Search
  • Follow NativePlanet
Share
ಮುಖಪುಟ » ಸ್ಥಳಗಳು » ಯಳಗಿರಿ » ಆಕರ್ಷಣೆಗಳು
  • 01ವೇಲವನ್ ದೇವಾಲಯ

    ವೇಲವನ್ ದೇವಾಲಯ

    ಯಳಗಿರಿಯ ಅತ್ಯಂತ ಎತ್ತರವಾದ ಶಿಖರದ ಮೇಲೆ ವೇಲವನ್ ದೇವಾಲಯವಿದೆ. ಇದು ಮುರುಗನ್ ದೇವರ ಹೆಸರಿನಲ್ಲಿ ಕಟ್ಟಲಾದ ದೇವಾಲಯವಾಗಿದೆ. ಇಲ್ಲಿನ ಎಲ್ಲಾ ಬೆಟ್ಟಗಳ ಅಭೂತಪೂರ್ವ ದೃಶ್ಯವನ್ನು ಈ ದೇವಾಲಯ ಒದಗಿಸುತ್ತದೆ. ಇದರ ಜೊತೆಗೆ ಇದರ ಕೆಳಗಿರುವ ಬಯಲು ಪ್ರದೇಶದ ದೃಶ್ಯವೂ ಇಲ್ಲಿಂದ ಅತ್ಯುತ್ತಮವಾಗಿ ಕಾಣುತ್ತದೆ. ತಮಿಳುನಾಡಿನ ಎಲ್ಲಾ...

    + ಹೆಚ್ಚಿಗೆ ಓದಿ
  • 02ಪರಿಸರ ಉದ್ಯಾನ

    ಪುಂಗನೂರ್ ಕೆರೆಗೆ ಸಮೀಪದಲ್ಲೇ ಪರಿಸರ ಉದ್ಯಾನವನವಿದೆ. ಇದು ಸುಮಾರು 12 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದೆ. ಇಲ್ಲಿ ಬಂಡೆಗಲ್ಲುಗಳು ಇರುವ ಪ್ರದೇಶದಲ್ಲಿ ಬೆಳೆಯುವ ಅನೇಕ ತಳಿಯ ಸಸ್ಯಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿ ಕೃತಕ ಜಲಪಾತವೂ ಇದೆ. ಇಲ್ಲಿ ಸ್ನಾನಕ್ಕೂ ಅನುಮತಿ ನೀಡಲಾಗಿದೆ. ಜೊತೆಗೆ ಇಲ್ಲಿರುವ ಮಕ್ಕಳ ಉದ್ಯಾನವನ...

    + ಹೆಚ್ಚಿಗೆ ಓದಿ
  • 03ಪುಂಗನೂರು ಕೆರೆ ಉದ್ಯಾನವನ

    ಪುಂಗನೂರು ಕೆರೆ ಉದ್ಯಾನವನ

    ಪುಂಗನೂರು ಕೆರೆ ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಲು ಕೃತಕವಾಗಿ ನಿರ್ಮಿಸಲಾದ ಕೆರೆಯಾಗಿದೆ. ಪುಂಗನೂರು ಕೆರೆ ಇಲ್ಲಿನ ಅತ್ಯಂತ ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದೆ. ಇದು 56.70 ಚದರ ಮೀಟರ್ ಗಳಷ್ಟು ವೀಸ್ತಾರವಾದ ಸ್ಥಳದಲ್ಲಿ ವ್ಯಾಪಿಸಿದೆ. ಇದು ಯಳಗಿರಿ ಬೆಟ್ಟಗಳ ಮಧ್ಯದಲ್ಲಿದೆ. ಇಲ್ಲಿ ಬೋಟಿಂಗ್ ಮಾಡಲು ಅವಕಾಶವಿದ್ದು,...

