Search
  • Follow NativePlanet
Share
ಮುಖಪುಟ » ಸ್ಥಳಗಳು » ಉಜ್ಜಯಿನಿ » ಆಕರ್ಷಣೆಗಳು » ನವಗ್ರಹ ಮಂದಿರ

ನವಗ್ರಹ ಮಂದಿರ, ಉಜ್ಜಯಿನಿ

1

ಶಿಪ್ರಾ ನದಿಯ ದಂಡೆಯ ಮೇಲೆ ನವಗ್ರಹ ಮಂದಿರ ಇದೆ. ಇಲ್ಲಿ ನಮ್ಮ ಸೌರಗ್ರಹದ ಎಲ್ಲಾ ಗ್ರಹಗಳಿಗೆ ಪೂಜೆ ಸಲ್ಲಿಸುವ ಕಾರಣ ಇದು ಇಡಿಯ ಉಜ್ಜಯಿನಿಯಲ್ಲೇ ವಿಶೇಷವಾದ ದೇವಾಲಯವಾಗಿದೆ.  ಉಜ್ಜಯಿನಿಯ ಜನಸಾಮಾನ್ಯರಲ್ಲಿ ಖಗೋಳ ಶಾಸ್ತ್ರ ಮಹತ್ವದ ಪಾತ್ರ ವಹಿಸಿದೆ. ಹಾಗೂ ತ್ರಿವೇಣಿ ಘಾಟ್ ಉಜ್ಜಯಿನಿ ಅತ್ಯಂತ ಮಹತ್ವದ ಸ್ಥಳವಾಗಿದೆ. ಈ ದೇವಾಲಯದ ಆವರಣದಲ್ಲಿ ಅಮಾವಾಸ್ಯೆ ದಿನ ಹಾಗೂ ಶನಿವಾರಗಳಂದು ಬೃಹತ್ ಸಂಖ್ಯೆಯಲ್ಲಿ ಜನ ಸೇರಿಸುತ್ತಾರೆ. ಇಲ್ಲಿಯ ಸಾಮಾನ್ಯ ಜನತೆ ಈ ಸ್ಥಳವನ್ನು ತ್ರಿವೇಣಿ ತೀರ್ಥಂ ಎಂದೂ ಕರೆಯುತ್ತಾರೆ. ಈ ದೇವಾಲಯ ಉಜ್ಜಯಿನಿ ನಗರದಿಂದ ಕೇವಲ ಆರು ಕಿ.ಮೀ ದೂರದಲ್ಲಿದೆ. ಹಾಗೂ ಇಲ್ಲಿಗೆ ತಲುಪಲು ಹಲವು ಸಾಅರಿಗೆ ವಿಧಾನಗಳು ಲಭ್ಯವಿವೆ. ಇಲ್ಲಿ ಬಹಳ ವರ್ಷಗಳ ಹಿಂದೆಯೇ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಯನಗಳು ನಡೆದಿವೆ ಎಂದು ಹೇಳಲಾಗಿದೆ. ಇಲ್ಲಿ ದೇವರಿಗೆ ತೆಂಗಿನಕಾತಿ, ಹೂವು ಮತ್ತು ಕುಂಕುಮವನ್ನು ಅರ್ಪಿಸಲಾಗುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu