
  • 15ದಿವನ್-ಇ-ಆಮ್

    ದಿವನ್-ಇ-ಆಮ್ ಅಥವಾ ಸಾರ್ವಜನಿಕ ಸಭಾಂಗಣವನ್ನು 1631-40ರ ನಡುವೆ ಶಹಜಹನನು ನಿರ್ಮಿಸಿದನು. ಇದನ್ನು ಸಾರ್ವಜನಿಕ ಸಭೆ ಸಮಾರಂಭಗಳಿಗೆ ಮತ್ತು ರಾಜ ಪರಿವಾರದವರೊಂದಿಗೆ ಸಭೆ ನಡೆಸಲು ಬಳಸಲು ನಿರ್ಮಿಸಲಾಯಿತು. ಜೊತೆಗೆ ಈ ಸಭಾಂಗಣವನ್ನು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಸಹ ಬಳಸಲಾಗುತ್ತಿತ್ತು.

    ಈ ಕಟ್ಟಡವು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat