Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಲ್ಲೂರ್ » ಆಕರ್ಷಣೆಗಳು » ಬಾಲಮತಿ

ಬಾಲಮತಿ, ವೆಲ್ಲೂರ್

1

ಬಾಲಾಮತಿ ಒಂದು ಪ್ರಸಿದ್ಧ ಬಾಲಮುರುಗನ್ ದೇವಾಲಯವಾಗಿದೆ. ಇದು ಪಶ್ಚಿಮ ಘಟ್ಟಗಳ ಮೇಲಿರುವ ಒಂದು ಬೆಟ್ಟದ ತುದಿಯಾಗಿದೆ. ಹಾಗೂ ವೆಲ್ಲೂರಿನಿಂದ ಸುಮಾರು 30 ನಿಮಿಷಗಳ ಕಾಲ ಡ್ರೈವ್ ಮಾಡಿದರೆ ಇಲ್ಲಿಗೆ ತಲುಪಬಹುದಾಗಿದೆ. ಬಾಲಾಮತಿ ಇಲ್ಲಿನ ಶಾಂತ ಪರಿಸರದ ಕಾರಣದಿಂದ ಬಹಳ ಪ್ರಸಿದ್ಧ ವಾಗಿದೆ. ಇಲ್ಲಿನ ಹವಾಮಾನವೂ ಬಹಳ ಆಹ್ಲಾದಕರವಾಗಿದ್ದು ವಾರಾಂತ್ಯ ಕಳೆಯಲು ಅತ್ಯುತ್ತಮ ಸ್ಥಳವನ್ನಾಗಿಸಿದೆ. ಬಾಲಮುರುಗನ್ ದೇವಾಲಯ ನಗರದಿಂದ ರಸ್ತೆಯ ಮೂಲಕ ಉತ್ತಮವಾದ ಸಂಪರ್ಕವನ್ನು ಸಾಧಿಸುತ್ತದೆ. ಆದರೆ ದಾರಿಯನ್ನು ಹಲವು ಹಿಮ್ಮುರಿ ತಿರುವುಗಳಿವೆ.

ಬಾಲಾಮತಿಯ ಸಮೀಪದ ಕಾಂಗೆಯನಲ್ಲೂರಿನಲ್ಲಿ ಸುಬ್ರಮನ್ಯರ್ ದೇವಾಲಯ ಇದೆ. ಇದು ಸುಮಾರು ಅರ್ಧ ಸಹಸ್ರಮಾನಕ್ಕೂ ಹಳೆಯದಾಗಿದೆ ಎಂದು ನಂಬಲಾಗಿದೆ. ಇದನ್ನು 20 ನೆಯ ಶತಮಾನದಲ್ಲಿನವೀಕರಣ ಮಾಡಲಾಗಿತ್ತು. ಪಂಕುನಿ ತಿಂಗಳಿನಲ್ಲಿ ಇಲ್ಲಿ ಬ್ರಹ್ಮೋತ್ಸವವನ್ನು ಆಚರಿಸಲಾಗುತ್ತದೆ. ಆರುದಾ ದರುಸಿನಮ್. ಆನಿ ತಿತುಮಂಜನಂ ಮತ್ತು ಮಹಾ ಶಿವರಾತ್ರಿ ಇಲ್ಲಿ ಆಚರಿಸಲಾಗುವ ಇನ್ನಿತರ ಉತ್ಸವಗಳಾಗಿವೆ. ಬಾಲಮಾತಿ ವೆಲ್ಲೂರಿಗೆ ಭೇಟಿ ನೀಡುವಾಗ ನೋಡಲೇ ಬೇಕಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed