Search
  • Follow NativePlanet
Share
ಮುಖಪುಟ » ಸ್ಥಳಗಳು » ವಿದಿಶಾ » ಆಕರ್ಷಣೆಗಳು » ಸಿರೊಂಜ್

ಸಿರೊಂಜ್, ವಿದಿಶಾ

0

ಸಿರೊಂಜ್ ಮೊದಲು ಸಿರೊಂಚ ಎಂದು ಹೆಸರು ಪಡೆದಿತ್ತು. ಇದು ವಿದಿಶಾದ ವಾಯುವ್ಯ ಭಾಗದಲ್ಲಿದೆ. ಬುಂದೇಲ್ಖಂಡಕ್ಕೆ ಸೇರಿದ ಈ ಪಟ್ಟಣವು ಜೈನ ಯಾತ್ರಾ ಸ್ಥಳ. ಸಿರೊಂಜ್ ವಿದಿಶಾದಿಂದ 85 ಕಿಮೀ ದೂರದಲ್ಲಿದೆ. ಇಲ್ಲಿ ಹಲವು ಕೋಟೆಗಳು, ದೇವಾಲಯಗಳು ಮತ್ತು ಮಸೀದಿಗಳಿವೆ. 17ನೇ ಶತಮಾನದ ಮೊಘಲ್ ದೊರೆ ಔರಂಗಜೇಬನು ಸಿರೊಂಜಿನಲ್ಲಿರುವ ಜಮ ಮಸೀದಿಯನ್ನು ಕಟ್ಟಿಸಿದ ಎಂದು ನಂಬಲಾಗಿದೆ. ಮೌಂಟ್ ಎವರೆಸ್ಟ್ನ ಎತ್ತರ ಅಳೆಯಲು 18ನೇ ಶತಮಾನದಲ್ಲಿ ನಿರ್ಮಿಸಿದ್ದ ಕಟ್ಟಡದ ಅವಶೇಷವನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ 11ನೇ ಶತಮಾನಕ್ಕೆ  ಸೇರಿದ ಗಿರಿಧಾರಿ ದೇವಾಲಯವಿದೆ. ಇಲ್ಲಿನ ಜಟಾಶಂಕರ ಮತ್ತು ಮಹಾಮಾಯ ದೇವಾಲಯಗಳು ಕೂಡ ಪ್ರಸಿದ್ಧವಾದದ್ದು. ಮದನ ಮೋಹನ ದೇವಾಲಯವು ದೇಶದ ಪುರಾತನ ದೇವಾಲಯಗಳಲ್ಲಿ ಒಂದು. ಸಿರೊಂಜ್ ಮಸ್ಲಿನ್ ಮತ್ತು ಕಾಲಿಕೊಸ್ ಬಟ್ಟೆಗಳಿಗೆ ಪ್ರಸಿದ್ಧವಾಗಿದೆ. ಇದು ಭಾರತದ ಪುರಾತನ ಪಟ್ಟಣಗಳಲ್ಲಿ ಒಂದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed