Search
 • Follow NativePlanet
Share
ಮುಖಪುಟ » ಸ್ಥಳಗಳು » ಯಳಗಿರಿ » ಆಕರ್ಷಣೆಗಳು » ನಿಲಾವೂರ್ ಕೆರೆ

ನಿಲಾವೂರ್ ಕೆರೆ, ಯಳಗಿರಿ

1

ನಿಲಾವೂರ್ ಕೆರೆ ಇಲ್ಲಿನ ಇನ್ನೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆ. ಇಲ್ಲಿ ಬೋಟಿಂಗ್ ಆಸಕ್ತಿ ಇರುವ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ನಿಲಾವೂರ್ ಗ್ರಾಮದಲ್ಲಿ ಇದೆ. ಇದು ಸಣ್ಣ ಸರೋವರವಾಗಿದ್ದು ಕೆರೆಯಂತಿದೆ ಹಾಗೂ ಇಲ್ಲಿ ಸುತ್ತಲೂ ಇರುವ ಉದ್ಯಾನ ಮತ್ತೊಂದು ಆಕರ್ಷಣೆಯಾಗಿದೆ. ಇಲ್ಲಿ ಕಡವು ನಚಿಯಾ ದೇವಿಯ ದೇವಾಲಯವೂ ಇದೆ. ಇಲ್ಲಿ ಜನರು ಪ್ರತಿ ಶುಕ್ರವಾರದಂದು ಬೆಳಿಗ್ಗೆ 11 ರಿಂದ 12 ರ ತನಕ ಸರ್ವವ್ಯಾಪಿಯಾದ ಈ ದೇವಿಯ ಪೂಜೆಗೆ ಆಗಮಿಸುತ್ತಾರೆ.

ಇತ್ತೀಚೆಗೆ ಥಂಬಿರಾನ್ ತಾವರೆ ಎಂಬ ಕೆರೆಯನ್ನು ಇಲ್ಲಿ ನಿರ್ಮಿಸಲಾಗಿದೆ. ಮೋಕ್ಷ ವಿಮೋಚನ ದೇವಾಲಯವನ್ನೂ ಇಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಪುಜೆ ಮಾಡುವುದರಿಂದ ತಮ್ಮ ಪಾಪ ಪರಿಹಾರವಾಗುತ್ತದೆ ಎಂದು ಜನರು ನಂಬುತ್ತಾರೆ. ನಿಲವೂರ್ ಸರೋವರದ ಸುತ್ತಲಿನ ವಾತಾವರಣ ಪ್ರಶಾಂತವಾಗಿದೆ. ನಿಮಗೆ ಮನಸ್ಸಿಗೆ ಶಾಂತಿ ಬೇಕು ಎಂದಾದರೆ ನೀವು ನಿಲಾವೂರ್ ಸರೋವರಕ್ಕೆ ಭೇಟಿ ನೀಡಬಹುದಾಗಿದೆ. ಪ್ರತಿದಿನದ ಜಂಜಾಟಗಳಿಂದಾಗಿ ಮುಕ್ತಿ ಹೊಂದಲು ಇದು ಅತ್ಯಂತ ಸೂಕ್ತವಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
12 Aug,Wed
Return On
13 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
12 Aug,Wed
Check Out
13 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
12 Aug,Wed
Return On
13 Aug,Thu
 • Today
  Yelagiri
  30 OC
  87 OF
  UV Index: 7
  Patchy rain possible
 • Tomorrow
  Yelagiri
  27 OC
  80 OF
  UV Index: 7
  Moderate or heavy rain shower
 • Day After
  Yelagiri
  24 OC
  76 OF
  UV Index: 7
  Moderate or heavy rain shower