    + ಹೆಚ್ಚಿಗೆ ಓದಿ
  • 04ನಿಲಾವೂರ್ ಕೆರೆ

    ನಿಲಾವೂರ್ ಕೆರೆ

    ನಿಲಾವೂರ್ ಕೆರೆ ಇಲ್ಲಿನ ಇನ್ನೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆ. ಇಲ್ಲಿ ಬೋಟಿಂಗ್ ಆಸಕ್ತಿ ಇರುವ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ನಿಲಾವೂರ್ ಗ್ರಾಮದಲ್ಲಿ ಇದೆ. ಇದು ಸಣ್ಣ ಸರೋವರವಾಗಿದ್ದು ಕೆರೆಯಂತಿದೆ ಹಾಗೂ ಇಲ್ಲಿ ಸುತ್ತಲೂ ಇರುವ ಉದ್ಯಾನ ಮತ್ತೊಂದು ಆಕರ್ಷಣೆಯಾಗಿದೆ. ಇಲ್ಲಿ ಕಡವು ನಚಿಯಾ ದೇವಿಯ ದೇವಾಲಯವೂ ಇದೆ....

    + ಹೆಚ್ಚಿಗೆ ಓದಿ
  • 05ದೂರದರ್ಶಕ ಮನೆ

    ದೂರದರ್ಶಕ ಮನೆ

    ಇದು ಪ್ರವಾಸಿಗಳ ಆಕರ್ಷಣೆಗೆಂದು ಇತ್ತೀಚೆಗೆ ಇಲ್ಲಿ ನಿರ್ಮಿಸಲಾದ ಒಂದು ಕಟ್ಟಡವಾಗಿದೆ. ಯಳಗಿರಿಯಿಂದ ಪೊನ್ನೇರಿ ದಾರಿಯ ಮಧ್ಯೆ ಇರುವ ಘಾಟ್ ರಸ್ತೆಯ ಆರಂಭದಲ್ಲಿ ಇದನ್ನು ಕಟ್ಟಲಾಗಿದೆ. 13 ನೇಯ ತಿರುವಿನ ಸಮೀಪದಲ್ಲಿ ಇದನ್ನು ಕಟ್ಟಲಾಗಿದೆ. ಸುಮಾರು 1002 ಮೀಟರ್ ಎತ್ತರದಲ್ಲಿ ಈ ವೀಕ್ಷಣಾಲಯ ಇದೆ. ಇಲ್ಲಿಂದ, ಬಯಲು ಪ್ರದೇಶ,...

    + ಹೆಚ್ಚಿಗೆ ಓದಿ
  • 06ವೈನು ಬಪ್ಪು ಸೌರ ವೀಕ್ಷಣಾಲಯ

    ವೈನು ಬಪ್ಪು ಸೌರ ವೀಕ್ಷಣಾಲಯ

    ವೈನು ಬಪ್ಪು ಸೌರ ವೀಕ್ಷಣಾಲಯ ಅತ್ಯಂತ ದೊಡ್ಡ ಸೌರ ವೀಕ್ಷಣಾಲಯಗಳಲ್ಲಿ ಒಂದಾಗಿದ್ದು ಕವಲೂರಿನ ಜವದಿ ಬೆಟ್ಟಗಳಲ್ಲಿ ಇದೆ. ಇಲ್ಲಿಗೆ ಪ್ರವೇಶಿಸಲು ಪೂರ್ವ ಅನುಮತಿ ಬೇಕಾಗಿರುತ್ತದೆ. ವೈನ್ ಬಪ್ಪು ವೀಕ್ಷಣಾಲಯ ಏಷ್ಯಾದಲ್ಲೆ ದೊಡ್ಡದಾದ ವೀಕ್ಷಣಾಲಯವಾಗಿದೆ. ಇದನ್ನು ಭಾರತೀಯ ಖಭೌತಿಕ ಸಂಸ್ಥೆ ನೋಡಿಕೊಳ್ಳುತ್ತದೆ. ವಿಜ್ಞಾನ ಮತ್ತು...

