Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಲ್ಲೂರ್ » ಆಕರ್ಷಣೆಗಳು » ಪೂಮಾಲೈ ವನಿಗ ವಲಗಂ

ಪೂಮಾಲೈ ವನಿಗ ವಲಗಂ, ವೆಲ್ಲೂರ್

1

ಪೂಮಾಲೈ ವನಿಗ ವಲಗಂ ಎಂದು ವೆಲ್ಲೂರಿನಲ್ಲಿರುವ ಒಂದು ಸಹಕಾರಿ ಸಂಸ್ಥೆಯಾಗಿದ್ದು , ಇಲ್ಲಿ ಈ ಪ್ರದೇಶದ ಗ್ರಾಮೀಣ ಮಹಿಳೆಯರು ಕರಕುಶಲ ಕೆಲಸ ಮಾಡುತ್ತಾರೆ.  ಪೂಮಾಲೈ ವನಿಗ ವಲಗಂ  ತಾಳೆಗರಿಯ ಎಲೆಗಳನ್ನು ರಫ್ತು ಮಾಡುವುದರಲ್ಲಿ ಹೆಸರುವಾಸಿಯಾಗಿದೆ.  ಗಾಜಿನ ವರ್ಣಚಿತ್ರಗಳು, ಗೊಂಬೆಗಳು, ಕಸೂತಿ ಬಟ್ಟೆಗಳು, ಉಡುಗೊರೆಗಳು, ಗಿಡಮೂಲಿಕೆ ಔಷಧಿಗಳು ಮತ್ತು ಇತರ ಅಡಿಗೆ ವಸ್ತುಗಳಂತಹ ಹಲವಾರು  ವಸ್ತುಗಳು ಇಲ್ಲಿ ಲಭ್ಯವಿವೆ.

ಪೂಮಾಲೈ ವನಿಗ ವಲಗಂ, ಇತರರನ್ನು ಆಧರಿಸದೆ ತಮ್ಮ ದೈನಂದಿನ ಜೀವನೋಪಾಯ ಕಂಡುಕೊಳ್ಳುವ ಹಲವಾರು ಗ್ರಾಮೀಣ ಮಹಿಳೆಯರನ್ನು ಬೆಂಬಲಿಸುತ್ತದೆ. ಈ ಸೊಸೈಟಿ ಆರಂಭವಾದದ್ದು 2000 ದಲ್ಲಿ. ಕರಕುಶಲ ಕೆಲಸದಲ್ಲಿ ಆಸಕ್ತಿಯಿರುವ ಪ್ರವಾಸಿಗರು ಇಲ್ಲಿಗೇ ಭೇಟಿ ನೀಡಲೇಬೇಕು. ಪ್ರವಾಸಿಗರು ತಮ್ಮ ಪ್ರವಾಸದ ನೆನಪಿಗಾಗಿ ಇಲ್ಲಿನ ಎಲ್ಲಾ ವಸ್ತುಗಳನ್ನು ಕೊಂಡೊಯ್ಯಬಹುದು. ಇದರಿಂದ ಗ್ರಾಮೀಣ ಮಹಿಳೆಯರಿಗೂ ಅವರ ವೃತ್ತಿ ಜೀವನಕ್ಕೆ ಸಹಾಯ ಮಾಡಿದಂತಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed