Search
  • Follow NativePlanet
Share
ಮುಖಪುಟ » ಸ್ಥಳಗಳು» ವಾಗಾತೋರ್

ವಾಗಾತೋರ್ ಬೀಚ್

15

ಮಾಪುಸಾದಲ್ಲಿ ಕಾಣಸಿಗುವ ಬಂಗಲೆಗಳು, ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಸ್ಮಾರಕಗಳನ್ನು ಹೊತ್ತ ಕಿರಿದಾದ ರಸ್ತೆಯಗುಂಟ ಕಾಣುವ ಮನಮೋಹಕ ಬೀಚ್ ಎಂದರೆ ವಾಗಾತೋರ್. ಪ್ರಾಯಶಃ ಪಕ್ಕದಲ್ಲೇ ಇರುವ ಅಂಜುನಾ ಬೀಚ್ ನ ಪರಿಣಾಮವಾಗಿ ಇದು ತನ್ನ ಥಳಕು, ವಿಲಾಸತೆಯನ್ನು ಕಳೆದುಕೊಂಡಿದೆ ಎಂದು ಹೇಳಬಹುದಾಗಿದೆ. ಈ ಬೀಚ್ ಚಪೋರಾ ಕೋಟೆಗೆ ಹತ್ತಿರದಲ್ಲಿದೆ. ಈ ಕಡಲ ತೀರದಲ್ಲಿ ಹಲವಾರು ತಿನ್ನುವ ತಾಣಗಳಿದ್ದು ಅವುಗಳಲ್ಲಿ ಪ್ರೈಮ್ರೊಸ್ ಶ್ಯಾಕ್ ತನ್ನಲ್ಲಿಯ ಉತ್ಕೃಷ್ಟ ಮಟ್ಟದ ಗೋವನ್ ಮತ್ತು ಭಾರತೀಯ ಖಾದ್ಯಗಳಿಗೆ ಖ್ಯಾತಿಯಾಗಿದೆ. ಇನ್ನು ರಾತ್ರಿಯ ಅನುಭವಗಳನ್ನು ಆನಂದಿಸಲು ನೈನ್ ಬಾರ್ ಪ್ರಸಿದ್ಧವಾಗಿದೆ.ವಾಗಾತೋರ್ ಗೆ ಸರಳವಾಗಿ ತಲುಪಬಹುದು. ಮಾಪುಸಾ ಅಥವಾ ಅಂಜುನಾ ಬೀಚ್ ಗಳಿಂದ ಇಲ್ಲಿಗೆ ಬರಲು ಕ್ಯಾಬ್ ಗಳು ದೊರೆಯುತ್ತವೆ. ಇನ್ನು ಕ್ಯಾಂಡೋಲಿಮ್ ಅಥವಾ ಬಾಗಾದಿಂದ ಬೈಕ್ ಮೂಲಕವು ಇಲ್ಲಿಗೆ ಕೆಲವೆ ನಿಮಿಷುಗಳಲ್ಲಿ ತಲುಪಬಹುದಾಗಿದೆ.

ವಾಗಾತೋರ್ ಪ್ರಸಿದ್ಧವಾಗಿದೆ

ವಾಗಾತೋರ್ ಹವಾಮಾನ

ಉತ್ತಮ ಸಮಯ ವಾಗಾತೋರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಾಗಾತೋರ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed