ವೈನು ಬಪ್ಪು ಸೌರ ವೀಕ್ಷಣಾಲಯ ಅತ್ಯಂತ ದೊಡ್ಡ ಸೌರ ವೀಕ್ಷಣಾಲಯಗಳಲ್ಲಿ ಒಂದಾಗಿದ್ದು ಕವಲೂರಿನ ಜವದಿ ಬೆಟ್ಟಗಳಲ್ಲಿ ಇದೆ. ಇಲ್ಲಿಗೆ ಪ್ರವೇಶಿಸಲು ಪೂರ್ವ ಅನುಮತಿ ಬೇಕಾಗಿರುತ್ತದೆ. ವೈನ್ ಬಪ್ಪು ವೀಕ್ಷಣಾಲಯ ಏಷ್ಯಾದಲ್ಲೆ ದೊಡ್ಡದಾದ ವೀಕ್ಷಣಾಲಯವಾಗಿದೆ. ಇದನ್ನು ಭಾರತೀಯ ಖಭೌತಿಕ ಸಂಸ್ಥೆ ನೋಡಿಕೊಳ್ಳುತ್ತದೆ. ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳ ಆಸಕ್ತರು ಖಂಡಿತವಾಗಿಯೂ ಭೇಟಿ ನೀಡಲೆಬೇಕಾದ ಸ್ಥಳ ಇದಾಗಿದೆ.


Click it and Unblock the Notifications