    + ಹೆಚ್ಚಿಗೆ ಓದಿ
  • 07ಸ್ವಾಮಿಮಲೈ ಬೆಟ್ಟ

    ಸ್ವಾಮಿಮಲೈ ಬೆಟ್ಟ

    ಸ್ವಾಮಿಮಲೈ ಬೆಟ್ಟಗಳು ಕೇಕ್ ನ ಆಕೃತಿಯಲ್ಲಿ ರಚಿತವಾಗಿವೆ. ಇದರ ಎತ್ತರದ ಶಿಖರಗಳು ಬಾನನ್ನು ಚುಂಬಿಸುತ್ತಿರುವಂತೆ ಗೋಚರಿಸುತ್ತವೆ. ಇಲ್ಲಿನ ಅತ್ಯಂತ ಎತ್ತರವಾದ ಶಿಖರ ನೆಲದ ಮಟ್ಟದಿಂದ 4388 ಮೀಟರ್ ಎತ್ತರವಾಗಿದೆ. ಇದು ಚಾರಣ ಪ್ರಿಯರ ನೆಚ್ಚಿನ ತಾಣವಾಗಿದೆ. ಇಲ್ಲಿನ ಚಾರಣದ ಹಾದಿ ಸುಮಾರು 6 ಕಿ.ಮೀ ದೂರವಿದೆ. ಈ ಚಾರಣದ ಹಾದಿ...

    + ಹೆಚ್ಚಿಗೆ ಓದಿ
  • 08ಚಾರಣ

    ಚಾರಣ

    ಯಳಗಿರಿಯಲ್ಲಿ ನೀವು ಪಡೆಯುವ ಅತ್ಯಂತ ಅಪೂರ್ವವಾದ ಅನುಭವೆಂದರೆ ಚಾರಣ. ಇಲ್ಲಿ ಕಾಡಿನ ನಡುವೆ ಹಾದುಹೋಗುವ ಏಳು ಚಾರಣದ ಹಾದಿಗಳಿವೆ. ಇವುಗಳು ನಿಮ್ಮನ್ನು ಜಲಪಾತ, ಶಿಖರಗಳು, ಹಾಗೂ ಕಣಿವೆಗಳ ಬಳಿಗೆ ಕರೆದೊಯ್ಯುತ್ತವೆ. ಪುಂಗನೂರು ಕೆರೆಯಿಂದ ನಿಲವೂರು ಜಲಗಂಪರಿಗೆ ಇರುವ ಮಾರ್ಗ ಅತ್ಯಂತ ದೀರ್ಘವಾಗಿದ್ದು 14 ಕಿ.ಮೀ ದೂರವಿದೆ....

    + ಹೆಚ್ಚಿಗೆ ಓದಿ
  • 09ಸರಕಾರಿ ಔಷಧೀಯ ಸಸ್ಯಗಳು ಹಾಗೂ ಹಣ್ಣುಗಳ ಉದ್ಯಾನ

    ಸರಕಾರಿ ಔಷಧೀಯ ಸಸ್ಯಗಳು ಹಾಗೂ ಹಣ್ಣುಗಳ ಉದ್ಯಾನ

    ಪುಂಗನೂರ ಕೆರೆಯ ಬಳಿಯಲ್ಲಿ ಈ ಉದ್ಯಾನವನವಿದೆ. ಇದನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದ್ದು ಇಲ್ಲಿ ಸಿದ್ಧ ಹಾಗೂ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುವ ಹಲವು ಬಗೆಯ ಔಷಧೀಯ ಸಸ್ಯಗಳಿವೆ. ಇವುಗಳಲ್ಲಿರುವ ಔಷಧೀಯ ಮೌಲ್ಯಗಳಿಂದಾಗಿ ಇವುಗಳನ್ನು ಔಷಧಿ ತಯಾರಿಸಲು ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಸರಕಾರಿ ಹಣ್ಣುಗಳ...

    + ಹೆಚ್ಚಿಗೆ ಓದಿ
  • 10ಕೊಡೈ ವಿಳಾ (ಬೇಸಿಗೆ ಹಬ್ಬ)

    ಕೊಡೈ ವಿಳಾ (ಬೇಸಿಗೆ ಹಬ್ಬ)

    ಕೊಡೈ ವಿಳಾ, ಮೇ ಮತ್ತು ಜೂನ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬವಾಗಿದ್ದು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಉತ್ಸವವು ಇಲ್ಲಿನ ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ಇದು ಇತ್ತೀಚೆಗಿನ ಕೆಲವು ವರ್ಷಗಳಿಂದ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಸ್ಥಳೀಯರು, ಅಕ್ಕ ಪಕ್ಕದ ಊರುಗಳ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat