Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಲ್ಲೂರ್ » ಆಕರ್ಷಣೆಗಳು » ಮದರಾಜಾಯಿ ಮೊಹಮ್ಮದೀಯ ಮಸೀದಿ

ಮದರಾಜಾಯಿ ಮೊಹಮ್ಮದೀಯ ಮಸೀದಿ, ವೆಲ್ಲೂರ್

1

ಮದರಾಜಾಯಿ ಮೊಹಮ್ಮದೀಯ ಮಸೀದಿ ಅಥವಾ ನವಾಬ್ ಚಂದಾ ಸಾಹಿಬ್ ನ ಮಸೀದಿಯನ್ನು ಇವತ್ತಿಗೂ ವೆಲ್ಲೂರಿನಲ್ಲಿ ಕಾಣಬಹುದಾದ ಮತ್ತೊಂದು ಐತಿಹಾಸಿಕ ಪ್ರವಾಸಿ ತಾಣ. ಕ್ರಿ.ಶ 1750 ರಲ್ಲಿ ನಿರ್ಮಿಸಿದ ಮಸೀದಿ ಉತ್ತರ ಭಾಗದಲ್ಲಿ ಅದರ ಪ್ರವೇಶ ದ್ವಾರವನ್ನು ಹೊಂದಿದೆ. ಮಸೀದಿ ಇಟ್ಟಿಗೆ ಮತ್ತು ಸುಣ್ಣದಿಂದ ಕಟ್ಟಲಾಗಿದೆ. ಒಂದು ದೊಡ್ಡ ಪ್ರಾರ್ಥನಾ ಸಭಾಂಗಣ ನಮಾಜ್ ಪ್ರದರ್ಶನಕ್ಕಾಗಿ ಪಾಶ್ಚಿಮಾತ್ಯ ಭಾಗದಲ್ಲಿ ನಿರ್ಮಿಸಲಾಗಿದೆ.  ಇದರ ವಿಸ್ತಾರವು 15 ಅಡಿ ಅಗಲ ಮತ್ತು 40 ಅಡಿ ಉದ್ದ.  

ಎರಡು ಸಾಲುಗಳಲ್ಲಿ ಕಂಬಗಳನ್ನು ನಿಲ್ಲಿಸಲಾಗಿದ್ದು, ಪ್ರತಿಯೊಂದು ಸಾಲುಗಳು ನಾಲ್ಕು ಸ್ತಂಭಗಳನ್ನು ಹೊಂದಿದೆ.  ಬದಿಗಳಲ್ಲಿ ಮಿನರ್ಸ್ ನ್ನು ನಿರ್ಮಿಸಲಾಗಿದೆ ಮತ್ತು ಮಸೀದಿಯ ಕೇಂದ್ರದಲ್ಲಿ ಒಂದು ಗುಮ್ಮಟವನ್ನು ಕಾಣಬಹುದಾಗಿದೆ. ಈ ಮಸೀದಿಯ ರಚನೆ ಮೇಲ್ಭಾಗದಲ್ಲಿ ಸ್ಪೀಕರ್ ಗಳನ್ನು ಇಡಲಾಗಿದೆ. ಚೌಕಟ್ಟಿನ ನಾಲ್ಕು ಕಡೆ ಕಮಾನು ಆಕಾರಗಳು ಹೊಳೆಯುತ್ತಿರುವುದನ್ನೂ ಕಾಣಬಹುದು. ಅದರ ಹಿಂಬದಿಯಲ್ಲಿ, ಮೆಹ್ರಬ್ ಇದ್ದು ಇಲ್ಲಿ ಮೊದಲು ಪೂಜೆ ಮಾಡಲಾಗುತ್ತಿತ್ತು. ಅದರ ಬಲಭಾಗದಲ್ಲಿ, ಪೂಜೆ ಮಾಡಲು ಇಮಾಮ್ ನ ಒಂದು ರಚನೆ ಇದೆ. ಮಸೀದಿಯ ಸಣ್ಣ ಮಾದರಿಗಳಲ್ಲಿ ಹೂವಿನ ವಿನ್ಯಾಸಗಳಿಂದ ಕಂಗೊಳಿಸುತ್ತಿದೆ.

One Way
Return
From (Departure City)
To (Destination City)
Depart On
31 Jul,Fri
Return On
01 Aug,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
31 Jul,Fri
Check Out
01 Aug,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
31 Jul,Fri
Return On
01 Aug,Sat